ಸ್ಪರ್ಧಾ ವೇದಿಕೆ [NEVER GIVE UP] 📚


Channel's geo and language: India, Kannada
Category: Education


"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು."
🔰 OWNER :- @Owner_123
🔰 Whatsapp : @Owner_123
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

Related channels  |  Similar channels

Channel's geo and language
India, Kannada
Category
Education
Statistics
Posts filter


🪴ಹಸಿರು ಚಹಾದಲ್ಲಿನ ಈ ಒಂದು ಘಟಕವು ಆಯಾಸವನ್ನು ಶಮನಗೊಳಿಸುತ್ತದೆ.? [Labour Inspector-2008]
👉ಕ್ಯಾಟಿಕ್ವೆನ್

🪴ನೀರಿನ ಉಷ್ಣಾಮಾನ ಹೆಚ್ಚಾದಾಗ ಬಾಷ್ಫೀಭವನದ ವೇಗ .... [Ded-2008]
👉ಹೆಚ್ಚುತ್ತದೆ

🪴ಕೋಶ ವಿಭಾಜನೆಯಲ್ಲಿ ಭಾಗವಹಿಸುವ ಸಸ್ಯ ಹಾರ್ಮೋನು ? [Surveyer-2008]
👉ಸೈಟಕಿನಿನ್

🪴ಆಧುನಿಕ ಔಷಧಿ ಶಾಸ್ತ್ರದ ಪಿತಾಮಹ ಯಾರು [S.D.A-2017]
👉ಹಿಪ್ಪೊಕ್ರೇಟಸ್

🪴ಅಯೋಡಿನ್ ಹೊಂದಿರುವ ಹಾರ್ಮೋನು [PDO-2017]
👉ಥೈರಾಕ್ಸಿನ್

🪴ಗೋಲ್ಡನ್ ರೈಸ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ [PDO-2017]
👉ವಿಟಮಿನ್ ಎ

🪴ಗಿಡದ ಯಾವ ಭಾಗದಿಂದ ಅರಿಶಿನವನ್ನು ಪಡೆಯಲಾಗುತ್ತದೆ [RSI-2008]
👉ಕಾಂಡ

🪴ಸಾಸಿವೆ ಗಿಡದ ಹೂವಿನ ಬಣ್ಣ ಯಾವುದು [PSI-2000]
👉ಹಳದಿ

🪴ಸೋಡಿಯಂ ಕ್ಲೋರೈಡ್ ರಾಸಾಯನಿಕ ಸೂತ್ರ [S.D.A -2008]
👉NaCl

🪴ಸಾಮಾನ್ಯ ಆರೋಗ್ಯದ ಒಬ್ಬ ಮನುಷ್ಯನ ರಕ್ತದ ಪಿಎಚ್ ಮೌಲ್ಯ ಎಷ್ಟು [IAS-2008]
👉7.35 - 7.45

🪴ರಾಸಾಯನಿಕವಾಗಿ ಲೋಹ ಮತ್ತು ಅಲೋಹ ವಾಗಿರುವ ಧಾತು ಯಾವುದು [RRB-2005]
👉ಬೋರಾನ್

🪴ಹೈಡ್ರೋಪೋನಿಕ್ಸ್ ಎಂದರೆ [IAS-1982]
👉ಮಣ್ಣಿನ ಸಹಾಯವಿಲ್ಲದೆ ಸಸ್ಯಗಳನ್ನು ಬೆಳೆಸುವುದು

🪴ಸಮುದ್ರ ನೀರಿನಲ್ಲಿ ಮುಳುಗಿ ಎದ್ದಾಗ ಚಳಿ ಯಾಗಲು ಕಾರಣ [IAS-1984]
👉ದೇಹದಿಂದ ಭಾಷ್ಪಗೊಳುವ ನೀರು

🪴ನೀರಿನ ಶುದ್ಧ ಸ್ವರೂಪ [B.Ed -2007]
👉ಮಳೆನೀರು
.


CA

⛳️ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಇತ್ತೀಚೆಗೆ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
ಉತ್ತರ:- ಭುವನೇಶ್ ಕುಮಾರ್
⛳️ಅಲ್ಪಸಂಖ್ಯಾತರ ಹಕ್ಕುಗಳ ಮಹತ್ವವನ್ನು ಗುರುತಿಸಲು ವಿಶ್ವಾದ್ಯಂತ ಯಾವ ದಿನಾಂಕದಂದು ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ?
ಉತ್ತರ:- ಡಿಸೆಂಬರ್ 18
⛳️38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗುವುದು?
ಉತ್ತರ:- ಉತ್ತರಾಖಂಡ
⛳️ಭಾರತದಲ್ಲಿ ಹಣಕಾಸು ಸ್ಥಿರತೆಯ ವರದಿಯನ್ನು ಯಾರು ಬಿಡುಗಡೆ ಮಾಡುತ್ತಾರೆ?
ಉತ್ತರ:- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
⛳️ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಯಾರು ಆಯ್ಕೆಯಾಗಿದ್ದಾರೆ?
ಉತ್ತರ:- Tayyab Ikram


👉 ವಿಕ್ಟೋರಿಯಾ ಸರೋವರವು ಉಗಾಂಡಾ, ಟಾಂಜಾನಿಯಾ ಮತ್ತು ಕೀನ್ಯಾ ನಡುವಿನ ಗಡಿಯನ್ನು ರೂಪಿಸುತ್ತದೆ.

★ ಲೇಕ್ ನ್ಯಾಸಾ ಅಥವಾ ಸರೋವರ.  ಮಲಾವಿ ಟಾಂಜಾನಿಯಾ, ಮಲಾವಿ ಮತ್ತು ಮೊಜಾಂಬಿಕ್ ಗಡಿಯನ್ನು ರೂಪಿಸುತ್ತದೆ.

👉 ಟ್ಯಾಂಗನಿಕಾ ಸರೋವರವು ಜೈರ್‌ನ ಗಡಿಯನ್ನು ರೂಪಿಸುತ್ತದೆ.  ಟಾಂಜಾನಿಯಾ ಮತ್ತು ಜಾಂಬಿಯಾ.

★ ಸುಪೀರಿಯರ್ ಸರೋವರವು ವಿಶ್ವದ ಅತಿದೊಡ್ಡ ಸಿಹಿನೀರಿನ ಸರೋವರವಾಗಿದೆ.

👉 ಚೀನಾದ ಪರಮಾಣು ಪರೀಕ್ಷಾ ವ್ಯಾಪ್ತಿಯು ಲಾಪ್ ನಾರ್ ಸರೋವರದ ಬಳಿ ಇದೆ.

★ ಲೇಕ್ ಚಾಡ್ ಚಾಡ್, ನೈಜರ್, ನೈಜೀರಿಯಾ, ಕ್ಯಾಮರೂನ್‌ನ ಗಡಿಯನ್ನು ರೂಪಿಸುತ್ತದೆ.

➨ ಲೇಕ್ ಗ್ರೇಟ್ ಕರಡಿ ಪೋರ್ಟ್ ರೇಡಿಯಂ ಎಂದು ಪ್ರಸಿದ್ಧವಾಗಿದೆ.

👉 ಅಥಾಬಾಸ್ಕಾ ಸರೋವರವು ಯುರೇನಿಯಂ ಸಿಟಿ ಎಂದು ಪ್ರಸಿದ್ಧವಾಗಿದೆ.

ಘಾನಾದ ವೋಲ್ಟಾ ಸರೋವರವು ಮಾನವ ನಿರ್ಮಿತ ಅತಿದೊಡ್ಡ ಸರೋವರವಾಗಿದೆ.

ವೆನೆಜುವೆಲಾದ ಮರಕೈಬೊ ಸರೋವರವು ತೈಲ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ.




🍀ವಿಜ್ಞಾನ ಸಾಮಾನ್ಯ ಜ್ಞಾನ
~~~~
>ವಿಜ್ಞಾನ ಜನಕ ಯಾರು?- ರೋಜರ್ ಬೇಕನ್.

>ಗಾಳಿಯ ವೇಗವನ್ನು ಅಳೆಯುವ
ಮಾಪಕ ಯಾವುದು?-ಅನಿಮೋಮೀಟರ್.

>ಅಣುಬಾಂಬ್ ಅನ್ನು ಕಂಡು ಹಿಡಿದವರು ಯಾರು?- ಒಟ್ಟೊಹಾನ್

>ವಾತಾವರಣದಲ್ಲಿ ಎಷ್ಟು ಭಾಗ ಆಮ್ಲಜನಕವಿದೆ -ಶೇಕಡ 21%

>ಭೂಮಿಗೆ ಅತಿ ಹತ್ತಿರದ ಗ್ರಹ ಯಾವುದು? -ಶುಕ್ರ ಗ್ರಹ

>ಸೌರಮಂಡಲದ ಅತಿ ದೊಡ್ಡ ಗ್ರಹ ಯಾವುದು?-ಗುರುಗ್ರಹ

>ಇಸ್ರೋದ ಕೇಂದ್ರ ಕಚೇರಿ ಎಲ್ಲಿದೆ -ಬೆಂಗಳೂರು

>ಆಮ್ಲಜನಕದ ಪರಮಾಣು ತೂಕ ಎಷ್ಟು? -16.


ವಿಟಮಿನಗಳು

🥗 ನೀರಿನಲ್ಲಿ ಕರಗುವ ವಿಟಮಿನಗಳು➖ B ಮತ್ತು C

🥗 ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ➖A, D, E, K

🥗 ಮಾನವ ಮೊಟ್ಟಮೊದಲಿಗೆ ಸಂಶ್ಲೇಷಿಸಿದ ಜೀವಸತ್ವ ➖C

🥗 ಲೋಹವನ್ನು ಹೊಂದಿರುವ ಜೀವಸತ್ವ➖ B12

🥗 ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಜೀವಸತ್ವ➖ C

🥗ಸೂರ್ಯಕಿರಣದಿಂದ ದೊರೆಯುವ ಜೀವಸತ್ವ➖ D

🥗ಬಂಜೆತನಕ್ಕೆ ಕಾರಣವಾದ ಜೀವಸತ್ವ➖ E

🥗ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಜೀವಸತ್ವ ➖ K

🥗ಕಾಯಿಸುವುದರಿಂದ ಹಾನಿಗೊಳಗಾಗುವ ಜೀವಸತ್ವ➖ B & C

🥗ಯಕೃತ್ತಿನಲ್ಲಿ ಇರುವ ಜೀವಸತ್ವ➖ A & D

🥗 ಜೀವಸತ್ವ ಮತ್ತು ಹಾರ್ಮೋನ್ಸ್ ಗಾಗಿ ವರ್ತಿಸುವ ಜೀವಸತ್ವ ➖E




Forward from: ಸ್ಪರ್ಧಾ ವೇದಿಕೆ [NEVER GIVE UP] 📚
☘ಭಾರತದ ಭೌಗೋಳಿಕ ಅನ್ವರ್ಥನಾಮಗಳು☘

ಪಂಚ ನದಿಗಳ ನಾಡು 👉 ಪಂಜಾಬ್

ಬಂಗಾಳದ ಕಣ್ಣೀರು 👉 ದಾಮೋದರ

ಬಿಹಾರದ ಕಣ್ಣೀರು 👉 ಕೋಸಿ

ಅಸ್ಸಾಂನ ಕಣ್ಣೀರು 👉ಬ್ರಹ್ಮಪುತ್ರ

ಸಾಂಬಾರಗಳ ನಾಡು 👉 ಕೇರಳ

ಭಾರತದ ಹೆಬ್ಬಾಗಿಲು 👉 ಮುಂಬೈ

ಸಪ್ತ  ದ್ವೀಪಗಳ ನಾಡು👉 ಮುಂಬೈ

ಪಿಂಕ್ ಸಿಟಿ 👉 ಜೈಪುರ್

ಸರೋವರಗಳ ನಗರ 👉ಉದಯಪುರ

ಅರಮನೆಗಳ ನಗರ👉 ಕೊಲ್ಕತ್ತಾ

ಭಾರತದ ಚಹಾದ ನಾಡು 👉ಅಸ್ಸಾಂ

ಭಾರತದ ಮ್ಯಾಂಚೆಸ್ಟರ್ 👉 ಅಹಮದಾಬಾದ್

ದಕ್ಷಿಣ ಭಾರತದ ಮ್ಯಾಂಚೆಸ್ಟರ್ 👉 ಕೊಯುಮತ್ತೂರ

ಡೆಕ್ಕನ್ ಕ್ವೀನ್ 👉 ಪುಣೆ

ವೃದ್ಧಗಂಗ 👉ಗೋದಾವರಿ

ದಕ್ಷಿಣ ಗಂಗಾ 👉ಕಾವೇರಿ

ಗಾರ್ಡನ್ ಸಿಟಿ👉 ಬೆಂಗಳೂರು

ಎಲೆಕ್ಟ್ರಾನಿಕ್ ಸಿಟಿ👉 ಬೆಂಗಳೂರು

ಪೂರ್ವದ ಸ್ಕಾಟ್ಲ್ಯಾಂಡ್ 👉 ಶಿಲ್ಲಾಂಗ್


ಪ್ರಮುಖ ಹರಿದಾಸರು ಮತ್ತು ಅವರ ಅಂಕಿತಗಳು ✍️

• ಕನಕದಾಸರು - ಕಾಗಿನೆಲೆಯಾದಿ ಕೇಶವ

• ವಾದಿರಾಜರು - ಹಯವದನ

• ಗೋಪಾಲದಾಸರು - ಗೋಪಾಲ ವಿಠಲ

• ವ್ಯಾಸರಾಯರು - ವ್ಯಾಸವಿಠಲ

• ಜಗನ್ನಾಥದಾಸರು - ಜಗನ್ನಾಥ ವಿಠಲ

• ವಿಜಯದಾಸರು - ವಿಜಯವಿಠಲ

• ಪುರಂದರದಾಸರು - ಪುರಂದರ ವಿಠಲ

• ಶ್ರೀಪಾದರಾಯರು - ರಂಗ ವಿಠಲ

• ನರಹರಿತೀರ್ಥರು - ರಘುಪತಿ

• ಹೆಳವನಕಟ್ಟೆ ಗಿರಿಯಮ್ಮ - ರಂಗನಾಥ




Forward from: ಸ್ಪರ್ಧಾ ವೇದಿಕೆ [NEVER GIVE UP] 📚
🏆ಭಾರತ ರತ್ನ ಪ್ರಶಸ್ತಿ ಸ್ಥಾಪಿಸಿದ ದಿನವಿಂದು.

ಭಾರತ ಸರ್ಕಾರದ ಅತ್ಯುನ್ನತ ಗೌರವ ಭಾರತ ರತ್ನ, ಈ ಪ್ರಶಸ್ತಿಯನ್ನು 1954ರ ಜ.2ರಂದು ಸ್ಥಾಪಿಸಲಾಯಿತು. ಅರ್ಹರಿಗೆ ಭಾರತ ರತ್ನ ನೀಡುವಂತೆ ಪ್ರಧಾನ ಮಂತ್ರಿಗಳು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ. ಈ ಪ್ರಶಸ್ತಿಯನ್ನು ವರ್ಷಕ್ಕೆ ಮೂವರಿಗಿಂತ ಹೆಚ್ಚಿಲ್ಲದಂತೆ ಘೋಷಿಸಬಹುದಾಗಿದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಸಿ.ರಾಜಗೋಪಾಲಚಾರಿ, ಸರ್ವಪಲ್ಲಿ ರಾಧಾಕೃಷ್ಣನ್ & ಸರ್ ಸಿ.ವಿ.ರಾಮನ್ ಅವರಿಗೆ ನೀಡಲಾಗಿತ್ತು. ಈ ಪ್ರಶಸ್ತಿಯನ್ನು 2019ರವರೆಗೆ 48 ಮಂದಿಗೆ ನೀಡಲಾಗಿದೆ.






Forward from: ಸ್ಪರ್ಧಾ ವೇದಿಕೆ [NEVER GIVE UP] 📚
🛑ಭಾರತದ ವಿಶೇಷತೆಗಳು🛑

🎯ಎತ್ತರದ ಶಿಖರ - ಕಾಂಚನಜುಂಗಾ

🎯ಎತ್ತರದ ಗೋಪುರ - ಕುತುಬ್ ಮಿನಾರ

🎯 ಎತ್ತರದ ವಿಗ್ರಹ - ಗೊಮ್ಮಟೇಶ್ವರ

🎯 ಎತ್ತರದ ಹೋಟೆಲ್ - ಒಬೆರಾಯ

🎯 ಎತ್ತರದ ದ್ವಾರ - ಗುಲಂದಾ ದರ್ವಾಜ

🎯 ಎತ್ತರದ ಸೇತುವೆ - ಚಂಬಲ್ ಸೇತುವೆ

🎯 ಎತ್ತರದ ರಸ್ತೆ - ಮನಾಲಿ

🎯 ಅತಿ ಉದ್ದವಾದ ನೀರಾವರಿ ಕಾಲುವೆ - ಇಂದಿರಾ ಗಾಂಧಿ ಕಾಲುವೆ

🎯 ಅತಿ ಉದ್ದವಾದ ಬೀಚ್ - ಮರಿನಾ ಬೀಚ್

🎯 ಅತಿ ಉದ್ದವಾದ ರೈಲ್ವೆ ಪ್ಲಾಟ್ ಫಾರ್ಮ್ - ನೈರುತ್ಯ ರೈಲ್ವೆ ವಲಯದ ಸಿದ್ದಾರೂಢ ಪ್ಲಾಟ್ ಫಾರ್ಮ್

🎯 ಅತಿ ಉದ್ದವಾದ ರೈಲ್ವೆ ಸೇತುವೆ - ಸೋನೆ ಸೇತುವೆ

🎯 ಅತಿ ಉದ್ದವಾದ ಪ್ರಾಂಗಣ - ರಾಮೇಶ್ವರಂ ದೇವಾಲಯದ ಪ್ರಾಂಗಣ

🎯 ಅತಿ ಉದ್ದವಾದ ರಸ್ತೆ - ಗ್ರ್ಯಾಂಡ್ ಟ್ರಂಕ್ ರಸ್ತೆ

🎯 ಅತಿ ಉದ್ದವಾದ ಸುರಂಗ ಮಾರ್ಗ - ಜವಾಹರ್ ಲಾಲ್ ಸುರಂಗ ಮಾರ್ಗ

🎯 ಅತಿ ಉದ್ದವಾದ ತೂಗು ಸೇತುವೆ - ಹೌರಾ ಸೇತುವೆ

🎯 ಅತಿ ಉದ್ದವಾದ ಸಮುದ್ರ ತೀರ ಹೊಂದಿರುವ ರಾಜ್ಯ - ಗುಜರಾತ


📮 ರಾಷ್ಟ್ರದ್ವಜ

ಅಂಗೀಕಾರ : 1947-ಜೂಲೈ 22

ರಚನೆ : ಪಿಂಗಾಳಿ ವೆಂಕಯ್ಯ

📮 ರಾಷ್ಟ್ರಗೀತೆ

ಅಂಗೀಕಾರ: 1950-ಜನವರಿ -24

ರಚನೆ : ರವೀಂದ್ರನಾಥ್ ಟ್ಯಾಗೋರ್

📮 ನಾಡಗೀತೆ

ಅಂಗೀಕಾರ : 1950 ಜನವರಿ 24

ಅಂಗಿಕಾರ :ಬಂಕಿಮ್ ಚಂದ್ರ ಚಟರ್ಜಿ

📮 ರಾಷ್ಟ್ರ ಚಿಹ್ನೆ

ಅಂಗೀಕಾರ : 1950ಜನವರಿ 26

• ಸಾರನಾಥದಲ್ಲಿರುವ ಸಿಂಹ ಬೊದಿಗೆಯನ್ನು ಭಾರತ ರಾಷ್ಟ್ರ ಲಾಂಛನವಾಗಿ ಬಳಕೆ.

📮 ರಾಷ್ಟ್ರೀಯ ಪಂಚಾಂಗ

• ಅಂಗೀಕಾರ
: 1957 ಮಾರ್ಚ್ 22

ರಚನೆ : ಮೇಘನಂದ


🍀 ‌ ಶಿಕ್ಷಣ ಕಾಯ್ದೆಗಳು 🍀

💥ಮೆಕಾಲೆ ವರದಿ 1835

💥ಚಾಲ್ಸ ವುಡ್ ಆಯೋಗ. 1854

💥ಹಂಟರ್ ಆಯೋಗ. 1882

💥ವಿಶ್ವ ವಿದ್ಯಾಲಯ ಕಾಯ್ದೆ. 1904

💥ಕೊಠಾರಿ ಶಿಕ್ಷಣ ಆಯೋಗ. 1964


BIG NEWS : 5000 ರೂಪಾಯಿಯ' ಹೊಸ ನೋಟು ಬಿಡುಗಡೆ : RBI' ನೀಡಿದೆ ಈ ಮಾಹಿತಿ | 5000 New Note


ಕಿರು ಮಾಹಿತಿ

✍ಪಾಣಿಪತ್ ಯುದ್ಧಗಳು

1.ಮೊದಲ ಪಾಣಿಪತ್ ಕದನದಲ್ಲಿ
👉 (1526)

✍ಬಾಬರ್ ಇಬ್ರಾಹಿಂ ಲೋದಿ ಯನ್ನು ಸೋಲಿಸಿದರು.

2.ಎರಡನೇ ಪಾಣಿಪತ್ ಕದನದಲ್ಲಿ
👉(1556)

✍ಅಕ್ಟರ್‌ ಹೇಮುನನ್ನು ಸೋಲಿಸಿದನು.

3.ಮೂರನೇ ಪಾಣಿಪತ್ ಕದನದಲ್ಲಿ
👉(1761) ಈ
✍ಅಹಮದ್ ಷಾ ಅಬ್ದಾಲಿ ಮರಾಠರನ್ನು ಸೋಲಿಸಿದರು




Forward from: ಸ್ಪರ್ಧಾ ವೇದಿಕೆ [NEVER GIVE UP] 📚
ಭಾರತದ ಸಂವಿಧಾನದ ಭಾಗಗಳು

🎯ಭಾಗ-1
👉ಕೇಂದ್ರ ಹಾಗೂ ಅದರ ಭೂಪ್ರದೇಶಗಳು

🎯ಭಾಗ - 2
👉ಪೌರತ್ವ

🎯ಭಾಗ - 3
👉ಮೂಲಭೂತ ಹಕ್ಕುಗಳು

🎯ಭಾಗ - 4
👉ರಾಜ್ಯ ನೀತಿ ನಿರ್ದೇಶಕ ತತ್ವಗಳು

🎯ಭಾಗ - 4 ಎ
👉ಮೂಲಭೂತ ಕರ್ತವ್ಯಗಳು

🎯ಭಾಗ - 5
👉ಕೇಂದ್ರ ಸರ್ಕಾರ

🎯ಭಾಗ - 6
👉ರಾಜ್ಯ ಸರ್ಕಾರ

🎯ಭಾಗ -8
👉ಕೇಂದ್ರಾಡಳಿತ ಪ್ರದೇಶಗಳು

🎯ಭಾಗ - 9
👉ಪಂಚಾಯಿತಿಗಳು

🎯ಭಾಗ - 9 ಎ
👉ಮುನ್ಸಿಪಾಲಿಟಿಗಳು

🎯ಭಾಗ - 9 ಬಿ
👉ಸಹಕಾರಿ ಸಂಘಗಳು

🎯ಭಾಗ - 10
👉ಅನುಸೂಚಿತ ಹಾಗೂ ಬುಡಕಟ್ಟು ಪ್ರದೇಶ

🎯ಭಾಗ - 11
👉ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ

🎯ಭಾಗ - 12
👉ಹಣಕಾಸು, ಆಸ್ತಿ ,ಒಪ್ಪಂದ ವಿವಾದ

🎯ಭಾಗ - 13
👉ಭಾರತದೊಳಗಿನ ವ್ಯಾಪಾರ ವಾಣಿಜ್ಯ ಸಂಬಂಧ

🎯ಭಾಗ - 14
👉ಕೇಂದ್ರ ಮತ್ತು ರಾಜ್ಯಗಳ ಸೇವೆಗಳು

🎯ಭಾಗ - 14 ಎ
👉ನ್ಯಾಯಾಧೀಕರಣ

🎯ಭಾಗ - 15
👉ಚುನಾವಣೆಗಳು

🎯ಭಾಗ - 16
👉ಕೆಲವು ವರ್ಗಗಳಿಗೆ ವಿಶೇಷ ಸವಲತ್ತು

🎯ಭಾಗ - 17
👉ಆಡಳಿತ ಭಾಷೆ

🎯ಭಾಗ - 18
👉ತುರ್ತು ಪರಿಸ್ಥಿತಿಗಳು

🎯ಭಾಗ - 19
👉ಸಂಕೀರ್ಣ

🎯ಭಾಗ - 20
👉ತಿದ್ದುಪಡಿಗಳು

🎯ಭಾಗ - 21
👉ತಾತ್ಕಾಲಿಕ ಮತ್ತು ವಿಶೇಷ ನಿಯಮಗಳು

🎯ಭಾಗ - 22
👉ಕಿರು ಶೀರ್ಷಿಕೆ, ಪ್ರಾರಂಭ ಮತ್ತು ಹಿಂದಿಯಲ್ಲಿ ಸಂವಿಧಾನ ಪ್ರಕಟಣೆ ಹಾಗೂ ರದ್ದುಪಡಿಸುವಿಕೆ.

20 last posts shown.