✅ ಸ್ಪರ್ಧಾರ್ಥಿಗಳ ಬಗ್ಗೆ kea ಗೆ ಇರುವ ಕಾಳಜಿ ಹಾಗೆ KPSC ಗೆ ಯಾಕೆ ಇಲ್ಲ,kea ಪ್ರಸ್ತಾವನೆ ಸಲ್ಲಿಕೆಯಾದ ಎಲ್ಲಾ ಹುದ್ದೆಗಳ ಕುರಿತು ಹುದ್ದೆಗಳ ಸಂಖ್ಯೆ ಅವುಗಳ ವಿದ್ಯಾರ್ಹತೆ,ಪಠ್ಯಕ್ರಮ ಎಲ್ಲವೂ ತಿಳಿಸಿ ಮತ್ತೆ ಅವರೇ ಈ ಹುದ್ದೆಗಳಿಗೆ ಅರ್ಹತೆ ಇರುವವರು ಅಧ್ಯಯನ ಮಾಡಿ ಅಂತ ಹೇಳಿದ್ದಾರೆ,ಇದ್ರಲ್ಲಿ ಸ್ವಲ್ಪ ಬುದ್ಧಿ ಆದ್ರೂ KPSC ಗೆ ಬರಲಿ kea ಎಷ್ಟು ವೇಗವಾಗಿ ಎಲ್ಲಾ ಪ್ರಕ್ರಿಯೆ ಮಾಡುತ್ತೆ,
✅ KPSC ಸುಮ್ನೆ ಸ್ಪರ್ಧಾರ್ಥಿಗಳ ಜೀವನ ಜೊತೆ ಚೆಲ್ಲಾಟ ಆಡದೆ ಎಲ್ಲಾ ಆಯ್ಕೆಪಟ್ಟಿಗಳಿಗೆ ಬೇಗ ಅನುಮತಿ ಕೊಟ್ಟು ಬೇಗ ಆಯ್ಕೆ ಪಟ್ಟಿಗಳು ಪ್ರಕಟ ಮಾಡುವಂತೆ ಕೇಳಿ ಕೊಳ್ಳುತ್ತೇವೆ ಆಯೋಗ ಪದೇ ಪದೇ ಅನುಮತಿಗೆ ಸಲ್ಲಿಕೆ ಮಾಡುವದು ನೀವು ಅನುಮತಿ ಕೊಡದೆ ವಿಳಂಬ ಮಾಡುತ್ತಾ ಇರುವದು ಆಯ್ಕೆ ಆದವರ ಮಾನಸಿಕ ಸ್ಥಿತಿ ಕುಗ್ಗುವಂತೆ ಮಾಡುತ್ತಿದೆ,ಅದಕ್ಕೆ ಇನ್ನೂ ವಿಳಂಬ ಮಾಡದೆ ಬೇಗ ಎಲ್ಲಾ ಆಯ್ಕೆ ಪಟ್ಟಿಗಳು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ.