ಲೆಕ್ಕದ ಮೇಷ್ಟ್ರಿಗೆ ಲೆಕ್ಕವಿಲ್ಲದಷ್ಟು ನಮಸ್ಕಾರ.. Sir ನಾನು ರಾಘವೇಂದ್ರ ಬಾಲಾಜಿ ಅಂತ ನಿಮ್ಮ ಮೆಂಟಲೆಬಿಲಿಟಿ ಕ್ಲಾಸ್ ನನಗೆ SSC GD ಕೆಲಸಗಿಟ್ಟಿಸಿಕ್ಕೊಳ್ಳೊಕೆ ತುಂಬಾ ಸಹಾಯವಾಗಿತು.. ನಾನು ಗಣಿತದಲ್ಲಿ ಎಷ್ಟು ದಡ್ಡನಿದ್ದೆ ಎಂದರೆ ನನ್ನ 10ನೇ ತರಗತಿಯಲ್ಲಿ 80ಕ್ಕೆ 25 ಅಂಕ ತೆಗೆದು ಜಸ್ಟ್ ಪಾಸ್ ಆಗಿದ್ದೆ.. ಆದರೆ ನಿಮ್ಮ ಕ್ಲಾಸ್ ಕೇಳಿ ನನಗೆ ಈ ಪರೀಕ್ಷೆಯಲ್ಲಿ 101 ಅಂಕ ಬಂದಿದೆ ಅದಕ್ಕೆ ನಿಮ್ಮ ಪಾಠವೇ ಕಾರಣ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು 🙏