ಸ್ಪರ್ಧಾ ಜೀನಿಯಸ್ ಅಕಾಡೆಮಿ -ಧಾರವಾಡ


Channel's geo and language: India, English


Spardha Genius Academy - It means Quality.
ಪ್ರತಿ ತಿಂಗಳು 08 & 22 ನೇ ತಾರೀಖಿನಂದು ಹೊಸ ಬ್ಯಾಚ್ ಪ್ರಾರಂಭ.
Office Contact :- 8867479571/ 8867489571
YouTube:- https://youtube.com/channel/UCokH4crCf9DzxG7mb9XCy-w

Related channels  |  Similar channels

Channel's geo and language
India, English
Statistics
Posts filter








Video is unavailable for watching
Show in Telegram








Contact:-
8867479571
8867489571






ಚಾರ್ವಾಕರು ಹದಗೊಳಿಸಿದ ಸಮಾನತೆ ಮತ್ತು ಅರಿವಿನ ಭೂಮಿಗೆ ಬುದ್ದನೆಂದ ಬೀಜ ಬಿದ್ದು, ಬಸವಣ್ಣರೆಂಬ ಮರವಾಗಿ ಬೆಳೆದು ಇಂದು ಬಾಬಾಸಾಹೇಬರೆಂಬ ಫಲ ನೀಡುತ್ತಿದೆ.

Dr. B R ಅಂಬೇಡ್ಕರ್ ಅವರ ಜಯಂತಿಯ ಶುಭಾಶಯಗಳು 💐


Video is unavailable for watching
Show in Telegram


Another 🔥🔥 Video by Siddanna Dalawayi sir.
👉🏻 ಕೃಷ್ಣ ನದಿ ವ್ಯವಸ್ಥೆ (With map animation).

👉🏻 ಕೃಷ್ಣ ಮೇಲ್ದಂಡೆ ಯೋಜನೆ (Upper Krishna Project).

👉🏻 ಕೃಷ್ಣ ನದಿ ನೀರು ಹಂಚಿಕೆ ವಿವಾದ.

👉🏻 ರೈತರಿಗೆ ಪರಿಹಾರ ಸಿಗುವುದು ಯಾವಾಗ?

https://youtu.be/hFdgD1IrcJk?si=_6KnkDYYGTbG9Pq8

👆🏻 Click on link to watch video
.


ಭಾಷಣ ಮಾಡುವವರು ಉದ್ವೇಗದಿಂದ ಕಿರುಚಾಡಿದರೆ ಆತ ಒಳ್ಳೇ ಭಾಷಣಕಾರ ಅಂತ ಅಲ್ಲ.
ಸಮಾರಂಭದಲ್ಲಿ ನೆರೆದವರು ಉದ್ವೇಗಗೊಳ್ಳಬೇಕು.
ಭಾಷಣಕಾರ ಸತ್ಯದ ಮಾತುಗಳನ್ನು ಜನರ ಮನಸ್ಸಿಗೆ ನಾಟುವಂತೆ ಸಾತ್ವಿಕ ಭಾಷೆಯಲ್ಲಿ ಹೇಳಿ ವೇದಿಕೆ ಇಳಿಯಬೇಕು...
ಅಂತಹವರು ಲೀಡರ್ ಆಗುತ್ತಾರೆ.

ವಿಷಯವನ್ನು ಒತ್ತಿ ಹೇಳುವುದಕ್ಕೂ..

ಕಿರುಚಾಡಿ ಅಂಗಾಂಗ ಅಭಿನಯ ಮಾಡಿ ಭಾಷಣ ಮಾಡುವುದಕ್ಕೂ ವ್ಯತ್ಯಾಸ ಇದೆ..
ಎರಡನೆಯದ್ದು ಆತನ ತೀರಾ ವೈಯಕ್ತಿಕ ಸಮಸ್ಯೆ ಅಂತ ಜನ ಮರೆತು ಬಿಡ್ತಾರೆ..


Video is unavailable for watching
Show in Telegram


Video is unavailable for watching
Show in Telegram
ತಮ್ಮ ಕೈಯಲ್ಲಿ ಏನು..... ಆಗದೇ
ಇನ್ನೊಬ್ಬರು ಮಾಡುವ ಕೆಲಸದ ಬಗ್ಗೆ ಹಗಲು ರಾತ್ರಿ ಮಾತಾಡುವರಿಗೆ ಇದು.


Video is unavailable for watching
Show in Telegram
https://youtu.be/xUV3rsbA0FQ?si=Etgx-KNdNWWofp0y

👆👆

Click on link to watch full video.




Trump's Reciprocal tariff
ಕಾರಣವೇನು?
ಎಷ್ಟು ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗಿದೆ?
ಜಗತ್ತಿನ ಮೇಲಾಗುವ ಪರಿಣಾಮಗಳೇನು?
ಭಾರತಕ್ಕೆ ಆಗುವ ಲಾಭ ಅಥವಾ ನಷ್ಟವಾದರು ಏನು?
https://youtu.be/xUV3rsbA0FQ?si=QSWHv0N5bsSaJb8J

Click on link 👆👆


ಶ್ರೀ ರಾಮ ನವಮಿಯ ಶುಭಾಶಯಗಳು 💐💐

20 last posts shown.