💐 ಭಾರತದಲ್ಲಿನ ಗವನ೯ರ್ ಆಡಳಿತ ಕಾಲದ ಪ್ರಮುಖ ಅಂಶಗಳು
1) ದ್ವೀಮುಖ ಸಕಾ೯ರ ರಚನೆ -->
ರಾಬಟ೯ ಕ್ಲೈವ್ ( 1765 )
2) ದ್ವೀಮುಖ ಸಕಾ೯ರ ರದ್ದು -->
ವಾರನ್ ಹೇಸ್ಟಿಂಗ್ಸ್ (1773)
3) ಖಾಯಂ ಜಮಿನ್ದಾರಿ ಪದ್ಧತಿ -->
ಕಾನ್೯ ವಾಲೀಸ್ (1793)
Civil PC-2020)
4) ಸಹಾಯಕ ಸೈನ್ಯ ಪದ್ಧತಿ -->
ಲಾಡ೯ ವೆಲ್ಲಸ್ಲೀ (1798)
5) ರೈತವಾರಿ ಪದ್ಧತಿ -->
ಥಾಮಸ್ ಮನ್ರೋ (1820)
6) ಸತಿ ಪದ್ಧತಿ ನಿಷೇಧ -->
ಲಾಡ೯ ವಿಲಿಯಂ ಬೆಂಟಿಕ್ (1829 )
7) ಮಹಲ್ವಾರಿ ಪದ್ಧತಿ -->
ಜೇಮ್ಸ ಥಾಮ್ಸನ್ ಮತ್ತು ಆರ್ ಎಂ ಬಡ್೯ (1833)
8) ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ಧತಿ --> ಲಾಡ೯ ಡಾಲ್ ಹೌಸಿ (1848)
9) ಚಾಲ್ಸ್೯ ವುಡ್ ಕಾಯ್ದೆ -->
ಚಾಲ್ಸ್೯ ವುಡ್ (1854)
10) ಸಾವ೯ಜನಿಕ ಲೋಕೋಪಯೋಗಿ ಇಲಾಖೆ ( ಪಿ ಡಬ್ಲ್ಯೂ ಡಿ ) -->
ಲಾಡ೯ ಡಾಲ್ಹೌಸಿ (1854)
11) ಇಂಡಿಯನ್ ಫೀನಲ್ ಕೋಡ್ -->
ಲಾಡ೯ ಕ್ಯಾನಿಂಗ್ ( 1862)
12) ದೇಶೀಯ ಪತ್ರಿಕಾ ನಿಯಂತ್ರಣ ಕಾಯ್ದೆ -->
ಲಾಟ೯ ಲಿಟ್ಟನ್ (1878)
🌸🌸🌸🌸🌸🌸🌸🌸🌸🌸
1) ದ್ವೀಮುಖ ಸಕಾ೯ರ ರಚನೆ -->
ರಾಬಟ೯ ಕ್ಲೈವ್ ( 1765 )
2) ದ್ವೀಮುಖ ಸಕಾ೯ರ ರದ್ದು -->
ವಾರನ್ ಹೇಸ್ಟಿಂಗ್ಸ್ (1773)
3) ಖಾಯಂ ಜಮಿನ್ದಾರಿ ಪದ್ಧತಿ -->
ಕಾನ್೯ ವಾಲೀಸ್ (1793)
Civil PC-2020)
4) ಸಹಾಯಕ ಸೈನ್ಯ ಪದ್ಧತಿ -->
ಲಾಡ೯ ವೆಲ್ಲಸ್ಲೀ (1798)
5) ರೈತವಾರಿ ಪದ್ಧತಿ -->
ಥಾಮಸ್ ಮನ್ರೋ (1820)
6) ಸತಿ ಪದ್ಧತಿ ನಿಷೇಧ -->
ಲಾಡ೯ ವಿಲಿಯಂ ಬೆಂಟಿಕ್ (1829 )
7) ಮಹಲ್ವಾರಿ ಪದ್ಧತಿ -->
ಜೇಮ್ಸ ಥಾಮ್ಸನ್ ಮತ್ತು ಆರ್ ಎಂ ಬಡ್೯ (1833)
8) ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ಧತಿ --> ಲಾಡ೯ ಡಾಲ್ ಹೌಸಿ (1848)
9) ಚಾಲ್ಸ್೯ ವುಡ್ ಕಾಯ್ದೆ -->
ಚಾಲ್ಸ್೯ ವುಡ್ (1854)
10) ಸಾವ೯ಜನಿಕ ಲೋಕೋಪಯೋಗಿ ಇಲಾಖೆ ( ಪಿ ಡಬ್ಲ್ಯೂ ಡಿ ) -->
ಲಾಡ೯ ಡಾಲ್ಹೌಸಿ (1854)
11) ಇಂಡಿಯನ್ ಫೀನಲ್ ಕೋಡ್ -->
ಲಾಡ೯ ಕ್ಯಾನಿಂಗ್ ( 1862)
12) ದೇಶೀಯ ಪತ್ರಿಕಾ ನಿಯಂತ್ರಣ ಕಾಯ್ದೆ -->
ಲಾಟ೯ ಲಿಟ್ಟನ್ (1878)
🌸🌸🌸🌸🌸🌸🌸🌸🌸🌸