Karnataka_DV_List1 (1).pdf
Post Office: GDS Result:
✉️📪✉️📪✉️📫✉️📫
⚫ ಅಂಚೆ ಇಲಾಖೆಯಲ್ಲಿನ Branch Post Master (BPO) & Grameen Dak Sevak (GDS) 21,413 ಹುದ್ದೆಗಳ (ಕರ್ನಾಟಕದಲ್ಲಿ 1,135 ಹುದ್ದೆಗಳ) ನೇಮಕಾತಿಗೆ ಸಂಬಂಧಿಸಿದಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು 2025 ಏಪ್ರಿಲ್-07 ರಂದು ಪಟ್ಟಿಯಲ್ಲಿ ಹೆಸರಿನ ಮುಂದೆ ತೋರಿಸಿದ Divisional office ನಲ್ಲಿ Document Verification ಮಾಡಿಸಬೇಕಿದೆ.!!
⚫ ಅರ್ಜಿ ಸಲ್ಲಿಸುವಾಗ ತೋರಿಸಿದ ಎಲ್ಲಾ Original Documents & ಅವುಗಳ 2 Set Self attested Zerox Copies ತಗೊಂಡು ಹೋಗಿ.!!
⚫ SSLC ಪಾಸಾದ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ SSLC ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮಾಡಿಕೊಳ್ಳಲಾಗುವ ಈ ನೇಮಕಾತಿಗೆ ಯಾವಾಗ ಅರ್ಜಿ ಕರೆದಿದ್ದರು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/33488
✉️📪✉️📪✉️📫✉️📫✉️