🌷🌷ಬಾಬರನ ಯುದ್ದಗಳು🌷🌷
೧.ಒಂದನೆಯ ಪಾಣಿಪತ್ ಯುದ್ಧ1526 ಏಪ್ರಿಲ್ 21 (ಇಬ್ರಾಹಿಂ ಲೂದಿ)
೨.ಖನುವಾ ಕದನ 1527 ಮಾರ್ಚ್16
(ರಾಣಾ ಸಂಗನ ರಜಪೂತ ರಾಜ)
೩.ಚಾಂದೇರಿ ಕದನ 1527 ಜನವರಿ29
(ರಜಪೂತ ರಾಜ ಮದಿನಿರಾಯ)
೪.ಘಾಗ್ರ ಕದನ 1528 ಮೇ 05
(ಮಹಮ್ಮದ್ ಲೂರಲದಿ)
🌸 ಹುಮಾಯೂನ್ ಕಾಲದ ಯುದ್ಧಗಳು 🌸
೧.ಕಾಲಿಂಜರ್ ಆಕ್ರಮಣ ೧೫೩೧
೨.ದೌರಿಯಾ ಕದನ ೧೫೩೨
೩.ಚುನಾರ್ ಮುತ್ತಿಗೆ ೧೫೩೨
೪.ಚೌಸಾ ಕದನ ೧೫೩೯ ಜೂನ್ ೨೬ (ಬಿಹಾರದ ಷೇರಖಾನ್)
೫.ಕನೂಜ್ ಕದನ ೧೫೪೦ ಬಿಹಾರದ ಷೇರಖಾನ್
🌷🌷ಷೇರಷಾನನ ವಿಜಯಗಳು🌷🌷
೧.ಚುನಾರ ಕೋಟೆ ಆಕ್ರಮಣ ೧೫೪೦ ತಾಜ್ ಖಾನನ ವಿಧವೆ ಲಾಡ್ ಮಲಿಕಳನ್ನು ಮದುವೆ
೨.ಸುರಜ್ ಘರ್ ಕದನ ೧೫೩೪ (ಜಲಾಲಖಾನ ಮತ್ತು ಮಹ್ಮದ ಷಾ)
🌷🌷ಷೇರಷಾನ ಇಲಾಖೆಗಳು🌷🌷
೧.ದಿವಾನ್-ಇ-ವಜಿರ್( ಕಂದಾಯ ಮಂತ್ರಿ)
೨. ದಿವಾನ್ ಇ ಆರಿಜ್ ( ಸೈನಿಕ ಇಲಾಖೆ)
೩.ದಿವಾನ್ ಇ ರಸಾಲತ್( ವಿದೇಶಾಂಗ ಇಲಾಖೆ)
೪.ದಿವಾನ್ ಇ ಇನ್ಸಾ ( ಸರಕಾರಿ ದಾಖಲೆ ಮುಖ್ಯಸ್ಥ)
೫.ದಿವಾನ್ ಇ ಖಾಜ್( ಮುಖ್ಯ ನ್ಯಾಯಾಧೀಶ)
೬.ದಿವಾನ್ ಇ ಬರಿದ ( ಬೇಹುಗಾರಿಕೆ)
೭.ದಿವಾನ್ ಇ ಸಮಾನ ( ಅರಮನೆ ಮೇಲ್ವಿಚಾರಕ)