🌿ಕೇಂದ್ರ ಸರ್ಕಾರದಿಂದ 'ಖೇಲ್ ರತ್ನ ಪ್ರಶಸ್ತಿ' ಘೋಷಣೆ.
➺ ಮನು ಭಾಕರ್ (ಮಹಿಳಾ ಶೂಟರ್)
➺ ಡಿ.ಗುಕೇಶ್ ( ಚೆಸ್ ಆಟಗಾರ)
➺ ಹರ್ಮನ್ಪ್ರೀತ್ ಸಿಂಗ್ (ಹಾಕಿ ಆಟಗಾರ)
➺ ಪ್ರವೀಣ್ ಕುಮಾರ್(ಪ್ಯಾರಾಲಿಂಪಿಯನ್)
➥ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.