Video is unavailable for watching
Show in Telegram
✅ ಸಿಕ್ಕಿದ್ದು ಈತ ಒಬ್ಬನೆ ಇಂತವರು ನೂರಾರು ಜನ ಇದಾರೆ...
✅ ನೋಡಿ ಯಾವ ರೀತಿ 10th (2015) and ಪಿಯುಸಿ (2017) ರಲ್ಲಿ ಉತ್ತರ ಪ್ರದೇಶದಲ್ಲಿ ಕಲಿತು ಈಗ ಕರ್ನಾಟಕದಲ್ಲಿ 10 ವರ್ಷದಿಂದ ಇದಿನಿ ಅಂತಾ Domicile ತಗೊಂಡಿದಾರೆ...
Domicile ಅಷ್ಟೇ ಅಲ್ಲಾ ಕರ್ನಾಟದಲ್ಲಿ OBC ಸರ್ಟಿಫಿಕೇಟ್ ಕೂಡ ತಗೊಂಡಿದಾರೆ...
✅ 2017 ರಲ್ಲಿ ಉತ್ತರ ಪ್ರದೇಶದಲ್ಲಿ ಓದತ್ತಿರುವ ಈತ ಅದೇಗೆ 10 ವರ್ಷದಿಂದ ಕರ್ನಾಟಕದಲ್ಲಿ ಇದ್ದಂಗೆ ಆಗುತ್ತೆ...