GateWay to IAS&KAS


Гео и язык канала: Индия, Хинди
Категория: Познавательное


Only Service nothing else........I am the topper in my own life....I am born with nothing but I should die with everything.
No one article will be missed from that day news paper 100%......
Faced KAS interview- 2 times
Inform my mistakes.-9916491511

Связанные каналы  |  Похожие каналы

Гео и язык канала
Индия, Хинди
Статистика
Фильтр публикаций




Видео недоступно для предпросмотра
Смотреть в Telegram




24/11/2024☘️☘️☘️
💐💐💐💐
5th Paper for today by GateWay Team.
Follow us and save your time and money.
9916491511= Inform Mistakes...
Shreekanth Reddy


"ಬಾಳೆಗೊಂದು ಗೊನೆಯಿದೆ ಮತ್ತು ಬಾಳಿಗೊಂದು ಕೊನೆಯಿದೆ". ಅನುದಿನ ನೆನೆ ನಿನ್ನ ಬಾಳ ಕೊನೆ. ನಾವು ಬದುಕುವ ಜಗತ್ತಿನಲ್ಲಿ ನಿರಾಸೆಯ ಕಾರ್ಮೋಡಗಳು ಕವಿದಿದ್ದರೂ ಭರವಸೆ, ಮಾನವೀಯ ಕಾರ್ಯಗಳ ಮೂಲಕ ಜೀವಿಸೋಣ. ದೇವರು ನಮ್ಮನ್ನು ಈ ಜಗತ್ತಿಗೆ ಪ್ರೀತಿಯ ಕಾರ್ಯಗಳ ಮೂಲಕ ಈ ಜಗತ್ತನ್ನು ಇನ್ನೂ ಸುಂದರ ಮಾಡಲು ಕಳುಹಿಸಿದ್ದಾನೆ. ಸತ್ಯಂ, ಶಿವಂ, ಸುಂದರಂ ಇದು ನಮ್ಮ ಜೀವನದ ಉದ್ದೇಶ. ನೆನಪಿರಲಿ ಸ್ನೇಹಿತರೆ ನಾವು ಈ ಜಗತ್ತಿನಲ್ಲಿ ಒಂದೇ ಒಂದು ಬಾರಿ ಹಾದು ಹೋಗಲಿದ್ದೇವೆ. ಆದುದರಿಂದ ನಮ್ಮಿಂದ ಸಾಧ್ಯವಾದಷ್ಟು ಒಳಿತನ್ನು ಇಂದೇ ಮಾಡೋಣ. ಏಕೆಂದರೆ ನಮಗ್ಯಾರಿಗೂ ನಾಳಿನ ಗ್ಯಾರಂಟಿ ಇಲ್ಲ.

ಶ್ರೀಕಾಂತ್ ರೆಡ್ಡಿ


📚🖊️ಅತಿ ಕಡಿಮೆ ಶುಲ್ಕದಲ್ಲಿ, ಸರ್ಕಾರಿ ನೌಕರಿ ಸಿಗುವವರೆಗೂ ತರಬೇತಿ ನೀಡುವ ರಾಜ್ಯದ ಏಕೈಕ ಸಂಸ್ಥೆಯಾಗಿದೆ. ನಿಮ್ಮ ಸರ್ಕಾರಿ ನೌಕರಿಯ ಕನಸನ್ನು ನನಸು ಮಾಡಿಕೊಳ್ಳಲು ಇಂದೇ ಶಾರದಾ ವಿದ್ಯಾಪೀಠ ಐಎಎಸ್ ಮತ್ತು ಕೆಎಎಸ್ ಸಂಸ್ಥೆ, ವಿಜಯಪುರಕ್ಕೆ ಭೇಟಿ ನೀಡಿ.. ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗೆ ಕರೆ ಮಾಡಿ :-7411645755. 9611766515




4th paper for today




24/11/2024☘️☘️☘️
💐💐💐💐
3rd  Paper for today by GateWay Team.
Follow us and save your time and money.
9916491511= Inform Mistakes...
Shreekanth Reddy






24/11/2024
9916491511(Inform my mistakes). 1st paper for today
💐💐💐💐💐💐💐💐💐💐💐
Principles of this channel
1)ಹಣಕ್ಕಿಂತ ತಿನ್ನುವ ಅನ್ನಕ್ಕೆ ಹೆಚ್ಚು ಮಹತ್ವ ಕೊಡಿ.ಅನ್ನವು ಪರಬ್ರಹ್ಮ ಸ್ವರೂಪ.
2)ವ್ಯಕ್ತಿತ್ವ ನೋಡಿ ಸ್ನೇಹ ಬೆಳೆಸಿ, ಅದೊಂದೇ ಮುಖ್ಯ.
3)ಎಲ್ಲರೂ ನನ್ನ  ಮೆಚ್ಚಬೇಕು ಅಂದುಕೊಳ್ಳುವುದು ಮೂರ್ಖತನ.
4)ಇನ್ನೊಬ್ಬರ ಬಗ್ಗೆ ಅಪಪ್ರಚಾರ ಬೇಡ. ಅದು ಶತ್ರುವಿನ ಕೊನೆಯ ಕೆಲಸ.
5)ಜಾತಸ್ಯ ಮರಣಂ ಧ್ರುವಂ"
6)ಆನೋ ಭದ್ರಾ ಕೃತವೋ ಯಂತು ವಿಶ್ವತಃ"
7)ಶತ್ರುಗಳ ಸಾಮ್ರಾಜ್ಯದಲ್ಲಿ ರಾಜನಂತೆ ಬದುಕಿ...
8) ಯದ್ ಭಾವo, ತದ್ ಭವತಿ.
9) ನಿಮ್ಮ ಸಮಯಕ್ಕಾಗಿ ಕಾಯಿರಿ.
10)ಕೋಪ ನಮ್ಮನ್ನೇ ನಾಶ ಮಾಡುತ್ತೆ.
11)“Never never never give up."
12) ಕೃತೇ ಚ  ಪ್ರತಿಕರ್ತವ್ಯ:
13) "ನಿನ್ನ ಕರ್ಮವನ್ನಷ್ಟೇ ನೀನು ಮಾಡು, ಫಲಾಫಲವನ್ನು ಅದರ ಪಾಡಿಗೆ ಬಿಟ್ಟುಬಿಡು "
🌷🌷🌷🌷🌷🌷🌷🌷🌷🌷🌷🌷









Показано 17 последних публикаций.