Forward from: VAO&PDO 2024@VKINGDOM
CA-1: ಕರ್ನಾಟಕ ಸಾರ್ವಜನಿಕ ಪರೀಕ್ಷೆ ( ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು ) ಕಾಯ್ದೆ 2023, ಈ ಕಾಯ್ದೆಯಡಿಯಲ್ಲಿನ ಅಪರಾಧಗಳಿಗೆ ತನಿಖೆ ಮಾಡುವ ಅಧಿಕಾರಿಯು ಕನಿಷ್ಠ ಈ ಕೆಳಗಿನ ರ್ಯಾಂಕ್ ನವರಾಗಿರಬೇಕು.?
Poll
- PSI
- PI/CPI
- DYSP
- Ad. SP