THE TARGET 100 (SSC in KANNADA)


Гео и язык канала: Индия, Каннада
Категория: Образование


SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ.
LAXMIKANT PATIL

Связанные каналы  |  Похожие каналы

Гео и язык канала
Индия, Каннада
Категория
Образование
Статистика
Фильтр публикаций


SSC MTS 2024 Marks ಬಿಡುಗಡೆಯಾಗಿದೆ

🎯 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ ನಿಮ್ಮ Raw ಹಾಗೂ Normalized ಅಂಕಗಳನ್ನು ಚೆಕ್ ಮಾಡಿಕೊಳ್ಳಿ

ssc.gov.in

📌 ಕೆಳಗಿನ ಕಾಮೆಂಟ್ ಬಾಕ್ಸ್ ಅಲ್ಲಿ ನಿಮ್ಮ Identify hide ಮಾಡಿ ನಿಮ್ಮ ಅಂಕಗಳನ್ನು Share ಮಾಡಿಕೊಳ್ಳಿ, Normalization ಅಂದಾಜು ಎಲ್ಲರಿಗೂ ತಿಳಿಯಲಿ

5.7k 0 33 22 36

✅ RRB ALP 2025 ಅಧಿಸೂಚನೆ ಬಗ್ಗೆ ಅಧಿಕೃತವಾಗಿ Employment News Paper ಅಲ್ಲಿ ಪ್ರಕಟವಾಗಿದೆ...

🎯 ಯಾರೆಲ್ಲಾ ಕಳೆದ ಬಾರಿಯ ಕೆಲವೆ ಅಂಕಗಳಿಂದ ಉಳಿದುಕೊಂಡಿದ್ದಿರಿ, ಈ ಬಾರಿ ಪ್ರಾಮಾಣಿಕ ಪ್ರಯತ್ನ ಮಾಡಿ...

✅ ಹುದ್ದೆಗಳ ವಿವರವಾದ ಮಾಹಿತಿಯ ಲಿಂಕ್👇
https://t.me/the_target100/2144

✅ RRB ALP Test Series ಉಚಿತವಾಗಿ ನಮ್ಮ App ಅಲ್ಲಿ ನೀಡಲಾಗಿದೆ, ಅದರ ಬಗ್ಗೆ ಈ ಕೆಳಗಿನ ಲಿಂಕ್ ಅಲ್ಲಿ ಮಾಹಿತಿ ಇದೆ👇
https://t.me/the_target100/1793


ಭಾರತದಾದ್ಯಂತ SSC GD Constable 2025 ಹಾಜರಾತಿ ಬಗ್ಗೆ ಮಾಹಿತಿ

ಅರ್ಜಿ ಸಲ್ಲಿಸಿದವರ ಸಂಖ್ಯೆ:   52.62 Lakh

ಹಾಜರಾತಿ : 25.21lakh

ಖಾಲಿ ಹುದ್ದೆಗಳ ಸಂಖ್ಯೆ    :- 39,481

✅ SSC GD 2024ರ ಮಾಹಿತಿ👇

ಅರ್ಜಿ ಸಲ್ಲಿಕೆ : 47.45Lakh.

ಹಾಜರಾತಿ : 30.36 lakh

ಹುದ್ದೆಗಳು    :- 49K+

🎯 ಈ ಬಾರಿ ಕಳೆದಬಾರಿಗಿಂತ 5 ಲಕ್ಷ ಕಡಿಮೆ ಅಭ್ಯರ್ಥಿಗಳು ಪರಿಕ್ಷೆ ಬರೆದಿದ್ದಾರೆ...

16.7k 0 40 105 270

✅ ನವೋದಯ ವಿದ್ಯಾಲಯ ಪ್ರವೇಶ ಪರಿಕ್ಷೆಯ ಫಲಿತಾಂಶ ಪ್ರಕಟ ಈ ಕೆಳಗಿನ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಬಹುದು...👇

https://cbseit.in/cbse/2025/nvs_result/Result.aspx

🎯 ನಿಮ್ಮ ಸಹೋದರರು ಯಾರಾದರೂ ಪರಿಕ್ಷೆ ಬರಿದಿದ್ದರೆ ಅವರೊಂದಿಗೆ ಹಂಚಿಕೊಳ್ಳಿ


RRB RPF ಕಾನ್ಸಟೆಬಲ್ 2024-25 Answer Key ಈ ಕೆಳಗಿನ ಲಿಂಕ್ ಅಲ್ಲಿ ಲಭ್ಯವಾಗಲಿದೆ...

https://rrb.digialm.com/EForms/loginAction.do?subAction=ViewLoginPage&formId=92912&orgId=33015

✅ ಈ ಕೆಳಗೆ ಕ್ಲಿಕ್ ಮಾಡಿ ನಿಮ್ಮ rank ಚೆಕ್ ಮಾಡಿಕೊಳ್ಳಿ...👇

https://rankmitra.in/r/rrb/rpf/constable/score-calculator.php

24.4k 0 852 316 179

✅ RRB ALP 2025 ರಲ್ಲಿ 9900 ಹುದ್ದೆಗಳು ಅಧಿಸೂಚನೆ ಬರುವುದು ಅಧಿಕೃತವಾಗಿ ದೃಡವಾಗಿದೆ

🎯 ಯಾರೆಲ್ಲಾ ಕಳೆದ ಬಾರಿಯ ಕೆಲವೆ ಅಂಕಗಳಿಂದ ಉಳಿದುಕೊಂಡಿದ್ದಿರಿ, ಈ ಬಾರಿ ಪ್ರಾಮಾಣಿಕ ಪ್ರಯತ್ನ ಮಾಡಿ...

✅ ಹುದ್ದೆಗಳ ವಿವರವಾದ ಮಾಹಿತಿಯ ಲಿಂಕ್👇
https://t.me/the_target100/2144

✅ RRB ALP Test Series ಉಚಿತವಾಗಿ ನಮ್ಮ App ಅಲ್ಲಿ ನೀಡಲಾಗಿದೆ, ಅದರ ಬಗ್ಗೆ ಈ ಕೆಳಗಿನ ಲಿಂಕ್ ಅಲ್ಲಿ ಮಾಹಿತಿ ಇದೆ👇
https://t.me/the_target100/1793


✅ ಈ ಸಲ SSC GD 2025ರ ಫಿಸಿಕಲ್ ಅಲ್ಲಿ RFID ಮೂಲಕ ನಡೆಯುವ ಸಾಧ್ಯತೆ ಇದೆ.

🎯 ಹಾಗಾಗಿ ಒಂದು ಒಂದು Second ಕೂಡ ಬಹಳ Important ಆಗಿರುತ್ತೆ ಹಾಗಾಗಿ ಚೆನ್ನಾಗಿ ಪ್ರಾಕ್ಟಿಸ್ ಮಾಡ್ಕೊಳಿ...

✅ ಇನ್ನೂ ಕಟ್ ಆಫ್ ಬಗ್ಗೆ ಹೇಳುವುದಾದರೆ ಕಳೆದ ಬಾರಿಯ ಫಿಸಿಕಲ್ ಕಟ್ ಆಫ್ ಗಿಂತ 7-8 ಅಂಕಗಳು ಕಡಿಮೆ ಇದ್ದರು ಸಹಿತ ಪ್ರಾಕ್ಟಿಸ್ ಮಾಡಿ, ಯಾರಿಗೂ Exact ಹೇಳಕ್ಕ ಸಾಧ್ಯವಿಲ್ಲಾ

(ಸ್ವಲ್ಪ ವೈಯಕ್ತಿಕ ಕಾರಣದಿಂದ ವಿಡಿಯೋ ಮಾಡಲಿಕ್ಕೆ ಸಾಧ್ಯವಾಗಿಲ್ಲಾ...)

🎯 ಈ ಸಲ Attendance ಕೂಡ ಕಡಿಮೆ ಇದೆ...

✅ RFID ಬಗ್ಗೆ ಕಳೆದ ಬಾರಿ ಈ ಕೆಳಗಿನ ಆಡಿಯೋದಲ್ಲಿ ಮಾಹಿತಿ ನೀಡಿದ್ವಿ, ಅದನ್ನು ಕೇಳಬಹುದು
https://t.me/the_target100/961

26.6k 0 40 95 165

RPF ಕೀ ಉತ್ತರಗಳ ಬಗ್ಗೆ RRB ಮೂಲಕ ಅಧಿಕೃತ ಸೂಚನೆ...

🎯 ಕೀ ಉತ್ತರಗಳನ್ನು 24/03/2025 ರಿಂದ ಸಂಜೆ 6 ಘಂಟೆಯಿಂದ 29/02/2025 ರ ತನಕ ಲಭ್ಯವಾಗಲಿವೆ...

✅ Answer Key ಲಿಂಕ್👇
https://rrb.digialm.com/EForms/configuredHtml/33015/92912/login.html

27.2k 0 376 31 116

ALP indent for 2025.pdf
500.2Кб
RRB ALP 2025 ಅಧಿಸೂಚಿಸಲಾಗುವ Zone wise ಹುದ್ದೆಗಳ ಮಾಹಿತಿ ಈ Pdf ಅಲ್ಲಿದೆ...

ಇದು Viral
ಆಗುತ್ತಿರುವ ಲೆಟರ್ ಅಷ್ಟೆ👇

🎯 ನೆನಪಿರಲಿ, ಇದು ರೈಲ್ವೆಯ ಯಾವುದೇ ಅಧಿಕೃತ ವೆಬಸೈಟ್ ಅಲ್ಲಿ ಇರುವುದಿಲ್ಲಾ, ಆದರೆ ಇಲಾಖೆಯ ಆಂತರಿಕ ಪತ್ರವಾಗಿದೆ...

✅ ಒಟ್ಟು - 9970 ಹುದ್ದೆಗಳಿಗೆ ಅಧಿಸೂಚನೆಯಾಗಲಿದೆ...

🎯 ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಬಹುದು ಆದರೆ, RRB ALP ಅಧಿಸೂಚನೆಯಂತು ಖಂಡಿತವಾಗಿ ಶೀಘ್ರದಲ್ಲೆ ಆಗಲಿದೆ....

✅ ರೈಲ್ವೆ ಕ್ಯಾಲೆಂಡರ್ ಬಗ್ಗೆ ಈಗಾಗಲೇ ಈ ಅಧಿಸೂಚನೆ ಬಗ್ಗೆ ಮಾಹಿತಿ ನೀಡಲಾಗಿದೆ,
📌ಕ್ಯಾಲೆಂಡರ್👇
https://t.me/the_target100/1586

✅ ಕಳೆದ ಬಾರಿ ಅಂದ್ರೆ RRB ALP 2024ರಲ್ಲಿ ಇದ್ದ ಹುದ್ದೆಗಳ ಸಂಖ್ಯೆಯ ಮಾಹಿತಿ👇
https://t.me/the_target100/1195

27k 0 53 6 79

ಸಂತಸದ ವಿಷಯ...❤️

🎯 ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸರಣಾ ಸಚಿವಾಲಯದ ಅಡಿಯಲ್ಲಿ Group B ಹುದ್ದೆಯಾದ Indian Information Service ನ ಕಿರಿಯ ವೃಂದಕ್ಕೆ ಆಯ್ಕೆ ಆಗಿರುವುದಕ್ಕೆ ಸಂತಸದಿಂದ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೆನೆ.

📌 JUNIOR GRADE OF INDIAN INFORMATION SERVICE, GROUP ‘B’ IN MINISTRY OF INFORMATION & BROADCASTING...

PIB, RNI, ಹಾಗೂ Central Bureau Of Communication ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಈ ಹುದ್ದೆಯ ಮೂಲಕ ಸಿಗಲಿದೆ...

🎯 ನಿಮ್ಮೆಲ್ಲರಿಗೂ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಹಿತಿಯನ್ನು ತಲುಪಿಸುವಲ್ಲಿ ಈ ಹುದ್ದೆಯು ಪ್ರೇರಪಿಸಲಿದೆ...

✅ ನಮ್ಮ SSC KKR ವೆಬಸೈಟ್ ಅಲ್ಲಿನ Full ರಿಸಲ್ಟ್ Pdf ಲಿಂಕ್👇
https://www.ssckkr.kar.nic.in/Result11023.pdf

ಈ ಚಾನೆಲ್ ಶುರುವಾಗಲಿಕ್ಕೂ ಈ ಹುದ್ದೆಯೆ ಪ್ರಮುಖ ಕಾರಣ, ಹಾಗಾಗಿ ನಿಮ್ಮೆಲ್ಲರ ಈ ಸಹಕಾರ ಹಾಗೂ ಪ್ರೀತಿಯು ಈ ಖುಷಿಯನ್ನು ಇಮ್ಮಡಿಗೊಳಿಸಿದೆ... ❤️

27.8k 0 29 266 701

✅ SSC GD 2025ರಲ್ಲಿ ಕರ್ನಾಟಕದಲ್ಲಿ ಒಟ್ಟು 77,826 ಅಭ್ಯರ್ಥಿಗಳು ಹಾಜರಾಗಿದ್ದಾರೆ...
(ಪುರುಷ & ಮಹಿಳಾ ಅಭ್ಯರ್ಥಿಗಳನ್ನು ಸೇರಿ)

✅ ಒಟ್ಟು ಅರ್ಜಿ ಸಲ್ಲಿಸಿದವರ ಮಾಹಿತಿ ಈ ಕೆಳಗಿನ ಲಿಂಕ್ ಅಲ್ಲಿದೆ...👇

https://t.me/the_target100/1718

28k 0 23 87 103

RPF Constable 2025 Answer Key Link Generate ಆಗಿದೆ...

ಇನ್ನೂ Active ಆಗಿಲ್ಲಾ...

https://rrb.digialm.com/EForms/configuredHtml/33015/92912/login.html

📌 ಶೀಘ್ರದಲ್ಲೇ ಲಿಂಕ್‌ Active ಆಗಲಿದೆ, ಆಕ್ಟಿವ್ ಆದ ನಂತರ ನಿಮಗೆ ತಿಳಿಸಲಾಗುವುದು...

31.6k 0 241 48 231

BSF HCM ಫಿಸಿಕಲ್ Attend ಆಗುತ್ತಿರುವ ಅಭ್ಯರ್ಥಿಗಳಿಗೆ ಶುಭವಾಗಲಿ...

🎯 ಈ ಕೆಳಗಿನ ಗ್ರುಪ್ ಮೂಲಕ ನೀವು ಪರಸ್ಪರ ಚರ್ಚಿಸಿಕೊಳ್ಳಬಹುದು...👇
https://t.me/+7gFafthpoxcxYzQ1




Видео недоступно для предпросмотра
Смотреть в Telegram
CISF ಸೈಕ್ಲೊಥಾನ.... ❤️

🎯 ಇದೆ ಮಾರ್ಚ 7ರಿಂದ ಶುರುವಾಗಿರುವ ಈ ಸೈಕಲ ಜಾಥಾ ಭಾರತದ ಪೂರ್ತಿ ಕರಾವಳಿ ಪ್ರದೇಶವನ್ನು ಕ್ರಮಿಸಲಿದೆ....

✅ ಒಟ್ಟು 25 ದಿನಗಳ ಕಾಲ 100ಕ್ಕೂ ಅಧಿಕ ಸೈಕಲ ಸವಾರರು 11 ರಾಜ್ಯಗಳಲ್ಲಿ ಒಟ್ಟು 6553Km ಈ ಸೈಕಲ ಜಾಥಾ ಮೂಲಕ ಸಂಚರಿಸಲಿದ್ದಾರೆ.

🎯 Motivation...



27k 0 28 12 25

✅ SSC ಅಲ್ಲಿ Normalize ಈ ರೀತಿ ಕೂಡ ಆಗುತ್ತದೆ ಎಂಬುದಕ್ಕೆ ಇದೆ ಅಧಿಕೃತ ಉದಾಹರಣೆ...

✅ SSC CGL 2025 Tier-2 ಪರಿಕ್ಷೆಯಲ್ಲಿ Section-01 ಅಲ್ಲಿ 90 Raw ಅಂಕ ಗಳಿಸಿದ್ದ ಅಭ್ಯರ್ಥಿಗೆ, Normalization ಅಲ್ಲಿ ಒಟ್ಟು 54 ಅಂಕಗಳು ಮೈನಸ್ ಆಗಿವೆ....

📌 Raw Score: 90
📌 Normalized Score: 36.41763

🎯 ನಾವು ನಿನ್ನೆ Upload ಮಾಡಿದ್ದ ಅಂದಾಜು SSC GD Normalize ಅಂಕಗಳಲ್ಲಿ ಕೆಲವೊಬ್ಬರದು 4-5 ನೆಗಟಿವ್ ಆಗಿದೆ, ಅದಕ್ಕೆ ಹೀಗೆ ಆಗುವುದೇ ಇಲ್ಲಾ ಅಂತಾ ಕೆಟ್ಟ ಶಬ್ದಗಳಲ್ಲಿ ಕಾಮೆಂಟ್ ಮಾಡುತ್ತಿದ್ದಿರಿ....

ಹಂಗಂತ ಈ ಅಂದಾಜಿಸಲಾದ ಅಂಕಗಳಲ್ಲಿ 4-5 ಅಂಕಗಳು ಮೈನಸ್ ಆಗಿದ್ದರೆ, ನಿಜವಾಗಲೂ ಅಷ್ಟು ಆಗುತ್ತದೆ ಅಂತಾ ಅಲ್ಲಾ, ಅದರ ಅರ್ಥ ಇಷ್ಟೆ ನೀವು ಬರದಿದ್ದ Shift easy ಆಗಿತ್ತು ಹಾಗೂ ನಿಮ್ಮ ಅಂಕ ಆ Shift ನ Average ಅಂಕಗಳಗಿಂತ ಕಡಿಮೆ ಇದೆ ಅಂತಾ ಅಷ್ಟೇ...

📌 ನಾವು ಪದೆ ಪದೆ ಇದು ಅಂದಾಜು ಅಂತಾ ಬರೆದಿದ್ದರೂ, ಇದು ನಿಜನಾ ಹೀಗೆ ಆಗುತ್ತಾ ಅಂತೆಲ್ಲಾ ಕೇಳೊದು ದಡ್ಡತನ...

✅ ಸ್ವಲ್ಪ ತಾಳ್ಮೆ ಹಾಗೂ ಕಾಮನ್‌ ಸೆನ್ಸ್ ಇಟ್ಕೊಂಡು ನಾವು ಬರದದ್ದು ಪೂರ್ತಿ ಓದಿದರೆ ಎಲ್ಲವೂ ಅರ್ಥ ಆಗುತ್ತೆ ಆದ್ರೆ ಅದು ಬಿಟ್ಟು ಬಾಯಿಬೇಧಿ ಮಾಡ್ಕೊಂಡರೆ ಅದರಿಂದ ಯಾರಿಗೂ ಉಪಯೋಗವಿಲ್ಲ...

30.9k 0 33 65 247

✅ SSC GD 2025 ಈ ಮೇಲಿನ Pdf ಬಗ್ಗೆ ನಿಮ್ಮಲಿರುವ ಸಂಶಯಗಳಿಗೆ ಬಗ್ಗೆ ಈ ಆಡಿಯೋದಲ್ಲಿ ಮಾಹಿತಿ ನೀಡಿದ್ದೆನೆ.

🎯 ಒಂದು ಸಲ‌ 1.5x Speed ಅಲ್ಲಿ ಕೇಳಬಹುದು...

26k 0 36 39 99

SSC GD 2025 FEMALE (KARNATAKA).pdf
637.7Кб
🎯 ಕರ್ನಾಟಕದ SSC GD 2025 ಮಹಿಳಾ ಅಭ್ಯರ್ಥಿಗಳ ಪಟ್ಟಿ...

✅SSC GD 2025ರಲ್ಲಿ Rank Mitra ಅಲ್ಲಿ ಕಲೆಕ್ಟ್ ಆದ ಕರ್ನಾಟಕ ಅಭ್ಯರ್ಥಿಗಳ ಅಂಕಗಳ ಮಾಹಿತಿ...

🎯 ಈ Pdf ಅಲ್ಲಿ ಒಟ್ಟು 1,889 ಮಹಿಳಾ ಅಭ್ಯರ್ಥಿಗಳ ಅಂಕಗಳ ಮಾಹಿತಿ ನೀಡಲಾಗಿದೆ...

✅ ಈ PDF ಅಲ್ಲಿ Normalize ಅಂಕಗಳನ್ನು ನೀಡಲಾಗಿದ್ದು, ಅವುಗಳು ಕೇವಲ ಅಂದಾಜು ಆಗಿರುತ್ತವೆ, ಅಧಿಕೃತ Normalize ಅಂಕಗಳಲ್ಲಿ ವ್ಯತ್ಯಾಸ ಆಗಬಹುದು...

✅ Raw Score ತಾತ್ಕಾಲಿಕ ಕೀ ಉತ್ತರದ ಆಧಾರದ ಮೇಲೆ ನೀವು Rank Mitra ಅಲ್ಲಿ ಚೆಕ್ ಮಾಡಿದ ಮಾಹಿತಿ ಇದಾಗಿದೆ...

28.4k 0 166 60 102

SSC GD 2025 MALE (KARNATAKA).pdf
2.6Мб
🎯 ಕರ್ನಾಟಕದ SSC GD 2025 ಪುರುಷ ಅಭ್ಯರ್ಥಿಗಳ ಪಟ್ಟಿ...

✅SSC GD 2025ರಲ್ಲಿ Rank Mitra ಅಲ್ಲಿ ಕಲೆಕ್ಟ್ ಆದ ಕರ್ನಾಟಕ ಅಭ್ಯರ್ಥಿಗಳ ಅಂಕಗಳ ಮಾಹಿತಿ...

🎯 ಈ Pdf ಅಲ್ಲಿ ಒಟ್ಟು 12,432 ಪುರುಷ ಅಭ್ಯರ್ಥಿಗಳ ಅಂಕಗಳ ಮಾಹಿತಿ ನೀಡಲಾಗಿದೆ...

✅ ಈ PDF ಅಲ್ಲಿ Normalize ಅಂಕಗಳನ್ನು ನೀಡಲಾಗಿದ್ದು, ಅವುಗಳು ಕೇವಲ ಅಂದಾಜು ಆಗಿರುತ್ತವೆ, ಅಧಿಕೃತ Normalize ಅಂಕಗಳಲ್ಲಿ ವ್ಯತ್ಯಾಸ ಆಗಬಹುದು...

✅ Raw Score ತಾತ್ಕಾಲಿಕ ಕೀ ಉತ್ತರದ ಆಧಾರದ ಮೇಲೆ ನೀವು Rank Mitra ಅಲ್ಲಿ ಚೆಕ್ ಮಾಡಿದ ಮಾಹಿತಿ ಇದಾಗಿದೆ...

25.3k 0 277 157 133
Показано 20 последних публикаций.