SR W🌍RLD (5 ಲಕ್ಷ ಸದಸ್ಯರು)


Channel's geo and language: India, Tamil
Category: Career


ಖಚಿತ ಮಾಹಿತಿಯ ಉಚಿತ ವೇದಿಕೆ.!!
Billion People's Beliefs.!!
This is official channel of SR WORLD.
Plz send ur Suggestions & feedback to us 9538781570
Tell my mistakes to me only not to others,
Bcz
My mistakes are to be rectified by me, not by others.

Related channels  |  Similar channels

Channel's geo and language
India, Tamil
Category
Career
Statistics
Posts filter


8208.pdf
1.3Mb
ಮೀಸಲಾತಿ & ವಯೋಮಿತಿ:
✍🏻📋✍🏻📋✍🏻📋✍🏻📋✍🏻

⚫ ಪೊಲೀಸ್ ಇಲಾಖೆಯಲ್ಲಿನ PC, PSI & DySP ಹುದ್ದೆಗಳ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಇದ್ದ ಮೀಸಲಾತಿ 2% ರಿಂದ 3% ಗೆ ಹೆಚ್ಚಳ.!!

⚫ ವಯೋಮಿತಿ ಸಡಿಲಿಕೆ ಕೂಡಾ ಮಾಡಲಾಗಿದೆ.!!
SC / ST / CAT-1 = 45 ವರ್ಷ
2A, 2B, 3A & 3B = 40 ವರ್ಷ
GM ಅಭ್ಯರ್ಥಿಗಳಿಗೆ = 38 ವರ್ಷ.!!
✍🏻📋✍🏻📋✍🏻📋✍🏻📋✍🏻


commision13-02-25.pdf
102.8Kb
KPSC Upcoming Lists:
✍🏻📋✍🏻📋✍🏻📋✍🏻📋✍🏻

ಜಲ ಸಂಪನ್ಮೂಲ ಇಲಾಖೆಯಲ್ಲಿನ HK ವೃಂದದ 07 Junior Engineer (Civil) ಹುದ್ದೆಗಳ Additional Select List & ನಗರ ಯೋಜನಾ ಇಲಾಖೆಯಲ್ಲಿನ 56 (46+10 HK) Assistant Town Planner ಹುದ್ದೆಗಳ Additional List ಗಳು ಸಿದ್ಧಗೊಂಡು ಇಂದು (13-02-2025 ರಂದು) ಆಯೋಗದ ಅನುಮೋದನೆಗೆ ಸಲ್ಲಿಕೆಯಾಗಿವೆ & ಅತೀ ಶೀಘ್ರದಲ್ಲಿಯೇ ಅವು ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻📋


GP-2023-24main-Notification.pdf
472.3Kb
KAS Mains Application:
✍🏻📃✍🏻📃✍🏻📃✍🏻📃

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15 ರಂತೆ ಅರ್ಹತೆ ಪಡೆದ ಅಭ್ಯರ್ಥಿಗಳು 2025 ಫೆಬ್ರವರಿ-17 ರಿಂದ ಮಾಚ್೯-3 ರ ವರೆಗೆ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

⚫ ಮುಖ್ಯ ಪರೀಕ್ಷೆಯನ್ನು 2025 ಮಾಚ್೯-28 ರಿಂದ ಏಪ್ರಿಲ್-02 ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻


IMV-2ND-REVISED-FINAL LIST.pdf
980.3Kb
RTO Revised Final List:
✍🏻🗒️✍🏻🗒️✍🏻🗒️✍🏻🗒️✍🏻

ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ‘ಸಿ‘ ವೃಂದದ 127+23(HK) ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️✍🏻




Forward from: SR W🌍RLD (5 ಲಕ್ಷ ಸದಸ್ಯರು)
KAS New Book.!!.pdf
11.1Mb
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KAS New Book Released:
✍🏻📋✍🏻📋✍🏻📋✍🏻📋✍🏻📋

★ "ನೀವೂ KAS ಅಧಿಕಾರಿಯಾಗಬೇಕೆ.?"★

✍🏻 ಸಂಪಾದಕರು: ಶ್ರೀ ಶಾಂತಪ್ಪ ಕುರುಬರ (PSI & UPSC ಸಾಧಕರು)

★ ಈ ರಾಜ್ಯದಲ್ಲಿಯೇ ಮೊಟ್ಟ ಮೊದಲ & ವಿನೂತನ ಪ್ರಯತ್ನದಿಂದ ಹೊರಬಂದಿರುವ ಈ ಪುಸ್ತಕವು KAS ಮುಖ್ಯ ಪರೀಕ್ಷಾ ತಯಾರಿಗೆ ಉಪಯುಕ್ತವಾಗಿದೆ. ಅದರ ಮುಖ್ಯಾಂಶಗಳು ಇಂತಿವೆ:

★ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಒತ್ತಡದಲ್ಲಿ ಹೇಗೆ ಉತ್ತರ ಬರೆಯುತ್ತಾರೆ.? ಎಂದು ತಿಳಿಯಲು RTI ಮೂಲಕ ಪಡೆದ KAS ಅಧಿಕಾರಿಗಳ (ಕನ್ನಡ & English ಎರಡೂ ಭಾಷೆಯಲ್ಲಿ) ಮೂಲ ಉತ್ತರ ಪತ್ರಿಕೆಗಳನ್ನು ಯಥಾವತ್ತಾಗಿ ನೀಡಲಾಗಿದೆ.!!

★ KPSC ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತದೆ.? ಎಂದು ತಿಳಿಯಲು KPSC ಯೇ ನೀಡಿದ ಅಧಿಕೃತ ಮಾದರಿ ಉತ್ತರಗಳನ್ನು (Scheme of evaluation) ಇದರಲ್ಲಿ ನೀಡಲಾಗಿದೆ.! ಕರ್ನಾಟಕದ 90% ಅಭ್ಯರ್ಥಿಗಳ ಬಳಿ ಇದು ಇರುವುದಿಲ್ಲ.!!

★ ಹೆಚ್ಚು ಅಂಕಗಳನ್ನು ಪಡೆದು ಅಧಿಕಾರಿಯಾದವರು ಬರೆದ ಪ್ರಬಂಧವನ್ನು ಯಥಾವತ್ತಾಗಿ ನೀಡಲಾಗಿದೆ.!!

★ ಎಷ್ಟು ಹಂತದ ಮೌಲ್ಯಮಾಪನ ನಡೆಯುತ್ತದೆ ಎಂಬುದರ ಕುರಿತು ತಿಳಿಸುತ್ತದೆ.

★ ಈ ಉತ್ತಮ ಪುಸ್ತಕದಲ್ಲಿನ ಅತ್ಯುತ್ತಮ ಅಂಶಗಳನ್ನು ನಿಮ್ಮ ಮಸ್ತಕಕ್ಕೆ ಸೇರಿಸಿಕೊಂಡು, ನೀವೂ ಕೆಎಎಸ್ ಅಧಿಕಾರಿಯಾಗಿ.

★ ಈ ಪುಸ್ತಕ ಪಡೆಯಲು ನಿಮ್ಮ ಸಹಾಯಕ್ಕಾಗಿ ಸಂಪರ್ಕಿಸಿ:
96201 31843
/ 90355 44611
✍🏻📋✍🏻📋✍🏻📋✍🏻📋✍🏻




KASMainstrainingnotification2425.pdf
205.2Kb
KAS Free Coaching:
✍🏻🍁✍🏻🍁✍🏻🍁✍🏻🍁

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ SC / ST ಅಭ್ಯರ್ಥಿಗಳಿಗೆ ಮಾತ್ರ ಸಮಾಜ ಕಲ್ಯಾಣ ವತಿಯಿಂದ KAS Mainsಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ‌ ದಿನಾಂಕ: 20-02-2025:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/KASMainsHomeKan.aspx
✍🏻🗒️✍🏻🗒️✍🏻🗒️✍🏻🗒️✍🏻




👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Select List:
✍🏻📋✍🏻📋✍🏻📋✍🏻📋✍🏻

⚫ 2025 ಜನವರಿ-12 ರಂದು SC & ST ಅಭ್ಯರ್ಥಿಗಳಿಗಾಗಿ ನಡೆದ IAS Free Coaching (FC) ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!

⚫ ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 1 ವಾರ ಮೊದಲೇ (04-02-2025 ರಂದೇ) ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/33425
✍🏻📋✍🏻📋✍🏻📋✍🏻📋✍🏻








ಬದುಕು ಬದಲಿಸುವ ಮಾತು:
✍🏻🗒️✍🏻🗒️✍🏻🗒️✍🏻🗒️✍🏻

ನೀವು ಎಷ್ಟೇ ಪ್ರಖ್ಯಾತಿ ಪಡೆದಿದ್ದರೂ, ಆ ನಿಮ್ಮ ಸಾಧನೆಯಲ್ಲಿ ಕೇವಲ ನಿಮ್ಮ ಪ್ರಯತ್ನ ಮಾತ್ರ ವಿರುವುದಿಲ್ಲ. ಅದರಲ್ಲಿ ಇತರರ ಕೊಡುಗೆಯೂ ಸೇರಿರುತ್ತದೆ.!

ಏಕೆಂದರೆ ಸಮುದ್ರವು ಅಪಾರ ಪ್ರಮಾಣದ ನೀರನ್ನು ಹೊಂದಿ ಅತಿ ದೊಡ್ಡ ಜಲರಾಶಿ ಎಂಬ ಖ್ಯಾತಿ ಪಡೆದಿದ್ದರೂ, ಅದು ಬಹುತೇಕ ನೀರನ್ನು ನದಿಗಳಿಂದ ಎರವಲು ಪಡೆದಿರುತ್ತದೆ.!!
✍🏻📋✍🏻📋✍🏻📋✍🏻📋✍🏻📋


Model_Notification (1).pdf
685.1Kb
👆🏻👆🏻👆🏻👆🏻👆🏻👆🏻👆🏻👆🏻👆🏻
Post Office Recruitment:
✉️📪✉️📪✉️📫✉️📫✉️

⚫ SSLC ಪಾಸಾದ ಅಭ್ಯರ್ಥಿಗಳಿಗೆ (ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ SSLC ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ) ಇಲ್ಲಿದೆ 21,413 ಹುದ್ದೆಗಳ ನೇಮಕಾತಿಯ ಉದ್ಯೋಗಾವಕಾಶ.!!

⚫ ಅಂಚೆ ಇಲಾಖೆಯಲ್ಲಿ Branch Post Master (BPO) & Grameen Dak Sevak (GDS) ಹುದ್ದೆಗಳ (ಕರ್ನಾಟಕದಲ್ಲಿ 1,135 ಹುದ್ದೆಗಳು) ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಕೆಯ ಅವಧಿ:
10-02-2025 ರಿಂದ 03-03-2025 ರ ವರೆಗೆ

⚫ ಅರ್ಜಿ ಸಲ್ಲಿಸಲು & ರಾಜ್ಯವಾರು ಹಾಗೂ ಜಿಲ್ಲಾವಾರು ಖಾಲಿ ಹುದ್ದೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://indiapostgdsonline.gov.in/
✉️📪✉️📪✉️📫✉️📫✉️📫




👆🏻👆🏻👆🏻👆🏻👆🏻👆🏻👆🏻
CUT-OFF MARKS:
✍🏻📋✍🏻📋✍🏻📋✍🏻

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ Account Assistant & Junior Account Assistant ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಕಟ್ ಆಫ್ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻




👆🏻👆🏻👆🏻👆🏻👆🏻👆🏻👆🏻
CUT-OFF MARKS:
✍🏻📋✍🏻📋✍🏻📋✍🏻

ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ (Cooperative Society) ಲ್ಲಿನ 47+53 ನಿರೀಕ್ಷಕರು (Inspector ) ಹುದ್ದೆಗಳ ನೇಮಕಾತಿಯ Final Select List ಗೆ ಸಂಬಂಧಿಸಿದಂತೆ ಕಟ್ ಆಫ್ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻



20 last posts shown.