PSI &GROUP C 2024@VKINGDOM


Channel's geo and language: India, English


This chennel is full dedicated to village accountant &PDO preparation 2024

Related channels  |  Similar channels

Channel's geo and language
India, English
Statistics
Posts filter


Forward from: VKINGDOM-Chase your Dreams📚(All exams )


Forward from: VKINGDOM-Chase your Dreams📚(All exams )


Forward from: VKINGDOM-Chase your Dreams📚(All exams )


Forward from: VKINGDOM-Chase your Dreams📚(All exams )


Forward from: VKINGDOM-Chase your Dreams📚(All exams )


Forward from: VKINGDOM-Chase your Dreams📚(All exams )




Forward from: VKINGDOM-Chase your Dreams📚(All exams )
bh1.pdf
2.7Mb
5_6120886188497703018.pdf
707.4Kb
ಕೇಂದ್ರ ಬಜೆಟ್ ನ ಮುಖ್ಯಾಂಶಗಳು


ಭಾರತದ 4 ಹೊಸ ರಾಮ್ಸರ್‌ ತಾಣಗಳು

ಭಾರತದ 4 ಹೊಸ ತಾಣಗಳು ರಾಮ್ಸರ್‌ ಪಟ್ಟಿಗೆ ಸೇರ್ಪಡೆಗೊಂಡಿದ್ದು ಈ ಮೂಲಕ ಭಾರತದ ಒಟ್ಟು ರಾಮ್ಸರ್‌ ತಾಣಗಳ ಸಂಖ್ಯೆ 89 ಕ್ಕೆ ಏರಿಕೆಯಾಗಿವೆ!

ಹೊಸ ರಾಮ್ಸರ್‌ ತಾಣಗಳು

1️⃣ ಸಕ್ಕರಕೊಟ್ಟೈ ಪಕ್ಷಿಧಾಮ, ತಮಿಳುನಾಡು

2️⃣ ತೇರ್ಥಂಗಲ್ ಪಕ್ಷಿಧಾಮ, ತಮಿಳುನಾಡು

3️⃣ ಖೇಚಿಯೋಪಲ್ರಿ ತೇವಭೂಮಿ, ಸಿಕ್ಕಿಂ

4️⃣ ಉಧ್ವಾ ಸರೋವರ, ಜಾರ್ಖಂಡ್




VKINGDOM APP

1.playstore Link for Android Mobile :
https://play.google.com/store/apps/details?id=co.lenord.ykqof




2. PC/Laptop Users :

Please find the steps to login onto *web portal*  

1. Open your browser and enter web.classplusapp.com.
2. Enter your org code and click on *verify* and then enter your mobile number.
3. Enter the OTP you have received and login.

ORG CODE -YKQOF

3. I phone and IOS users :

Right now, we have two ways to connect with you
Classplus App- Free App from App Store.
My Institute app- Paid App from app store.  
  
If you have not purchased My Institute application, ask your student to download the below app link.
Classplus app link: https://apps.apple.com/in/app/classplus/id1324522260.  
  
If you purchased My Institute application, ask your student to download the below app link.
My Institute app: https://apps.apple.com/in/app/myinstitute/id1472483563




Forward from: VKINGDOM-Chase your Dreams📚(All exams )


PC TO UPSC ಓದುವವರು ಓದಬೇಕಾದ Atlas






🔆Goma:

✅The M23 rebel group’s recent offensive in the Democratic Republic of Congo has seized key areas in Goma, eastern DRC, drawing global attention.

Location:
✅Goma is the capital of North Kivu Province in the eastern Democratic Republic of Congo.
✅It is situated on the northern shore of Lake Kivu, near the borders with Rwanda and Uganda.

📍The Democratic Republic of Congo (DRC):

✅Location: The DRC is located in Central Africa and is the second-largest country in Africa by land area.
✅It shares borders with nine countries: Republic of the Congo, Central African Republic, South Sudan, Uganda, Rwanda, Burundi, Tanzania, Zambia, and Angola.

✅The M23 (March 23 Movement) is a rebel group primarily composed of ethnic Tutsis.




ಎಲ್ಲಾ ಎಲ್ಲಾ ಸ್ಪರ್ಧಾತ್ಮಕ ಮಿತ್ರರಿಗೆ ನಮಸ್ಕಾರ

ಕಳೆದ 5 ವರ್ಷಗಳಿಂದ KSP KPSC KEA SSC ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದೇವೆ....

ಅದರಲ್ಲೂ ವಿಶೇಷವಾಗಿ KSP PSI PC ನೇಮಕಾತಿಗಳ ಬಗ್ಗೆ Live Physical Video ಹಿಡಿದು ಪ್ರತಿಯೊಂದು ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದ್ದೇವೆ...


2023 ರಿಂದ ಪಠ್ಯಕ್ರಮಕ್ಕೆ ತಕ್ಕಂತೆ ತರಗತಿಗಳನ್ನು ಕೂಡ ಮಾಡುತ್ತಿರುವುದು ನಿಮ್ಮೆಲ್ಲರಿಗೂ ಗೊತ್ತೇ ಇದೆ.


2023 ರಲ್ಲಿ KEA Field Inspector &Welfare officer ಹುದ್ದೆಯ ನಿರ್ದಿಷ್ಟ ಪತ್ರಿಕೆಯನ್ನು ಬೋಧನೆ ಮಾಡಲಾಗಿತ್ತು. ಈ ಪತ್ರಿಕೆಯಲ್ಲಿ 94 ಪ್ರಶ್ನೆಗಳು ಬಂದಿರುವುದು ಪರೀಕ್ಷೆ ಬರೆದಿರುವವರಿಗೆ ಗೊತ್ತೇ ಇದೆ.


2024 ರಲ್ಲಿ VAO ತರಗತಿಗಳನ್ನು ಮಾಡಲಾಗಿತ್ತು. ನಾವು ಮಾಡಿದ ಪ್ರತಿಯೊಂದು ವಿಷಯವು ತುಂಬಾ ಆಳವಾಗಿ ತರಗತಿ ನೀಡಲಾಗಿತ್ತು. ಸಂವಿಧಾನ, ಕಂಪ್ಯೂಟರ್ ಮುಂತಾದ ವಿಷಯಗಳು VAO PDO ಪರೀಕ್ಷೆಗಳಲ್ಲಿ 80-85% ಪ್ರಶ್ನೆಗಳು ಬಂದಿರುವುದನ್ನು ತರಗತಿಗಳು ಕೇಳಿರುವ ಅಭ್ಯರ್ಥಿಗಳಿಗೆ ಗೊತ್ತೇ ಇದೆ. (ಉದಾ - ಕಂಪ್ಯೂಟರ್ 30ಕ್ಕೆ 28 )


2025ನೆ ಸಾಲಿನಲ್ಲಿ ಹಲವಾರು ಆಕಾಂಕ್ಷಿಗಳು ಒತ್ತಾಯಿಸುತ್ತಿರುವಂತೆ ಸಂಪೂರ್ಣವಾಗಿ PSI ಹುದ್ದೆಗೆ ಬೇಕಾದ ತರಗತಿಗಳನ್ನು ಮಾಡಲು ನಿರ್ಧರಿಸಿದ್ದೇವೆ.

ಅವಶ್ಯಕತೆ ಇರುವ ಅಭ್ಯರ್ಥಿಗಳು App ನಲ್ಲಿ Jan 31ರಿಂದ Registration ಆರಂಭವಾಗುತ್ತದೆ .
Course Details video ನೋಡಿ Join ಆಗಿ (App ನಲ್ಲಿ ). .


Forward from: VKINGDOM-Chase your Dreams📚(All exams )
5_6116335511733801802.pdf
2.8Mb
ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾ ಮೀಸಲಾತಿಯನ್ನು 2% ರಿಂದ 3% ಕ್ಕೆ ಹೆಚ್ಚಳ,.

ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

20 last posts shown.