1) ನಾಗಾ ಜನರು ಯಾವ ರಾಜ್ಯದಲ್ಲಿ ಕಂಡು ಬರುತ್ತಾರೆ?
*💐💐 ನಾಗಾಲ್ಯಾಂಡ್.
2) "ತೊಡವರು" ಯಾವ ರಾಜ್ಯ ದಲ್ಲಿ ಕಂಡು ಬರುವರು?
💐💐* ತಮಿಳುನಾಡು.
3) " ಎ ಸ್ಟಡಿ ಆಫ್ ಹಿಸ್ಟರಿ " ಕೃತಿಯ ಕರ್ತೃ ಯಾರು?
*💐💐 ಆರ್ನಾಲ್ಡ್ ಟಾಯ್ನ್ ಬಿ.
4) ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆ ಯಾರು?
* 💐💐ಡಾ. ಇರಾವತಿ ಕರ್ವೆ.
5) ಸಮಾಜವಾದದ ಪಿತಾಮಹ ಯಾರು?
*💐💐 ಕಾರ್ಲಮಾರ್ಕ್ಸ್.
6) ಆಗಸ್ಟ್ ಕೋಮ್ಟ್ ಯಾವ ದೇಶದ ಸಮಾಜಶಾಸ್ತ್ರಜ್ಞ?
💐💐* ಫ್ರಾನ್ಸ್.
7) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದದ್ದು ಯಾವಾಗ?
* 💐💐1986 ರಲ್ಲಿ.
8) ಶ್ವೇತಾಂಬರರು ಹಾಗೂ ದಿಗಂಬರರು ಯಾವ ಧರ್ಮದ ಎರಡು ಪಂಥಗಳು?
* 💐💐ಜೈನಧರ್ಮ.
9) ಬೌದ್ಧ ಧರ್ಮದ ಎರಡು ಪಂಥಗಳು ಯಾವುವು?
* 💐💐ಹೀನಾಯಾನ ಹಾಗೂ ಮಹಾಯಾನ.
10) ವಿಕಾಸವಾದೀ ಸಿದ್ದಾಂತದ ಪ್ರತಿಪಾದಕ ಯಾರು?
* 💐💐ಚಾರ್ಲ್ಸ್ ಡಾರ್ವಿನ್.
11) ವೈದ್ಯಕೀಯ ಗರ್ಭನಿವಾರಣಾ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
*💐💐 1971 ರಲ್ಲಿ.
12) "ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್" ಗ್ರಂಥದ ಕರ್ತೃ ಯಾರು?
* 💐💐ಡಾ.ಬಿ.ಆರ್.ಅಂಬೇಡ್ಕರ್.
13) ಕ್ರೈಸ್ತರ ಪವಿತ್ರ ಗ್ರಂಥ ಯಾವುದು?
* 💐💐ಬೈಬಲ್.
14) "ಹಿಂದೂ ವಿವಾಹ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 💐💐1955 ರಲ್ಲಿ.
15) "ವರದಕ್ಷಿಣೆ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 💐💐1961 ರಲ್ಲಿ.
16) ಕೋಟೆಗಳ ನಗರ ಯಾವುದು?
* 💐💐ಸಿಂಗಾಪುರ.
17) ಡೀಪ್ ಎಕಾಲಜಿ ಪರಿಕಲ್ಪನೆಯನ್ನು ಸೂಚಿಸಿದವರು ಯಾರು?
* 💐💐ಆರ್ನೇ ನಾಯೆಸ್.
18) ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
* 💐💐ಎಂ.ಎಸ್.ಸ್ವಾಮಿನಾಥನ್.
19) ಚಿಪ್ಕೋ ಚಳುವಳಿಯ ನಾಯಕ ಯಾರು?
*💐💐 ಸುಂದರ್ ಲಾಲ್ ಬಹುಗುಣ.
20) ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಯಾರು?
*💐💐 ವರ್ಗಿಸ್ ಕುರಿಯನ್.
21) ಟೆಲಿಕಾಂ ಕ್ರಾಂತಿಯ ಪಿತಾಮಹ ಯಾರು?
* 💐💐ಸ್ಯಾಮ್ ಪಿತ್ರೋಡ್.
22) ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
*💐💐 ಮುಂಬೈನಲ್ಲಿದೆ.
23) ಕರ್ನಾಟಕದಲ್ಲಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
*💐💐 ವಿಜಯಪುರದಲ್ಲಿ.
24) ಖೇಡಾ ಚಳುವಳಿ ನಡೆದದ್ದು ಯಾವಾಗ?
* 💐💐1918 ರಲ್ಲಿ.
25) ಚಂಪಾರಣ್ಯ ಚಳುವಳಿ ನಡೆದದ್ದು ಯಾವಾಗ?
*💐💐 1917 ರಲ್ಲಿ.
26) ಚಂಪಾರಣ್ಯ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
* 💐💐ಬಿಹಾರ.
27) ಬರ್ಡೋಲಿ ಸತ್ಯಾಗ್ರಹ ನಡೆದದ್ದು ಯಾವಾಗ?
*💐💐 1928 ರಲ್ಲಿ.
28) ತೆಲಂಗಾಣ ಚಳುವಳಿ ನಡೆದದ್ದು ಯಾವಾಗ?
*💐💐 1948 ರಲ್ಲಿ.
29) ಡೆಕ್ಕನ್ ದಂಗೆ ನಡೆದದ್ದು ಯಾವ ರಾಜ್ಯದಲ್ಲಿ?
*💐💐 ಮಹಾರಾಷ್ಟ್ರ.
30) ಮೋಪ್ಲಾ ಬಂಡಾಯ ಯಾವ ರಾಜ್ಯದಲ್ಲಿ ನಡೆದದ್ದು?
* 💐💐ಕೇರಳ.
31) ನಕ್ಸಲ್ ಬರಿ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
* 💐💐ಪಶ್ಚಿಮಬಂಗಾಳ.
32) ನಕ್ಸಲ್ ಬರಿ ಚಳುವಳಿಯ ನಾಯಕ ಯಾರು?
* 💐💐ಚಾರು ಮಂಜುಮ್ ದಾರ್.
33) ಮೇಧಾ ಪಾಟ್ಕರ್ ಯಾವ ಆಂದೋಲನಕ್ಕೆ ಸಂಬಂಧಿಸಿದವರು?
* 💐💐ನರ್ಮದಾ.
34) "ಏಷ್ಯನ್ ಡ್ರಾಮ" ಕೃತಿಯ ಕರ್ತೃ ಯಾರು?
* 💐💐ಗುನ್ನಾರ್ ಮಿರ್ಡಾಲ್.
35) ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
*💐💐 ಮಾರ್ಚ್ 8.
36) ವಿಶ್ವ ಏಡ್ಸ್ ದಿನವನ್ನು ಯಾವಾಗ ಆಚರಿಸುತ್ತಾರೆ?
*💐💐 ಡಿಸೆಂಬರ್ 1.
37) ಏಡ್ಸ್ ಬಗ್ಗೆ ಜಾಗೃತಿಯುಂಟು ಮಾಡುವ ಚಿಹ್ನೆ ಯಾವುದು?
*💐💐 ರೆಡ್ ರಿಬ್ಬನ್.
38) "ವೆಲ್ತ್ ಆಫ್ ನೇಶನ್ಸ್" ಗ್ರಂಥದ ಕರ್ತೃ ಯಾರು?
* 💐💐ಆಡಂ ಸ್ಮಿತ್.
39) "ಖಾರಿಯಾ" ಜನಾಂಗ ಕಂಡು ಬರುವದು ಯಾವ ರಾಜ್ಯದಲ್ಲಿ?
💐💐* ಒರಿಸ್ಸಾ.
40) "ಸಮಾನ ವೇತನ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 💐💐1976 ರಲ್ಲಿ.
41) ಫ್ರಾನ್ಸ್ ನ ಮಹಾಕ್ರಾಂತಿ ಸಂಭವಿಸಿದ್ದು ಯಾವಾಗ?
* 💐💐1789 ರಲ್ಲಿ.
42) "ರಷ್ಯಾ ಕ್ರಾಂತಿ" ನಡೆದದ್ದು ಯಾವಾಗ?
* 💐💐1917 ರಲ್ಲಿ.
43) ರಷ್ಯಾದಲ್ಲಿ ಸಮಾಜವಾದವನ್ನು ಜಾರಿಗೆ ತಂದವನು ಯಾರು?
* 💐💐ಲೇನಿನ್.
44) ವೇದ ಎಂದರೆ ------ ಎಂದರ್ಥ.
* 💐💐ಜ್ಞಾನ.
45) "ಮಾವೋರಿ" ಜನಾಂಗ ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?
*💐💐 ನ್ಯೂಜಿಲೆಂಡ್.ni
46) ಮೆಹರ್ ಎಂಬುದು -----.
* 💐💐ಒಂದು ಅಸ್ಪೃಶ್ಯ ಸಮುದಾಯ.