VAO&PDO 2024@VKINGDOM


Гео и язык канала: Индия, Английский
Категория: Криптовалюты


This chennel is full dedicated to village accountant &PDO preparation 2024

Связанные каналы  |  Похожие каналы

Гео и язык канала
Индия, Английский
Категория
Криптовалюты
Статистика
Фильтр публикаций




Репост из: VKINGDOM-Chase your Dreams📚(All exams )


ಗ್ರೂಪ್ ‘ಬಿ’ ವೃಂದದ ಹುದ್ಧೆಗಳಿಗೆ (18/01/2025 & 19/01/2025 ) ರಂದು ನಡೆಸಲಿರುವ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಲು ಲಿಂಕ್

https://kpsconline.karnataka.gov.in/HomePage/Index.html




Репост из: VKINGDOM-Chase your Dreams📚(All exams )


Репост из: VKINGDOM-Chase your Dreams📚(All exams )


Репост из: VKINGDOM-Chase your Dreams📚(All exams )


Excise SI & Guards ಬಗ್ಗೆ :

1. ಸರ್ Excise SI & Guard ಗೆ Qualification ಏನು ?

Any Degree and just pass....
ಯಾವದೇ Degree ಮುಗಿದಿರಬೇಕು ಮತ್ತು ಜಸ್ಟ್ ಪಾಸ್ ಆದ್ರೂ ಸಾಕು...
ಡಿಗ್ರಿ ಮುಗಿದಿರಬೇಕು ಅಂದ್ರೆ last date ಒಳಗೆ result ಬಂದಿರ್ಬೇಕು ..

ಮತ್ತೆ ನಾ final year ಇದೀನಿ... Exam ಬರದಿನಿ ನಂಗೆ apply ಮಾಡಕ್ಕೆ ಬರುತ್ತಾ ಅಂತ ಬೇಸಿಕ್ question ಕೇಳಬೇಡಿ..

Guard ಗೆ PUC

2. ಸರ್ ಯಾವಾಗ ESI Guard notification ಆಗುತ್ತೆ...?
ಸರ್ ಎಲ್ಲರಿಗು ಗೊತ್ತಿರುವ ಮಾಹಿತಿ ಒಳ ಮೀಸಲಾತಿ ಬಗ್ಗೆ ಅಂತಿಮ ನಿರ್ಧಾರ ಬಂದು ಅದು ಜಾರಿಯಾಗಬೇಕು.. ಅದು ಬಂದಾಗ ಮಾತ್ರ ಯಾವದೇ ಹೊಸ ನೇಮಕಾತಿ ಆಗೋದು ಅನ್ನೋದು CET Field ಬಗ್ಗೆ basic knowledge ಇರೋ ಎಲ್ಲರಿಗೂ ಗೊತ್ತಿದೆ..

ಒಳಮೀಸಲಾತಿ ಯಾವಾಗ ಅಂತಿಮ ಆಗುತ್ತೆ?
ಯಾರಿಗೆ ಗೊತ್ತು ಸರ್... 2-3 months ಆದ್ರೂ ಬೇಕು...

ಅಲ್ಲಿತನಕ ಎಲ್ಲಾ subject ಓದಿ ..
As if ನಾಳೆ notification ಆಗಿ ನಾಡಿದ್ದು exam conduct ಮಾಡಿದ್ರೆ ಬರೆಯುವವರ ತರ feel ಮಾಡ್ಕೊಳ್ಳಿ...
Notification ಅಧ್ಮೇಕ್ ಓದೋಣ, notification ಅಧ್ಮೇಕ್ coaching ಹೋಗೋಣ ಅಂದ್ರೆ ಇನ್ನೂ 3-4 ವರ್ಷ ಇಂತಹ ಬಹಳ exam ಬರೀಬೇಕು ಅಷ್ಟೇ... Select ಆಗಲ್ಲ....

So ಒಳಮೀಸಲಾತಿ ಅಂತಿಮವಾದ ಬಳಿಕ ಯಾವುದೇ ಸಮಯದಲ್ಲಿ ಅಧಿಸೂಚನೆ ಹೊರಡಿಸಬಹುದು ..


3.ಸರ್ Excise exam ಯಾರ್ conduct ಮಾಡತಾರೆ?

ಇಲ್ಲಿಯವರೆಗೆ KPSC ಅವರೇ ESI ಮತ್ತು Guards exam conduct ಮಾಡಿದ್ದಾರೆ . ಮುಂಬರುವ ನೇಮಕಾತಿಯೂ ಕೂಡ KPSC ಅವರೇ ಮಾಡಬಹುದು...

ಒಂದು ವೇಳೆ 2024 ರ ಕೊನೆಯ ಅರ್ಧ ವರ್ಷದಲ್ಲಿ KEA ನಡೆಸಿರುವ ಪರೀಕ್ಷೆಗಳ ಕಾರ್ಯದಕ್ಷತೆಯನ್ನು ಗಮನಿಸಿ Kea ಕೊಟ್ಟರೆ surprise ಏನಿಲ್ಲ.. Means KPSC ಇಲ್ಲ ಅಂದ್ರೆ KEA....



4.sir ESI ಮತ್ತು Guard syllbus ಏನೂ ಸರ್ ?

ಈವಾಗ ಇರೋ ಪ್ರಕಾರ
ESI ಗೆ same PSI ತರನೇ pattern ಇದೆ...

2024 ರ KEA PSI 545,402 ಪ್ರಶ್ನೆ ಪತ್ರಿಕೆ, KPSC ನಡೆಸಿರುವ ಎಲ್ಲಾ Degree ಮೇಲಿನ ಗ್ರೂಪ್ C ( CTI PDO etc ) GK ಪೇಪರ್ ಗಳನ್ನು refer ಮಾಡಿ...



Excise Guard ಗೆ Same PC Syllbus... But exam ನಡಿಸೋರು KPSC.... means Below degree KPSC GK ಪ್ರಶ್ನೆ ಪತ್ರಿಕೆಗಳನ್ನು refer ಮಾಡೋದು ಉತ್ತಮ....

ನೆನಪಿರಲಿ ಇದು 2019 ರ ಪಠ್ಯಕ್ರಮದಂತೆ ನಾವು ಹೇಳುತ್ತಿರುವುದು....


2025 ರಲ್ಲಿ ಹೆಚ್ಚು ಕಡಿಮೆ ಇದೆ ಮುಂದುವರಿಯಬಹುದು....


168 ಗಿಂತ ಕಡಿಮೆ height ಇದ್ದೂ, ನಾ ಖಾಕಿ ಹಾಕೊಳ್ಳೋದೇ ನನ್ನ ಜೀವನದ ಗುರಿ.. ಖಾಕಿ ಸಲುವಾಗಿನೇ ನಾ PC PSI ಅದವರ ಹಿಂದೆ, ಅವರ ಫೋಟೋ ಇಟ್ಕೊಂಡ್ ಜೈ ಕಾರ ಹಾಕೋದು ಅನ್ನೋರು ಇವತ್ತಿನಿಂದಲೆ ಬಿಡ್ಬೇಡಿ... ನೀವು ಖಾಕಿ ಹಾಕೊಳ್ಳಿ.. ಎಷ್ಟು ದಿನ ಹಾಕೊಂಡವರ ಜಪ ಮಾಡ್ತೀರಿ.... ಬದುಕಲ್ಲಿ ಸಾಧಕರಾಗಿ, ಸಾಧಕರ ಬಾಲ ಆಗಬೇಡಿ.... ಯಾಕಂದ್ರೆ ನಾವು ನೀವೆಲ್ಲರೂ ಬಡವರ ಮಕ್ಕಳು... ಬಾಲಗಳಾದ್ರೆ ಮತ್ತೆ ಅದೇ ನಮ್ಮ ದಾರಿದ್ರೆ continue ಮಾಡಿದಾಗ ಆಗುತ್ತೆ...

Don't be follower, ಖಾಕಿ ಹಾಕಬೇಕು ಅಂತ ಕನಸಿದೆನಾ? ಖಾಕಿ ಹಾಕಿ.. ಓದಿ ಹುದ್ದೆ ತಗೊಳ್ಳಿ.... Nothing special.. It is just exam...



2025 ರಲ್ಲಾದ್ರೂ ಸರ್ಕಾರಿ ಹುದ್ದೆ ಪಡೆಯರಿ... ಕೇವಲ notification ಆದಾಗ books ತಗೊಳ್ಳೋದು.. Exam date ಬಿಟ್ಟಾಗ day and night ಓದೋದು... ಇದನ್ನ ಬಹಳ ಜನ ಮಾಡತಾರೆ....


ಯಾವದೇ notification ಇಲ್ಲದೆ ಇದ್ದಾಗ, ಎಲ್ಲರೂ ನಿರ್ಲಕ್ಷಿಸುವಾಗ ನೀವು more active ಆಗಿ ಓದಿ...


Exam ಬರಿಯುವ ವೇಳೆಗೆ ಕನಿಷ್ಠ 3 ಸಲ ಆದ್ರೂ ಪ್ರತಿ subject ಓದಿ... ಅದೇಗೆ job ಆಗಲ್ಲ....


5. ಸರ್ ESI -Guard ಗೆ age relaxation ಕೊಡತಾರ?

ಸಾಧ್ಯತೆ ಇದೆ.. ಆದ್ರೆ ಇದರ ಬಗ್ಗೆ ಇನ್ನೂ ಯಾರು specific ಆಗಿ ಹೇಳಿಲ್ಲ ( CM Sir PC ಬಗ್ಗೆ ಕೊಡ್ತೀವಿ ಅಂತ ಹೇಳಿದ್ದಾರೆ )

ಕೊಡ್ತಾರೆ ಅಂದ್ಕೊಂಡು ಓದಿ...


6. ಸರ್ ಎನ್ ಓದಬೇಕು?

Same PSI ತರನೆ ಓದಬೇಕು... ಅಷ್ಟೇ KPSC standard ಗೆ ಓದಬೇಕು...
ಮತ್ತೆ EXCISE PSI ಪರೀಕ್ಷೆ ಮಾರ್ಗದರ್ಶಿ ಅನ್ನೋ ಒಂದು ಪುಸ್ತಕ ಓದಿ ಜಾಬ್ ಮಾಡ್ಕೋತೀನಿ ಅಂತ ಅಂದ್ರೆ ನಿಮ್ಮ ಇಷ್ಟ...

402 PSI question ಪೇಪರ್ ನೋಡಿ..
KPSC PDO question paper ನೋಡಿ ... ಒಂದು ಬುಕ್ ಓದಬೇಕೋ ಅಥವಾ subjectwise ಓದಬೇಕಾ ಅಂತ ನೀವೆ decide ಮಾಡಿ..


ಓದಿ, depth ಓದಿ... Repeatedly ಓದಿ....

ಓದಿ ಸೋಲನ್ನು ಸೋಲಿಸಲು ಓದಿ...


ESSAYS IN ESI EXAM:~

2019ರಲ್ಲಿ ನಡೆದ ಅಬಕಾರಿ ಉಪನಿರೀಕ್ಷಕರ (Excise Sub Inspector) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿದ ಪ್ರಬಂಧಗಳು:


1) ಒಂದು ರಾಜ್ಯ ಹಲವು ಜಗತ್ತು-ಕರ್ನಾಟಕ
(one State ,Many world-Karnataka)

2) ಮಹಿಳಾ ಸಬಲೀಕರಣ
(Woman Empowerment)

3) ಸ್ವಾತಂತ್ರಾನಂತರದ ಶಿಕ್ಷಣ ನೀತಿ
(Education policy in India after Independance )


4) ಭಾರತದಲ್ಲಿ ಚುನಾವಣಾ ಸುಧಾರಣೆಗಳು
(Election Reforms in India )


5_6339304929269650511.pdf
2.4Мб
ESI QUESTION PAPER:~

2019ರಲ್ಲಿನಡೆದ ಅಬಕಾರಿ ಉಪನಿರೀಕ್ಷಕರ (Excise Sub Inspector) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ PAPER-2.


Репост из: VKINGDOM-Chase your Dreams📚(All exams )
5_6337072302189979026.pdf
441.9Кб
✅ ಅಬಕಾರಿ SI ಎತ್ತರ ಹಾಗೂ ಫಿಸಿಕಲ್ ಯಾವ ರೀತಿ ಇರಲಿದೆ.

✅ ಅಬಕಾರಿ SI ಪರಿಕ್ಷಾ ವಿಧಾನದ ಮಾಹಿತಿ

🎯 ಇದನ್ನು ಹಳೆಯ ಅಧಿಸೂಚನೆಯ ಆಧಾರದ ಮೇಲೆ ನೀಡಲಾಗಿದೆ

✅ ವಯೋಮಿತಿ:

21-26 ವರ್ಷ General

21- 29 ವರ್ಷ OBC

21-31 ವರ್ಷ SC/ST


Репост из: VKINGDOM-Chase your Dreams📚(All exams )
ಅಬಕಾರಿ ಇಲಾಖೆ SI & Guard (PC)


✅ ಇಂಡೋನೇಷಿಯಾ ಅಧಿಕೃತವಾಗಿ ಬ್ರಿಕ್ಸ್ ನ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದುಕೊಂಡಿದೆ

✅ ಕಳೆದ ವರ್ಷ ಈಜಿಪ್ಟ್ ಇಥೋಪಿಯಾ ಮತ್ತು ಯುನೈಟೆಡ್ ಅರಬ್ ಎಮರೆಟ್ಸ್ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದುಕೊಂಡಿದ್ದವು

✅ ಸೌದಿ ಅರೆಬಿಯಾವನ್ನು ಒಕ್ಕೂಟ ಸೇರಲು ಆಹ್ವಾನಿಸಲಾಗಿದೆ. ಆದರೆ ಇನ್ನೂ ಅದನ್ನು ಸೇರಿಸಿಕೊಂಡಿಲ್ಲ ..






Репост из: VKINGDOM-Chase your Dreams📚(All exams )




Репост из: VKINGDOM-Chase your Dreams📚(All exams )


Репост из: VKINGDOM-Chase your Dreams📚(All exams )


Репост из: VKINGDOM-Chase your Dreams📚(All exams )
KAS Re-Exam Updates:
✍🏻📃✍🏻📃✍🏻📃✍🏻📃✍🏻

ನಿನ್ನೆ (2024 ಡಿಸೆಂಬರ್-29 ರಂದು) ನಡೆದ 384 KAS ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು ಅರ್ಧಕ್ಕೂ ಅಧಿಕ ಅಭ್ಯರ್ಥಿಗಳು (ಯುದ್ಧ ಘೋಷಣೆ ಮಾಡುವ ಮುನ್ನವೇ ಶಸ್ತ್ರ ತ್ಯಾಗ ಮಾಡಿ ಶರಣಾಗಿದ್ದಾರೆ) ಪರೀಕ್ಷೆಗೆ ಹಾಜರಾಗಿಲ್ಲ.!!

★ ಅರ್ಜಿ ಸಲ್ಲಿಸಿದವರು : 2,10,910
★ ಗೈರು ಉಳಿದವರು    : 1,09,673 (52%)
★ ಪರೀಕ್ಷೆ ಬರೆದವರು    : 1,01,237 (48%)
(1 ಹುದ್ದೆಗೆ 264 ಅಭ್ಯರ್ಥಿಗಳ ರಿಯಲ್ ಫೈಟ್.!!)
★ Mainsಗೆ ಆಯ್ಕೆಯಾಗುವವರು : 5,760
★ Interviewಗೆ ಆಯ್ಕೆಯಾಗುವವರು : 1,152
★ ಅಂತಿಮವಾಗಿ Officer ಆಗುವವರು: 384.
✍🏻📃✍🏻📃✍🏻📃✍🏻📃✍🏻📃

Показано 20 последних публикаций.