👆🏻
545 PSI Exam Result:
23-01-2024 ರಂದು ನಡೆದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ ಫಲಿತಾಂಶವನ್ನು ಅಭ್ಯರ್ಥಿಗಳು ಪತ್ರಿಕೆ-1 & 2 ರಲ್ಲೂ ಪಡೆದ (Marks) ಅಂಕಗಳೊಂದಿಗೆ KEAಯು ಇದೀಗ ಪ್ರಕಟಿಸಿದೆ.!!
ಇದೀಗ ಪ್ರಕಟಗೊಂಡ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ keauthority-ka@nic.in ಮೇಲ್ ಗೆ 5-3-2024 ರೊಳಗಾಗಿ ಸಲ್ಲಿಸಲು ಅವಕಾಶವಿದೆ.!!