ಚಿಗುರು....ಯಶಸ್ಸಿನ ಹಾದಿಯತ್ತ...👍


Гео и язык канала: Индия, Каннада
Категория: Новости и СМИ


ಚಿಗುರು ಸ್ಪರ್ಧಾತ್ಮಕ ತರಬೇತಿ ಸಂಸ್ಥೆ, ಧಾರವಾಡ
🌍ID Square, 1st Floor, ವಿವೇಕಾನಂದ ಸರ್ಕಲ್, ಸಪ್ತಾಪೂರ ಭಾವಿ, ಧಾರವಾಡ - 580001
📞 7022471511, 7022473611
https://www.instagram.com/chigurudharwad?igsh=dmFtZGZibm14bWV5

Связанные каналы  |  Похожие каналы

Гео и язык канала
Индия, Каннада
Категория
Новости и СМИ
Статистика
Фильтр публикаций


ಭಾರತ ಸರ್ಕಾರವು ಕೆಳಗಿನ ಯಾವುದರ ಬದಲಿಗೆ ನೀತಿ ಆಯೋಗವನ್ನು ಸ್ಥಾಪಿಸಿದರು
Опрос
  •   ಮಾನವ ಹಕ್ಕುಗಳ ಆಯೋಗ
  •   ಹಣಕಾಸು ಆಯೋಗ
  •   ಕಾನೂನು ಆಯೋಗ
  •   ಯೋಜನಾ ಆಯೋಗ
431 голосов


ಭಾರತದ ಯೋಜನಾ ಆಯೋಗವು ಒಂದು
Опрос
  •   ಸಚಿವಾಲಯ
  •   ಸರ್ಕಾರದ ಸಂಸ್ಥೆ
  •   ಸಲಹಾ ಮಂಡಳಿ
  •   ಸಾರ್ವಜನಿಕ ಪ್ರಾಧಿಕಾರ
428 голосов


ಭಾರತದ ನೀತಿ ಆಯೋಗವು
Опрос
  •   ಒಂದು ಸಂವಿಧಾನಾತ್ಮಕ ಮಂಡಳಿ
  •   ಒಂದು ಸ್ವತಂತ್ರ ಮತ್ತು ಸವಯತತ್ತೆ ಮಂಡಳಿ
  •   ಒಂದು ಶಾಸನಬದ್ಧ ಮಂಡಳಿ
  •   ಶಾಸನೇತರ ಮಂಡಳಿ
450 голосов


ಯೋಜನಾ ಆಯೋಗದ ಅಧ್ಯಕ್ಷರು ಯಾರು
Опрос
  •   ರಾಷ್ಟ್ರಪತಿಗಳು
  •   ಉಪರಾಷ್ಟ್ರಪತಿಗಳು
  •   ಹಣಕಾಸು ಸಚಿವರು
  •   ಪ್ರಧಾನ ಮಂತ್ರಿಗಳು
499 голосов


ನೀತಿ(NITI) ಆಯೋಗದ ವಿಸ್ತೃತ ರೂಪ
Опрос
  •   ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸಪಾರ್ಮಿಂಗ್ ಇಂಡಿಯಾ( ಪರಿವರ್ತನಾ ಭಾರತ ರಾಷ್ಟ್ರೀಯ ಸಂಸ್ಥೆ
  •   ನ್ಯಾಷನಲ್ ಇನ್ಫಾರ್ಮಶನ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್( ರಾಷ್ಟ್ರೀಯ ಮಾಹಿತಿ ಮತ್ತು ತರಬೇತಿ ಸಂಸ್ಥೆ)
  •   ನ್ಯೂ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ ( ನವ ಕೈಗಾರಿಕಾ ಹಾಗೂ ತಾಂತ್ರಿಕ ಸಂಸ್ಥೆ)
  •   ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಟ್ರೇಡ್ ಅಂಡ್ ಇಂಡಸ್ಟ್ರಿಯಲ್( ರಾಷ್ಟ್ರೀಯ ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆ
508 голосов


23/08/2026 ರಂದು ನಡೆದ ಚಿಗುರು GK Paper - 305 REVISEDKey Answers 👍

Q. No 9 - A

Q. No 18- C

Q. No 22 - Grace (ಪ್ರಶ್ನೆಯಲ್ಲಿ ಅಜಂತಾದ ಒಂದನೇ ಗುಹೆ ಅಂತಾಗ್ಬೇಕಿತ್ತು ಬಾದಾಮಿ ಅಂತ type ಆಗಿದೆ ಹಾಗಾಗಿ grace, ಅಜಂತಾ ಅನ್ಕೊಂಡ್ರೆ ಎಲ್ಲವೂ ಸರಿ ಉತ್ತರ ಆಗುತ್ತೆ)

Q. No 69 - A

Q. No 58 - the answer we gave is correct (ನೇರ ಮತ್ತು ಮಿಥ್ಯ ಪ್ರತಿಬಿಂಬಗಳು ಎಲ್ಲ ದರ್ಪಣಗಳಲ್ಲಿ ಉಂಟಾಗುತ್ತದೆ ನೇರ ಮತ್ತು ಮಿಥ್ಯ ಬೇರೆ ಅರ್ಥ ಕೊಡುತ್ತೆ ಹಾಗೆ ನೇರ ಮತ್ತು ತಲೆಕೆಳಗಾದ ಎಂಬುದು ಬೇರೆ, for more details refer NCERT)

If you have any queries WhatsApp on this number ➡️ 9019529655

https://t.me/chiguru2019

https://www.youtube.com/@chigurucoachingcenterdharw1752

https://www.instagram.com/chigurudharwad?igsh=MWYxenZoczV5em1rcQ==

For More Information's join our social media 👍






ಚಿಗುರು....ಯಶಸ್ಸಿನ ಹಾದಿಯತ್ತ...👍:
🍃🍃🍃🍃🍃🍃🍃🍃🍃

ಶುಭ ಮುಂಜಾನೆ...🌞🌄
🌿🌿🌿🌿🌿🌿🌿🌿🌿




23/08/2026 ರಂದು ನಡೆದ ಚಿಗುರು Communication Paper - 18 Key Answers 👍

If you have any queries WhatsApp on this number ➡️ 9019529655

https://t.me/chiguru2019

https://www.youtube.com/@chigurucoachingcenterdharw1752

https://www.instagram.com/chigurudharwad?igsh=MWYxenZoczV5em1rcQ==

For More Information's join our social media 👍



Показано 12 последних публикаций.