Officers Adda


Channel's geo and language: India, Kannada
Category: Education


ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Related channels  |  Similar channels

Channel's geo and language
India, Kannada
Category
Education
Statistics
Posts filter












Forward from: Officers Adda


Forward from: Officers Adda


ಇತ್ತೀಚಿಗೆ ಯಾವ ದೇಶದ ಕ್ರೀಡಾಪಟು ತನ್ನ ಎರಡನೇ 'ಲೌಸನ್ನೆ ಡೈಮಂಡ್ ಲೀಗ್' ಪ್ರಶಸ್ತಿಯನ್ನು ಗೆದ್ದಿದ್ದಾರೆ?
Poll
  •   [A] ಭಾರತ
  •   [B] USA
  •   [C] ಆಸ್ಟ್ರೇಲಿಯಾ
  •   [D] ಬಾಂಗ್ಲಾದೇಶ
3397 votes






ಗೆಳೆಯರೇ

ಈಗಾಗಲೇ ಕಮ್ಯುನಿಕೇಶನ್ ಪೇಪರ್ ನ ಪಠ್ಯಕ್ರಮವನ್ನು ಕಳೆದ ಆರು ಬ್ಯಾಚುಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಆಫೀಸರ್ಸ್ ಅಡ್ಡ ಪಾತ್ರವಾಗಿದೆ...

ಹೀಗಾಗಿ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಮ್ಯುನಿಕೇಷನ್ ಪೇಪರ್ ನ 7ನೇ ಕ್ರಾಶ್ ಕೋರ್ಸ್ ಅನ್ನು ಆರಂಭ ಮಾಡಲಾಗುತ್ತಿದೆ.

ಈ ಕೋರ್ಸನ ಅವಧಿ 30 ದಿನಗಳು

ರೆಕಾರ್ಡೆಡ್ ಮತ್ತು ಲೈವ್ ತರಗತಿಗಳು ಇರುತ್ತವೆ.

ಪಿಡಿಎಫ್ ರೂಪದಲ್ಲಿ ನೋಟ್ಸ್ ನೀಡಲಾಗುತ್ತದೆ.

ಪಠ್ಯಕ್ರಮ ಮುಗಿದ ಮೇಲೆ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತದೆ.

ಈ ಕೋರ್ಸ್ಗೆ ಜಾಯಿನ್ ಆಗಲು ಕೊನೆಯ ದಿನಾಂಕ ಜೂನ್ 29 ,2024


ಇತ್ತೀಚೆಗೆ ಗೋವಾದಲ್ಲಿ ಅನಾವರಣಗೊಂಡ 37 ನೇ ರಾಷ್ಟ್ರೀಯ ಕ್ರೀಡಾಕೂಟದ ಮ್ಯಾಸ್ಕಾಟ್ ಹೆಸರೇನು?
Poll
  •   [A] ಮೊಗಾ
  •   [B] ಹಿಪ್ಪಿ
  •   [C] ವಾಸ್ಕೋ
  •   [D] BIFFI
5249 votes


ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
Poll
  •   [A]  ಬ್ಯಾಡ್ಮಿಂಟನ್
  •   [B] ಟೆನಿಸ್
  •   [C] ಫುಟ್ ಬಾಲ್
  •   [D] ಟೇಬಲ್ ಟೆನಿಸ್
6864 votes


Today's Paper cuttings 👆...




Forward from: Officers Adda


ಕುಂಭಮೇಳದ ನಂತರ ಭಾರತದ ಎರಡನೇ ಅತಿ ದೊಡ್ಡ ಜಾತ್ರೆಯಾದ ಗಂಗಾ ಸಾಗರ್ ಮೇಳವನ್ನು ಭಾರತದ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
Poll
  •   [ಎ] ಮಿಜೋರಾಂ
  •   [ಬಿ] ಪಶ್ಚಿಮ ಬಂಗಾಳ
  •   [ಸಿ] ಗೋವಾ
  •   [ಡಿ] ಕರ್ನಾಟಕ
7384 votes


ಇತ್ತೀಚೆಗೆ GI ಟ್ಯಾಗ್ ಪಡೆದ ಲಾಂಜಿಯಾ ಸೌರಾ ವರ್ಣಚಿತ್ರಗಳು ಯಾವ ರಾಜ್ಯಕ್ಕೆ ಸೇರಿವೆ?
Poll
  •   [ಎ] ಪಶ್ಚಿಮ ಬಂಗಾಳ
  •   [ಬಿ] ಒಡಿಶಾ
  •   [ಸಿ] ಜಾರ್ಖಂಡ್
  •   [ಡಿ] ಬಿಹಾರ
8771 votes


Forward from: Officers Adda


Forward from: Officers Adda

20 last posts shown.