ಸ್ಪರ್ಧಾ ಜೀನಿಯಸ್ ಅಕಾಡೆಮಿ -ಧಾರವಾಡ


Гео и язык канала: Индия, Английский
Категория: Криптовалюты


ಸಿದ್ದಣ್ಣ ದಳವಾಯಿ
ಸಂಸ್ಥಾಪಕ ಅಧ್ಯಕ್ಷರು,
ಸ್ಪರ್ಧಾ ಜೀನಿಯಸ್ ಅಕಾಡೆಮಿ, ಧಾರವಾಡ.
ಪ್ರತಿ ತಿಂಗಳು 08 & 22 ನೇ ತಾರೀಖಿನಂದು ಹೊಸ ಬ್ಯಾಚ್ ಪ್ರಾರಂಭ.
Office Contact :- 8867479571/ 8867489571
YouTube:- https://youtube.com/channel/UCokH4crCf9DzxG7mb9XCy-w

Связанные каналы  |  Похожие каналы

Гео и язык канала
Индия, Английский
Категория
Криптовалюты
Статистика
Фильтр публикаций


Model QP Part-49.pdf
138.1Кб
🪴ಮಾದರಿ ಪ್ರಶ್ನೋತ್ತರಗಳು 49
   (KAS,PDO,SDA,FDA,PSI,VA)

@siddannadalawayitelegram


👉ಸಾಮಾನ್ಯ ಕನ್ನಡ ✍️'ಕರ್ಣಾಟಕ ಕವಿಚೂತವನ ಚೈತ್ರ' ಬಿರುದಾಂಕಿತ ಕವಿ
Опрос
  •   ಲಕ್ಷ್ಮೀಶ
  •   ವಾಲ್ಮೀಕಿ
  •   ಕುಮಾರವ್ಯಾಸ
  •   ವ್ಯಾಸ
969 голосов


👉ಸಾಮಾನ್ಯ ಕನ್ನಡ ✍️'ಪಾಠಶಾಲೆ' ಪದದಲ್ಲಿನ ' ಠ' ಎಂಬುದು
Опрос
  •   ಅಲ್ಪ ಪ್ರಾಣಾಕ್ಷರ
  •   ದೀರ್ಘಾಕ್ಷರ
  •   ಅಘೋಷಿತಾಕ್ಷರ
  •   ಮಹಾಪ್ರಾಣಾಕ್ಷರ
917 голосов


👉ಸಾಮಾನ್ಯ ಕನ್ನಡ ✍️ತತ್ಪುರಷ ಸಮಾಸಕ್ಕೆ ನಿದರ್ಶನ
Опрос
  •   ಅರಮನೆ
  •   ಇರ್ಮನೆ
  •   ಕೆಮ್ಮನೆ
  •   ಹಿಮ್ಮನೆ
889 голосов


ಸಾಮಾನ್ಯ ಕನ್ನಡ 'ಸಿದ್ಧರಾಮರ' ವಚನದ ಅಂಕಿತ ಯಾವುದು
Опрос
  •   ಕೂಡಲಸಂಗಮದೇವ
  •   ಚೆನ್ನಮಲ್ಲಿಕಾರ್ಜುನ
  •   ಗುಹೇಶ್ವರ
  •   ಕಪಿಲಸಿದ್ಧ ಮಲ್ಲಿಕಾರ್ಜುನ
933 голосов


👉ಸಾಮಾನ್ಯ ಕನ್ನಡ ✍️'ನಜಭಜಜಂಜರಂ' ಈ ಗಣ ವಿನ್ಯಾಸವಿರುವ ವೃತ್ತ
Опрос
  •   ಉತ್ಪಲಮಾಲಾ ವೃತ್ತ
  •   ಸ್ರಗ್ಧರಾ ವೃತ್ತ
  •   ಚಂಪಕಮಾಲಾ ವೃತ್ತ
  •   ಶಾರ್ದೂಲವಿಕ್ರೀಡಿತ ವೃತ್ತ
4 голосов


📙"Yesterday YouTube Class"

👉ಹಿಂದುಳಿದ ವರ್ಗಗಳ ಆಯೋಗಗಳು
( KAS,PDO,VAO,FDA,PSI,PC )
👉 CLASS NO - 11

https://www.youtube.com/live/YSWLilDsvGo?si=5OSj5Zp4rtfPo6mU

Class Link 👆


🪴𝐒𝐩𝐚𝐫𝐝𝐡𝐚 𝐆𝐞𝐧𝐢𝐮𝐬,𝐃𝐡𝐚𝐫𝐰𝐚𝐝 (𝐂𝐡𝐨𝐨𝐬𝐞 𝐓𝐡𝐞 𝐂𝐨𝐫𝐫𝐞𝐜𝐭 𝐀𝐧𝐬𝐰𝐞𝐫)
Опрос
  •   A
  •   B
  •   C
  •   D
142 голосов


"QUESTION OF THE DAY"

👉Where did the 13th European Girls’Mathematical Olympiad (EGMO) 2024 take place?

A] Paris, France
B] Chennai, India
C] Tskaltubo,Georgia
D] Moscow, Russia


ಪ್ರಚಲಿತ ಪೇಪರ್ 20-04-2024.pdf
19.7Мб
➼ ಪ್ರಚಲಿತ ಪೇಪರ್
➼ ದಿನಾಂಕ:-20-04-2024


@siddannadalawayitelegram


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಅವರ ಸ್ಪೂರ್ತಿದಾಯಕ ಮಾತುಗಳು

@siddannadalawayitelegram


1] Tarun Bajaj
2] WTO
3] Jagjit Pavadia
4] Jayaraj Shanmugam
5] Command Hospital,Pune

Imp GK Today 👆


@siddannadalawayitelegram


Join live Class 👆


🍄"Today YouTube Class"

🦩ಹಿಂದುಳಿದ ವರ್ಗಗಳ ಆಯೋಗಗಳು
➼ ಸಮಯ:- ರಾತ್ರಿ 8:30
➼ Class Number - 11

https://www.youtube.com/live/YSWLilDsvGo?si=5OSj5Zp4rtfPo6mU

Class Li
nk 👆


Model QP Part-48.pdf
139.4Кб
🪴ಮಾದರಿ ಪ್ರಶ್ನೋತ್ತರಗಳು 48
   (KAS,PDO,SDA,FDA,PSI,VA)

@siddannadalawayitelegram


ವಿವರಣೆ 👆

@siddannadalawayitelegram


👉ಒಂಬತ್ತನೇ ತರಗತಿ ಮಾದರಿ ಪ್ರಶ್ನೆಗಳು ✍️ಈ ಕೆಳಗಿನವುಗಳಲ್ಲಿ ಯಾವುದು ಒಂದು ತುರ್ತು ಪರಿಸ್ಥಿತಿ ಅಲ್ಲ?
Опрос
  •   ರಾಷ್ಟ್ರೀಯ ತುರ್ತು ಪರಿಸ್ಥಿತಿ 352
  •   ರಾಜ್ಯ ತುರ್ತು ಪರಿಸ್ಥಿತಿ 356
  •   ಹಣಕಾಸು ತುರ್ತು ಪರಿಸ್ಥಿತಿ 360
  •   ಆಂತರಿಕ ಗಲಭೆ 1971
3160 голосов


👉ಒಂಬತ್ತನೇ ತರಗತಿ ಮಾದರಿ ಪ್ರಶ್ನೆಗಳು ✍️ರಾಷ್ಟ್ರಪತಿಯವರನ್ನು ಯಾರು ಪ್ರಮಾಣವಚನ ಬೋಧಿಸುತ್ತಾರೆ?
Опрос
  •   ಪ್ರಧಾನಮಂತ್ರಿಯವರು
  •   ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
  •   ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
  •   ಉಪರಾಷ್ಟ್ರಪತಿಯವರು
2862 голосов


👉ಒಂಬತ್ತನೇ ತರಗತಿ ಮಾದರಿ ಪ್ರಶ್ನೆಗಳು ✍️ಹಣಕಾಸು ಮಸೂದೆಯನ್ನು ಕುರಿತು ಈ ಕೆಳಗಿನವುಗಳಲ್ಲಿ ಯಾವುದು ಒಂದು ನಿಜವಲ್ಲ?
Опрос
  •   ಹಣಕಾಸಿನ ಮಸೂದೆಯನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಲಾಗುತ್ತದೆ
  •   ಒಂದು ಮಸೂದೆ ಹಣಕಾಸಿನ ಮಸೂದೆಯೆಂದು ಸಭಾಧ್ಯಕ್ಷರು ನಿರ್ಧರಿಸುತ್ತಾರೆ
  •   ಹಣಕಾಸಿನ ಮಸೂದೆಯನ್ನು ರಾಷ್ಟ್ರ ಅಧ್ಯಕ್ಷರು ಒಪ್ಪಿಗೆಯೊಂದಿಗೆ ಮಂಡಿಸಲಾಗುತ್ತದೆ
  •   ರಾಜ್ಯಸಭೆ ಹಣಕಾಸು ಮಸೂದೆಯನ್ನು ತಿರಸ್ಕರಿಸಬಹುದು
2744 голосов


👉ಒಂಬತ್ತನೇ ತರಗತಿ ಮಾದರಿ ಪ್ರಶ್ನೆಗಳು ✍️ಈ ಕೆಳಗಿನವುಗಳಲ್ಲಿ ಯಾವುದು ಪ್ರತಿಪಕ್ಷ ನಾಯಕರ ಒಂದು ಪಾತ್ರವಾಗಿರುವುದಿಲ್ಲ?
Опрос
  •   ಆಡಳಿತ ಸರ್ಕಾರ ತಪ್ಪು ಎಸಗಿದರೆ ಅವುಗಳನ್ನು ಎತ್ತಿ ತೋರಿಸುವುದು
  •   ಸರ್ಕಾರ ಮಂತ್ರಿ ಮಂಡಲ ಮತ್ತು ಅಧಿಕಾರಗಳನ್ನು ಎಚ್ಚರಗೊಳಿಸುವುದು
  •   ಸರ್ಕಾರದ ನೀತಿ ನಿಯಮಗಳನ್ನು ಪರಮಾರ್ಶಿಸುವುದು
  •   ಆಡಳಿತ ರೂಢಪಕ್ಷವನ್ನು ಬೆಂಬಲಿಸುವುದು
2682 голосов

Показано 20 последних публикаций.