ಸ್ಪರ್ಧಾ ಜೀನಿಯಸ್ ಅಕಾಡೆಮಿ -ಧಾರವಾಡ


Гео и язык канала: Индия, Английский
Категория: Криптовалюты


Spardha Genius Academy - It means Quality.
ಪ್ರತಿ ತಿಂಗಳು 08 & 22 ನೇ ತಾರೀಖಿನಂದು ಹೊಸ ಬ್ಯಾಚ್ ಪ್ರಾರಂಭ.
Office Contact :- 8867479571/ 8867489571
YouTube:- https://youtube.com/channel/UCokH4crCf9DzxG7mb9XCy-w

Связанные каналы  |  Похожие каналы

Гео и язык канала
Индия, Английский
Категория
Криптовалюты
Статистика
Фильтр публикаций


🪴𝐒𝐩𝐚𝐫𝐝𝐡𝐚 𝐆𝐞𝐧𝐢𝐮𝐬,𝐃𝐡𝐚𝐫𝐰𝐚𝐝 (𝐂𝐡𝐨𝐨𝐬𝐞 𝐓𝐡𝐞 𝐂𝐨𝐫𝐫𝐞𝐜𝐭 𝐀𝐧𝐬𝐰𝐞𝐫)
Опрос
  •   A
  •   B
  •   C
  •   D
343 голосов


"QUESTION OF THE DAY"

🌿‘Pujari Granthi Samman Yojana’ has been launched by which of the following state governments?

A] Delhi
B] Kerala
C] Karnataka
D] Andhra Pradesh


ಪ್ರಚಲಿತ ಪೇಪರ್ 03-01-2025.pdf
21.1Мб
ಪ್ರಚಲಿತ ಪೇಪರ್
ದಿನಾಂಕ:-03-01-2025


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಅವರ ಸ್ಪೂರ್ತಿದಾಯಕ ಮಾತುಗಳು

@siddannadalawayitelegram




ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ.

ಮೂರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಊರಾಗಿರುವ ಧಾರವಾಡ, ವಿದ್ಯಾಕಾಶಿ ಎಂದು ಪ್ರಖ್ಯಾತಿ ಗಳಿಸಿದೆ. ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ನಾಡಿಗೆ ಅಪಾರ ಕೊಡುಗೆ ನೀಡಿರುವ ಧಾರವಾಡವನ್ನು ಮಹಾನಗರ ಪಾಲಿಕೆಯಾಗಿಸಿ, ಆ ಮೂಲಕ ನಗರದ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ
.


Model QP part-271.pdf
191.1Кб
ಮಾದರಿ ಪ್ರಶ್ನೋತ್ತರಗಳು 271
 (KAS,PDO,SDA,FDA,PSI)

Join What's up Channel

https://whatsapp.com/channel/0029Vamh8w8Bfxo41Xsato3k




🌿ಕೇಂದ್ರ ಸರ್ಕಾರದಿಂದ 'ಖೇಲ್ ರತ್ನ ಪ್ರಶಸ್ತಿ' ಘೋಷಣೆ.

ಮನು ಭಾಕರ್ (ಮಹಿಳಾ ಶೂಟರ್)
ಡಿ.ಗುಕೇಶ್ ( ಚೆಸ್ ಆಟಗಾರ)
ಹರ್ಮನ್‌ಪ್ರೀತ್ ಸಿಂಗ್ (ಹಾಕಿ ಆಟಗಾರ)
ಪ್ರವೀಣ್ ಕುಮಾರ್(ಪ್ಯಾರಾಲಿಂಪಿಯನ್)

ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.


Admissions Open

"Spardha Genius Academy",Dharwad.
It means Quality.

👉More Information
    
- 8867479571
- 8867489571


🪴𝐒𝐩𝐚𝐫𝐝𝐡𝐚 𝐆𝐞𝐧𝐢𝐮𝐬,𝐃𝐡𝐚𝐫𝐰𝐚𝐝 (𝐂𝐡𝐨𝐨𝐬𝐞 𝐓𝐡𝐞 𝐂𝐨𝐫𝐫𝐞𝐜𝐭 𝐀𝐧𝐬𝐰𝐞𝐫)
Опрос
  •   A
  •   B
  •   C
  •   D
2200 голосов


"QUESTION OF THE DAY"

🌿In which state is the 'Ranna festival' celebrated?

A] Gujarat
B] Mizoram
C] Rajasthan
D] West Bengal


ಪ್ರಚಲಿತ ಪೇಪರ್ 02-01-2025.pdf
22.7Мб
ಪ್ರಚಲಿತ ಪೇಪರ್
ದಿನಾಂಕ:-02-01-2025


"ಕರುನಾಳು ಬಾ ಬೆಳಕೆ"

🎤ಡಾ.ಗುರುರಾಜ್ ಕರ್ಜಗಿ ಅವರ ಸ್ಪೂರ್ತಿದಾಯಕ ಮಾತುಗಳು

@siddannadalawayitelegram


1] Near Threatened
2] Kasaragod
3] Critically Endangered
4] Deviyar River
5] Classes 5 to 7
6] Wayanad
7] Vidiyal Vanapathukappu Sangam

Imp GK Today
@siddannadalawayitelegram




Model QP part-270.pdf
186.6Кб
ಮಾದರಿ ಪ್ರಶ್ನೋತ್ತರಗಳು 270
 (KAS,PDO,SDA,FDA,PSI)

Join What's up Channel

https://whatsapp.com/channel/0029Vamh8w8Bfxo41Xsato3k


🌿2025ನೇ ವರ್ಷವನ್ನು "ಸುಧಾರಣೆಗಳ ವರ್ಷ"ವೆಂದು ರಕ್ಷಣಾ ಸಚಿವಾಲಯ ಘೋಷಿಸಿದೆ..


🪴𝐒𝐩𝐚𝐫𝐝𝐡𝐚 𝐆𝐞𝐧𝐢𝐮𝐬,𝐃𝐡𝐚𝐫𝐰𝐚𝐝 (𝐂𝐡𝐨𝐨𝐬𝐞 𝐓𝐡𝐞 𝐂𝐨𝐫𝐫𝐞𝐜𝐭 𝐀𝐧𝐬𝐰𝐞𝐫)
Опрос
  •   A
  •   B
  •   C
  •   D
2385 голосов


"QUESTION OF THE DAY"

🌿Which country emerged as the largest recipient of remittances in 2024?

A] India
B] China
C] Pakistan
D] America

Показано 20 последних публикаций.