Forward from: VKINGDOM-Chase your Dreams📚(All exams )
PSI 402 PAPER-02 ANALYSIS
ಇದರಲ್ಲಿ ಪೆಪರ್-೦೨ ಅಂಕಗಳನ್ನು ಮುಂದಿನ ಭಾವಿ PSI ಗಳ ಅನಕೂಲಕ್ಕಾಗಿ ೧೦೦ಕ್ಕೆ(Questions) Reduce ಮಾಡಿ Analyse ಮಾಡಲಾಗಿದೆ...
•100 ಪ್ರಶ್ನೆಗಳಿಗೆ 70ಕ್ಕೂ ಅಧಿಕ ತೆಗೆದುಕೊಂಡವರು (After negative ) 4 ಜನ
• 60 ಕ್ಕಿಂತ ಜಾಸ್ತಿ ತೆಗೆದುಕೊಂಡವರು 105 ಜನ...
ಅಂದ್ರೆ ಒಟ್ಟು 109 ಜನ 60+ Questions correct ಮಾಡಿದ್ದಾರೆ..
• 42 ಸಾವಿರ ಜನರಲ್ಲಿ 50ಕ್ಕಿಂತ ಜಾಸ್ತಿ ಅಂಕ ಪಡೆದವರು 1090 ಜನ ಮಾತ್ರ...ಅಂದ್ರೆ 2.6% ಜನ ಮಾತ್ರ...
I hope PSI ಗೆ ಎಷ್ಟ ಜನ Serious ಆಗಿ ಓದತಾರೆ ಅಂತ ಅರ್ಥ ಮಾಡಿಕೊಂಡ್ರಿ ಅಂದ್ಕೊತಿನಿ...