ಬದುಕು ಬದಲಿಸುವ ಮಾತು:
✍🏻🗒️✍🏻🗒️✍🏻🗒️✍🏻🗒️✍🏻
ಎರಡೂ ಹಣ್ಣುಗಳು ಒಂದೇ ಮರದ ಒಂದೇ ಕೊಂಬೆಯಲ್ಲಿ ಬೆಳೆಯುತ್ತವೆ.!
ಒಂದು ಹಣ್ಣಾಗುತ್ತದೆ, ಇನ್ನೊಂದು ಸಮಯಕ್ಕಾಗಿ ಕಾಯುತ್ತದೆ.!!
ಈ ಮೂಲಕ ಪ್ರಕೃತಿ ನಮಗೆ ಏನನ್ನು ಹೇಳುತ್ತಿದೆ ಎಂದರೆ...ಇನ್ನೊಬ್ಬರ ಯಶಸ್ಸು ನಮ್ಮ ವೈಫಲ್ಯ ಎಂದರ್ಥವಲ್ಲ.!
ನಮ್ಮ ಕ್ಷಣವೂ ಬರುತ್ತದೆ, ಕಾಯಬೇಕಷ್ಟೇ.!!