ಜ್ಞಾನಲೋಕ ಶಿಕ್ಷಣ ಉದ್ಯೋಗ


Гео и язык канала: Индия, Английский
Категория: Образование


🌍📚ಪ್ರಚಲಿತ ವಿದ್ಯಮಾನಗಳು📚🌍
📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞
🧾ಮಿನಿ ಪೇಪರ್ ಗಳು📑
📚🌍ಉದ್ಯೋಗ ಮಾಹಿತಿ⭐️✍️
📚ಉಪಯುಕ್ತ ನೋಟ್ಸ್ ಗಳು
📕 ಹಳೆಯ ಪ್ರಶ್ನೆಪತ್ರಿಕೆಗಳು📋
"PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾಹಿತಿ.!8088854420

Связанные каналы  |  Похожие каналы

Гео и язык канала
Индия, Английский
Категория
Образование
Статистика
Фильтр публикаций


🛑Important notes for P.C

☘ಕರ್ನಾಟಕ ಪ್ರಮುಖ ಸಂಘಗಳು ಮತ್ತು ಸ್ಥಳಗಳು☘

👉ಕರ್ನಾಟಕ ವಿದ್ಯಾವರ್ಧಕ ಸಂಘ,  ಧಾರವಾಡ

👉 ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

👉ಶಿವಮೊಗ್ಗ ಕರ್ನಾಟಕ ಸಂಘ,  ಶಿವಮೊಗ್ಗ

👉ಮಿತಿಕ್ ಸೊಸೈಟಿ, ಬೆಂಗಳೂರು

👉ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘ,  ಬೆಂಗಳೂರು

👉ಗೋಖಲೆ ಸಾರ್ವಜನಿಕ ಸಂಸ್ಥೆ, ಬೆಂಗಳೂರು

👉ಅಖಿಲ ಕರ್ನಾಟಕ ಮಕ್ಕಳ ಕೂಟ,  ಬೆಂಗಳೂರು

👉ಕುವೆಂಪು ವಿದ್ಯಾವರ್ಧಕ ಟ್ರಸ್ಟ್,  ಬೆಂಗಳೂರು

👉ಕನ್ನಡ ಅಧ್ಯಯನ ಸಂಸ್ಥೆ,  ಮೈಸೂರು

👉ಮಹಾರಾಜ ಕಾಲೇಜ ಕರ್ನಾಟಕ ಸಂಘ, ಮೈಸೂರು

👉ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರ,  ವಿಜಯಪುರ

*✅ಜ್ಞಾನಲೋಕ ವಾಟ್ಸಾಪ್ ಚಾನೆಲ್ ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ!👇*
https://whatsapp.com/channel/0029VajnwF1JJhzTlb2tQQ1a
=============
🔥 ಏಷ್ಯಾ ಖಂಡ 🔥

🔰ಪ್ರಪಂಚದಲ್ಲಿ ಅತಿ ದೊಡ್ಡ ಖಂಡ.

🔰ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳಿವೆ.

🔰ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ

🔰ಪ್ರಪಂಚದ ಆಳವಾದ ಸರೋವರವಾದ ಬೈಕಲ್‌ ಸರೋವರವಿದೆ.

🔰ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ.

🔰ಗೋಬಿ ಮರಭೂಮಿ ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ.

🔰ಏಷ್ಯಾ ಅತಿ ದೊಡ್ಡ ನದಿ – ಯಾಂಗ್‌ ಟ್ಜೆ

🔰ಏಷ್ಯಾದ ಅತಿ ಎತ್ತರದ ಆಣೆಕಟ್ಟು – ತೆಹರಿ ಆಣೆಕಟ್ಟು

🔰ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ.

🔰ಏಷ್ಯಾದ ಅತಿ ಉದ್ದದ ಆಣೆಕಟ್ಟು ಹಿರಾಕುಡ್‌ ಆಣೆಕಟ್ಟು.

🔰ಏಷ್ಯಾದ ಮೊದಲ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಶಿವನ ಸಮುದ್ರ ಜಲವಿದ್ಯುತ್‌ ಉತ್ಪಾದನಾ ಕೇಂದ್ರ.

🔰ವಿಪರೀತ ವಾತಾವರಣ, ಮಳೆಯ ಅಭಾವ ಮತ್ತು ಅಲೆಮಾರಿ ದನಗಾಹಿ ಜನ ಈ ಹೇಳಿಕೆ ಮಧ್ಯ ಏಷ್ಯಾದ ಸ್ಟೆಪ್ಪೆಗೆ ಸಂಬಂಧಿಸಿದೆ.
*✅ಜ್ಞಾನಲೋಕ ವಾಟ್ಸಾಪ್ ಚಾನೆಲ್ ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ!👇*
https://whatsapp.com/channel/0029VajnwF1JJhzTlb2tQQ1a
=============
🔰ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್‌ ಎವರೆಸ್ಟ್‌

🔰ಏಷ್ಯಾದ ಅತ್ಯಂತ ಕೆಳ ಮಟ್ಟದ ಬಿಂದು – ಮೃತ ಸಮುದ್ರ

🔰ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎನ್ನುವರು.

🔰 ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ – ಮಾಲ್ಡೀವ್ಸ

🪴ಭಾರತದ ಟೈಗರ್ ಮ್ಯಾನ್: ಕೈಲಾಶ್ ಸಂಕಲ

🪴ಭಾರತದ ಫಾರೆಸ್ಟ್ ಮಾನ್: ಜಾದವ್ ಪಯೆಂಗ್

🪴ಭಾರತದ ಪಾಂಡ್ ಮ್ಯಾನ್: ರಾಮ್‌ವೀರ್ ತನ್ವರ್

🪴ಭಾರತದ ವಾಟರ್‌ಮ್ಯಾನ್: ರಾಜೇಂದ್ರ ಸಿಂಗ್

🪴ಭಾರತದ ಫ್ರಾಗ್ ಮ್ಯಾನ್: ಸತ್ಯಭಾಮಾ ದಾಸ್ ಬಿಜು

🪴ಭಾರತದ ನದಿ ಮನುಷ್ಯ: ರಾಮನ್ ಕಾಂತ್
==============
*✅ಜ್ಞಾನಲೋಕ ವಾಟ್ಸಾಪ್ ಚಾನೆಲ್ ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ!👇*
https://whatsapp.com/channel/0029VajnwF1JJhzTlb2tQQ1a
=============
*ನಮ್ಮ ಚಾನೆಲ್ ನಲ್ಲಿರುವ ಹಿರಿಯರಿಗೂ, ಸಹೋದರ ಹಾಗೂ ಸಹೋದರಿಯರಿಗೂ ನಮಸ್ಕಾರಗಳು 🙏🙏🙏*
*ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮಲ್ಲಿರುವ ಎಲ್ಲಾ ಗ್ರೂಪ್ ಗಳಿಗೆ ನಮ್ಮ ಚಾನಲ್ ಲಿಂಕ್ ಅನ್ನು ತಪ್ಪದೇ ಮರೆಯದೆ ಶೇರ್ ಮಾಡಿ🙏🙏🙏*
👇👇👇
https://whatsapp.com/channel/0029VajnwF1JJhzTlb2tQQ1a
===========
👆👆
ನೂತನ ವಾಟ್ಸಾಪ್ ಚಾನೆಲ್ ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ

1️⃣ ಈ ಚಾನೆಲ್ ನಲ್ಲಿ ನಿಮಗೆ ಯಾರದೇಆಗಲಿ ಅಥವಾ ಯಾವುದೇ ಮೊಬೈಲ್ ನಂಬರ್ ಕಾಣೋದಿಲ್ಲ.

2️⃣ ಯಾವುದೇ ಸ್ಟೋರೇಜ್ ತೊಂದರೆ ಆಗುವುದಿಲ್ಲ.


🙏ಎಲ್ಲಾರಿಗೂ ಶುಭೋದಯ

ಇಂದು ಪ್ರಚಲಿತ 'Paper Cuttings' ಇರುವುದಿಲ್ಲ.
ಕಾರಣ:- ಗೌರಿ - ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 07 ರಂದು ಪತ್ರಿಕಾ ಕಾರ್ಯಾಲಯಕ್ಕೆ ಬಿಡುವು ಇರುವುದರಿಂದ ಸೆಪ್ಟೆಂಬರ್ 08ರ ಸಂಚಿಕೆ ಪ್ರಕಟವಾಗಿರುವುದಿಲ್ಲ.

◈ ━━━━━━★-★━━━━━━ ◈




🕉🙏 ಸುಪ್ರಭಾತ🙏🕉
▬▬▬ஜ۩۞۩ஜ▬▬▬

🌺 🍁 ꧂⌒*✰‿✰
꧂⌒*✰‿✰ ಸ್ಪೂರ್ತಿ ಕಿರಣ

☘“ನೀವು ಸಂತೋಷವಾಗಿರಬೇಕೆಂದರೆ, ನಿಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಬೇಕು ಮತ್ತು ಗತಿಸಿಹೋದ ಕೆಟ್ಟ ಘಟನೆಗಳ ಬಗ್ಗೆ ಯೋಚಿಸುವುದನ್ನು ಬಿಡಬೇಕು. ಇವೆರಡೂ ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದರೆ, ನೀವು ಸಂತಸದಿಂದ ಇರಲು ಸಾಧ್ಯವೇ ಇಲ್ಲ!”🌿...✍
----------------~--------------
ಧರ್ಮೋ ರಕ್ಷತಿ ರಕ್ಷಿತಃ

_🍵ಶುಭೋದಯ ಸ್ನೇಹಿತರೆ ☕_
  
॥ಸರ್ವೆಜನಃ ಸುಖಿನೋಭವಂತು॥
▬▬▬▬▬ஜ۩۞۩ஜ▬▬▬▬▬

“🌱ನೆರಳಿಗಾಗಿ ಗಿಡ ನೆಡಿ -
ಶುದ್ಧವಾದ ಗಾಳಿಗಾಗಿ ಮರ ರಕ್ಷಿಸಿ!!!🌳”




👆 Fast Join Now ಕ್ವಿಜ್ ಶುರುವಾಗಿದೆ... ಬೇಗ Join ಆಗಿ...

VAO PDO PSI PC ಕ್ವಿಜ್ ಶುರುವಾಗಿದೆ... ಜಾಯಿನ್ ಆಗಿ ಕ್ವಿಜ್ ಅಟೆಂಡ್ ಮಾಡಿ...👇

https://whatsapp.com/channel/0029VajnwF1JJhzTlb2tQQ1a




👆 Fast Join Now ಕ್ವಿಜ್ ಶುರುವಾಗಿದೆ... ಬೇಗ Join ಆಗಿ...

VAO PDO PSI PC ಕ್ವಿಜ್ ಶುರುವಾಗಿದೆ... ಜಾಯಿನ್ ಆಗಿ ಕ್ವಿಜ್ ಅಟೆಂಡ್ ಮಾಡಿ...👇

https://whatsapp.com/channel/0029VajnwF1JJhzTlb2tQQ1a


👆 Fast Join Now ಕ್ವಿಜ್ ಶುರುವಾಗಿದೆ... ಬೇಗ Join ಆಗಿ...

VAO PDO PSI PC ಕ್ವಿಜ್ ಶುರುವಾಗಿದೆ... ಜಾಯಿನ್ ಆಗಿ ಕ್ವಿಜ್ ಅಟೆಂಡ್ ಮಾಡಿ...👇

https://whatsapp.com/channel/0029VajnwF1JJhzTlb2tQQ1a






_ಇದು ನಿಮಗೆ ಗೊತ್ತಿರಲಿ_
👇
_ಗಣೇಶ ಹಬ್ಬವನ್ನು ಆಚರಣೆಗೆ ತಂದ ರೂವಾರಿ_
👇
_ಬಾಲ ಗಂಗಾಧರ ತಿಲಕ್_


ಬ್ರುನೈ ದೇಶ ನಮ್ಮ ಕರ್ನಾಟಕದಲ್ಲಿ ವಿಸ್ತೀರ್ಣದಲ್ಲಿ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಅರ್ಧದಷ್ಟು ಕೂಡ ಇಲ್ಲ ಹಾಗೂ ಒಂದು ಜಿಲ್ಲೆಯ ಜನಸಂಖ್ಯೆ ಯಷ್ಟು ಕೂಡ ಜನಸಂಖ್ಯೆ ಇಲ್ಲ ಈ ದೇಶದ್ದು

ಬೋರ್ನಿಯೋ ದ್ವಿಪದಲ್ಲಿ 03 ದೇಶಗಳಿವೆ

1.ಬ್ರುನೈ 2.ಮಲೇಷ್ಯ 3. ಇಂಡೊನೆಶಿಷ್ಯಾ


⚡️COMPULSORY KANNADA CLARIFICATIONS ⚡️

ಕೆಪಿಎಸ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂದಿನ ದಕ್ಷ ಕಾರ್ಯದರ್ಶಿಯಾದ ಶ್ರೀಮತಿ ಲತಾ ಕುಮಾರಿ ಮೇಡಂ ಅವರು ಕಡ್ಡಾಯ ಕನ್ನಡಕ್ಕೆ ಸಂಬಂಧಿಸಿದಂತೆ ನೀಡಿದ ಸ್ಪಷ್ಟನೆ. ( ದಿನಾಂಕ 31 10 2023 )

ಗೊಂದಲ ಇರುವವರು ಕಡ್ಡಾಯವಾಗಿ ಎರಡೆರಡು ಭಾರಿ ಓದಿಕೊಳ್ಳತಕ್ಕದ್ದು


ಪ್ರಚಲಿತ ಪೇಪರ್ 07-09-2024 (1).pdf
20.2Мб
👆👆👆👆👆👆👆👆👆
➼ ದಿನಾಂಕ :-07-09-2024
➼ ಪ್ರಚಲಿತ ಪೇಪರ್
   =================




👆ಕ್ವಿಜ್ ಶುರುವಾಗಿದೆ... ಬೇಗ Join ಆಗಿ...

VAO PDO PSI PC ಕ್ವಿಜ್ ಶುರುವಾಗಿದೆ... ಜಾಯಿನ್ ಆಗಿ ಕ್ವಿಜ್ ಅಟೆಂಡ್ ಮಾಡಿ...👇

https://whatsapp.com/channel/0029VajnwF1JJhzTlb2tQQ1a




ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು 💐💐💐💐🙏🌸


"ಇದು ನಿನ್ನ ದಾರಿ.
ಇದು ನಿನ್ನ ಯಾನ.
ಮತ್ತೊಬ್ಬರು ನಿನ್ನ ಜೊತೆ ಹೆಜ್ಜೆ ಹಾಕಬಲ್ಲರಷ್ಟೆ.
ಹೆಚ್ಚೆಂದರೆ ನಿನ್ನ ದಾರಿಯಲ್ಲಿ ಜೊತೆಯಾಗಿ ನಡೆಯಬಲ್ಲರು.
ಆದರೆ ಯಾರೂ ನಿನ್ನ ನಡಿಗೆ ನಡೆಯಲಾರರು.
ನಿನ್ನ ಚಲನೆ ನಿನ್ನ ಅಧೀನದಲ್ಲಷ್ಟೆ ಇರುವುದು”.

ನಮ್ಮ ನಮ್ಮ ಜೀವನದ ಪ್ರಯಾಣವನ್ನು ನಾವಷ್ಟೆ ಮಾಡಲು ಸಾಧ್ಯ.
ನಮಗೆ ಕೃತಕ ಆಕ್ಸಿಜನ್ ಸಿಲಿಂಡರ್ ಅಳವಡಿಸಿದರೂ ನಮ್ಮ ದೇಹ ಉಸಿರನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಟ್ಟರಷ್ಟೆ ನಾವು ಉಸಿರಾಟ ನಡೆಸಲು ಸಾಧ್ಯ ಅಲ್ಲವೆ? ಜೀವನ ಕೂಡಾ ಹಾಗೆಯೇ. ಯಾರು ಎಷ್ಟೇ ಸಹಾಯ ಮಾಡಿದರೂ, ಜೊತೆಯಲ್ಲಿ ನಿಂತರೂ, ನಡೆದರೂ ಅಂತಿಮವಾಗಿ ನಮ್ಮ ಜೀವನವನ್ನು ನಾವೇ ಮುನ್ನಡೆಸಬೇಕು.
ನಮ್ಮ ಬದುಕಿನ ಆಗುಹೋಗುಗಳ ಹೊಣೆಯನ್ನು ನಾವೇ ಹೊರಬೇಕು ಮತ್ತು ನಮ್ಮನಮ್ಮ ತೀರ್ಮಾನಗಳನ್ನು ನಾವೇ ಕೈಗೊಳ್ಳಬೇಕು. ಆದ್ದರಿಂದ ನಮ್ಮ ಬದುಕಿಗಾಗಿ ಮತ್ತೊಬ್ಬರನ್ನು ಅವಲಂಬಿಸಬಾರದು. ನಮ್ಮ ಪ್ರೇಮ, ವಿಶ್ವಾಸ, ಸಂಬಂಧಗಳು ನಮ್ಮ ಜೀವನದ ನಡಿಗೆಗೆ ಪೂರಕವಾಗಿರಬಲ್ಲವೇ ಹೊರತು ಅವು ಸ್ವಯಂ ನಡಿಗೆಯಾಗಲಾರವು, ನಮ್ಮನಮ್ಮ ಹೆಜ್ಜೆಗಳನ್ನು ನಾವೇ ಎತ್ತಿ ಮುಂದಕ್ಕಿಡಬೇಕು – ಇದು ರೂಮಿಯ ಮಾತಿನ ವಿಸ್ತೃತಾರ್ಥ. 

🙏😇💐ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ. ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ. ನಿಮ್ಮ ದಿನ ಬಂದೇ ಬರುತ್ತದೆ.

🙏🏻ಹೊಸ ದಿನದ, ಹೊಸ ಉತ್ಸಾಹದ ಶುಭೋದಯಗಳು. 🙏😇💐

Показано 20 последних публикаций.