🕯ಬದುಕಲು ಕಲಿಯಿರಿ🕯


Channel's geo and language: India, Tamil
Category: Other


ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES

Related channels  |  Similar channels

Channel's geo and language
India, Tamil
Category
Other
Statistics
Posts filter


Video is unavailable for watching
Show in Telegram










"ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ".


Video is unavailable for watching
Show in Telegram
I am endeavoring every day of my life to keep serene; to check all tendencies to anger; to keep calm even in the face of unpleasant and discouraging circumstances.

ನನ್ನ ಜೀವನದ ಪ್ರತಿ ದಿನವೂ ಪ್ರಶಾಂತವಾಗಿರಲು ನಾನು ಪ್ರಯತ್ನಿಸುತ್ತೇನೆ.
ಅಹಿತಕರ, ನಿರುತ್ಸಾಹಕರ, ಕೋಪದ ಸಂದರ್ಭಗಳಲ್ಲಿಯೂ ಸಹ ನಾನು ಶಾಂತವಾಗಿರಲು ಪ್ರಯತ್ನಿಸುತ್ತೇನೆ.


Video is unavailable for watching
Show in Telegram
Be patient where you sit in the dark.
The dawn is coming.


ಬದುಕಿನಲ್ಲಿ ಸಂತೋಷವಾಗಿರಬೇಕು ಎಂದರೆ ನಮ್ಮ ಕೈಮೀರಿದ ಸಂಗತಿಗಳ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು.


Video is unavailable for watching
Show in Telegram
At least from now...

Start living for what truly matters.
Start focusing on what is most important.

🛑 STOP 🛑 giving excuses. No one is interested in your story unless it becomes an inspiring success.

Struggle, endure, and be tough on yourself for the things that truly matter.
Follow First Things First.

Everything else can wait.

Remember:
No one thinks about you or your situation as much as you think they do. Don’t let unnecessary worries consume you.

Each passing day is a miraculous opportunity—don’t let it slip away.

Achieving the impossible requires a commitment like never before and focused, relentless efforts.

Wishing you most and more.


Video is unavailable for watching
Show in Telegram
ಮೊದಲು ನೋಡಿ ನಗ್ತಾರೆ!
ನಾವೇನು ಅಂತ ಗೊತ್ತಾದ ಮೇಲೆ ಬಾಯಿ ಮುಚ್ಚಿಕೊಳ್ತಾರೆ!
ಇಷ್ಟೇ ಸಮಾಜ...

ಅದಕ್ಕೆ ಯಾವಾಗಲೂ
ನಮ್ಮ ಕೆಲಸದಲ್ಲಿ ನಾವಿರ್ಬೇಕು!
ಸುತ್ತಲಿನ ಜನರ ಗೋಡವೆ ನಮಗೇತಕೆ?




A Diamond Is A Chunk Of Coal That Did Well Under Pressure...💎💎

U R All Under Pressure Now Being In The Transformation Stage From Coal To Diamond...
i.e From Aspirant To Ur Dream Job Holder...

How Well U R Going To Handle The Exam Pressure Decides How Well U Will Shine Better As Diamonds In The Future...🤗🤗

Keep Smiling While Studying...😁

You All Have Brighter Brighter Future Ahead🔆

Always Stay Hopeful💪

Join🔜ಬದುಕಲು ಕಲಿಯಿರಿ


4AM....
ದಂತಕಥೆಗಳು ಎದ್ದು ಗುರಿಯೆಡೆಗಿನ ಪಯಣವನ್ನು ಆರಂಭಿಸುವ ಸಮಯ.


"We have to set our aspirations high because 800 million Indians get free ration.

That means 800 million Indians are in poverty.
If we are not in a position to work hard, then who will work hard?,"
says Narayana Murthy.


Good Night Everyone😊


Video is unavailable for watching
Show in Telegram


What we think we believe.
what we believe we become.

ನಾವು ಏನು ಆಲೋಚಿಸುತ್ತೇವೋ,
ಅದನ್ನೇ ನಂಬುತ್ತೇವೆ.
ನಾವು ಏನು ನಂಬುತ್ತೇವೋ
ಅದೇ ಆಗಿ ಬಿಡುತ್ತೇವೆ!


ನಮ್ಮಿಂದ ಇದು ಸಾಧ್ಯ ಎಂದು ನಾವು ಮುನ್ನುಗ್ಗಿದರೆ, ಅದು ಸಾಧ್ಯವಾಗುತ್ತದೆ.
ಮನಸ್ಸು ಹೇಳಿದಂತೆ ನಾವು ನಡೆದು ಕೊಳ್ಳುವ ಬದಲು ನಾನು ಹೇಳಿದಂತೆ ನನ್ನ ಮನಸ್ಸು ಕೇಳುವಂತಾಗಬೇಕು, ನಮ್ಮ ಮನಸಿನ ಬಗ್ಗೆ ಅದನ್ನು ನಮ್ಮ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುವುದನ್ನು ನಾವು ಕಲಿಯಬೇಕು.

ನಮಗೆ ನಾವು ಏನು ಹೇಳಿಕೊಳ್ಳುತ್ತೇವೆ, ಬೇರೆಯವರಿಗೆ ಏನು ಹೇಳುತ್ತೇವೆ ಅನ್ನುವುದರ ಬಗ್ಗೆ ಗಮನ ಮತ್ತು ಎಚ್ಚರ ವಹಿಸುವುದು ಮುಖ್ಯ.

ನಮ್ಮ ಮನಸ್ಸನ್ನು ಅರಿತು ಕೊಳ್ಳುವುದು ಬಹಳ ಮುಖ್ಯ. ನಮ್ಮ ಮನಸ್ಸಿನ ಶಕ್ತಿಯನ್ನು ಅರಿತುಕೊಳ್ಳುವುದು ಮುಖ್ಯ.
ನಮಗೆ ನಾವು ನಂಬಿದ್ದಕ್ಕಿಂತ ಹೆಚ್ಚು ಶಕ್ತಿ ಇದೆ. ನಾವು ಅಂದುಕೊಂಡದ್ದಕ್ಕಿಂತ ಆಸಾಧಾರಣ ಕೆಲಸಗಳನ್ನು ಮಾಡುವ ಸಾಮರ್ಥ್ಯ ನಮ್ಮಲ್ಲಿದೆ. ನಮ್ಮ ಸಾಮರ್ಥ್ಯದ ಕುರಿತು ನಂಬಿಕೆ ಬೆಳೆಸಿಕೊಳ್ಳಬೇಕು. ಅದನ್ನು ನಮ್ಮ ಮನಸ್ಸಿಗೆ ನಾವೇ ಮನವರಿಕೆ ಮಾಡಿಕೊಡಬೇಕು. ಆಗ ಹಿಡಿದ ಕೆಲಸದಲ್ಲಿ ಯಶಸ್ಸು ಖಚಿತ!


ಸೋಲಿಸಬೇಕೆಂದು ನಿಶ್ಚಯಿಸಿದವರು ತಿಪ್ಪರಲಾಗ ಹೊಡೆದರೂ ಯಶಸ್ವಿಯಾಗುವುದಿಲ್ಲ;
ನೀವು ಗೆಲ್ಲಬೇಕೆಂದು ಸಂಕಲ್ಪಬದ್ಧರಾಗಿದ್ದಾಗ!


ಸಮಯವು ನಮಗೆ ವಿರುದ್ಧವಾಗಿದ್ದಾಗ, ಶಾಂತವಾಗಿರುವುದು ಉತ್ತಮ..!!


ಅಸಫಲ ಎನ್ನುವುದು ಒಂದು ಸವಾಲಿದ್ದಂತೆ. ಸ್ವೀಕರಿಸಿ, ಎಲ್ಲಿ ಎಡವಿದೆವೆಂದು ಯೋಚಿಸಿ ಸುಧಾರಣೆ ಮಾಡಿಕೊಂಡು ಮುನ್ನಡೆಯಬೇಕು. ಮತ್ತೆ ಮತ್ತೆ ಪ್ರಯತ್ನ ಮಾಡುವವರಿಗೆ ಎಂದಿಗೂ ಸೋಲಿರುವುದಿಲ್ಲ..

20 last posts shown.