ಸೂರ್ಯ ಮತ್ತೊಮ್ಮೆ ಮೂಡುತ್ತಾನೆ ಅಂದ್ರೆ ನೀವು ಇನ್ನೊಮ್ಮೆ ಪ್ರಯತ್ನಿಸಬಹುದು ಎಂದರ್ಥ.
ಪ್ರತಿ ದಿನ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸಿಗುವ ಅಪೂರ್ವ ಅವಕಾಶ.
ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಎಂಥ ಸಾಧನೆಯನ್ನಾದರೂ ಮಾಡಬಹುದು.