ಸ್ಪರ್ಧಾ ವೇದಿಕೆ [NEVER GIVE UP] 📚


Гео и язык канала: Индия, Каннада
Категория: Образование


"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು."
🔰 OWNER :- @Owner_123
🔰 Whatsapp : @Owner_123
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

Связанные каналы  |  Похожие каналы

Гео и язык канала
Индия, Каннада
Категория
Образование
Статистика
Фильтр публикаций




Репост из: ಸ್ಪರ್ಧಾ ವೇದಿಕೆ [NEVER GIVE UP] 📚
☘ಭಾರತದ ಭೌಗೋಳಿಕ ಅನ್ವರ್ಥನಾಮಗಳು☘

ಪಂಚ ನದಿಗಳ ನಾಡು 👉 ಪಂಜಾಬ್

ಬಂಗಾಳದ ಕಣ್ಣೀರು 👉 ದಾಮೋದರ

ಬಿಹಾರದ ಕಣ್ಣೀರು 👉 ಕೋಸಿ

ಅಸ್ಸಾಂನ ಕಣ್ಣೀರು 👉ಬ್ರಹ್ಮಪುತ್ರ

ಸಾಂಬಾರಗಳ ನಾಡು 👉 ಕೇರಳ

ಭಾರತದ ಹೆಬ್ಬಾಗಿಲು 👉 ಮುಂಬೈ

ಸಪ್ತ  ದ್ವೀಪಗಳ ನಾಡು👉 ಮುಂಬೈ

ಪಿಂಕ್ ಸಿಟಿ 👉 ಜೈಪುರ್

ಸರೋವರಗಳ ನಗರ 👉ಉದಯಪುರ

ಅರಮನೆಗಳ ನಗರ👉 ಕೊಲ್ಕತ್ತಾ

ಭಾರತದ ಚಹಾದ ನಾಡು 👉ಅಸ್ಸಾಂ

ಭಾರತದ ಮ್ಯಾಂಚೆಸ್ಟರ್ 👉 ಅಹಮದಾಬಾದ್

ದಕ್ಷಿಣ ಭಾರತದ ಮ್ಯಾಂಚೆಸ್ಟರ್ 👉 ಕೊಯುಮತ್ತೂರ

ಡೆಕ್ಕನ್ ಕ್ವೀನ್ 👉 ಪುಣೆ

ವೃದ್ಧಗಂಗ 👉ಗೋದಾವರಿ

ದಕ್ಷಿಣ ಗಂಗಾ 👉ಕಾವೇರಿ

ಗಾರ್ಡನ್ ಸಿಟಿ👉 ಬೆಂಗಳೂರು

ಎಲೆಕ್ಟ್ರಾನಿಕ್ ಸಿಟಿ👉 ಬೆಂಗಳೂರು

ಪೂರ್ವದ ಸ್ಕಾಟ್ಲ್ಯಾಂಡ್ 👉 ಶಿಲ್ಲಾಂಗ್


ಪ್ರಮುಖ ಹರಿದಾಸರು ಮತ್ತು ಅವರ ಅಂಕಿತಗಳು ✍️

• ಕನಕದಾಸರು - ಕಾಗಿನೆಲೆಯಾದಿ ಕೇಶವ

• ವಾದಿರಾಜರು - ಹಯವದನ

• ಗೋಪಾಲದಾಸರು - ಗೋಪಾಲ ವಿಠಲ

• ವ್ಯಾಸರಾಯರು - ವ್ಯಾಸವಿಠಲ

• ಜಗನ್ನಾಥದಾಸರು - ಜಗನ್ನಾಥ ವಿಠಲ

• ವಿಜಯದಾಸರು - ವಿಜಯವಿಠಲ

• ಪುರಂದರದಾಸರು - ಪುರಂದರ ವಿಠಲ

• ಶ್ರೀಪಾದರಾಯರು - ರಂಗ ವಿಠಲ

• ನರಹರಿತೀರ್ಥರು - ರಘುಪತಿ

• ಹೆಳವನಕಟ್ಟೆ ಗಿರಿಯಮ್ಮ - ರಂಗನಾಥ




Репост из: ಸ್ಪರ್ಧಾ ವೇದಿಕೆ [NEVER GIVE UP] 📚
🏆ಭಾರತ ರತ್ನ ಪ್ರಶಸ್ತಿ ಸ್ಥಾಪಿಸಿದ ದಿನವಿಂದು.

ಭಾರತ ಸರ್ಕಾರದ ಅತ್ಯುನ್ನತ ಗೌರವ ಭಾರತ ರತ್ನ, ಈ ಪ್ರಶಸ್ತಿಯನ್ನು 1954ರ ಜ.2ರಂದು ಸ್ಥಾಪಿಸಲಾಯಿತು. ಅರ್ಹರಿಗೆ ಭಾರತ ರತ್ನ ನೀಡುವಂತೆ ಪ್ರಧಾನ ಮಂತ್ರಿಗಳು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಾರೆ. ಈ ಪ್ರಶಸ್ತಿಯನ್ನು ವರ್ಷಕ್ಕೆ ಮೂವರಿಗಿಂತ ಹೆಚ್ಚಿಲ್ಲದಂತೆ ಘೋಷಿಸಬಹುದಾಗಿದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಸಿ.ರಾಜಗೋಪಾಲಚಾರಿ, ಸರ್ವಪಲ್ಲಿ ರಾಧಾಕೃಷ್ಣನ್ & ಸರ್ ಸಿ.ವಿ.ರಾಮನ್ ಅವರಿಗೆ ನೀಡಲಾಗಿತ್ತು. ಈ ಪ್ರಶಸ್ತಿಯನ್ನು 2019ರವರೆಗೆ 48 ಮಂದಿಗೆ ನೀಡಲಾಗಿದೆ.






Репост из: ಸ್ಪರ್ಧಾ ವೇದಿಕೆ [NEVER GIVE UP] 📚
🛑ಭಾರತದ ವಿಶೇಷತೆಗಳು🛑

🎯ಎತ್ತರದ ಶಿಖರ - ಕಾಂಚನಜುಂಗಾ

🎯ಎತ್ತರದ ಗೋಪುರ - ಕುತುಬ್ ಮಿನಾರ

🎯 ಎತ್ತರದ ವಿಗ್ರಹ - ಗೊಮ್ಮಟೇಶ್ವರ

🎯 ಎತ್ತರದ ಹೋಟೆಲ್ - ಒಬೆರಾಯ

🎯 ಎತ್ತರದ ದ್ವಾರ - ಗುಲಂದಾ ದರ್ವಾಜ

🎯 ಎತ್ತರದ ಸೇತುವೆ - ಚಂಬಲ್ ಸೇತುವೆ

🎯 ಎತ್ತರದ ರಸ್ತೆ - ಮನಾಲಿ

🎯 ಅತಿ ಉದ್ದವಾದ ನೀರಾವರಿ ಕಾಲುವೆ - ಇಂದಿರಾ ಗಾಂಧಿ ಕಾಲುವೆ

🎯 ಅತಿ ಉದ್ದವಾದ ಬೀಚ್ - ಮರಿನಾ ಬೀಚ್

🎯 ಅತಿ ಉದ್ದವಾದ ರೈಲ್ವೆ ಪ್ಲಾಟ್ ಫಾರ್ಮ್ - ನೈರುತ್ಯ ರೈಲ್ವೆ ವಲಯದ ಸಿದ್ದಾರೂಢ ಪ್ಲಾಟ್ ಫಾರ್ಮ್

🎯 ಅತಿ ಉದ್ದವಾದ ರೈಲ್ವೆ ಸೇತುವೆ - ಸೋನೆ ಸೇತುವೆ

🎯 ಅತಿ ಉದ್ದವಾದ ಪ್ರಾಂಗಣ - ರಾಮೇಶ್ವರಂ ದೇವಾಲಯದ ಪ್ರಾಂಗಣ

🎯 ಅತಿ ಉದ್ದವಾದ ರಸ್ತೆ - ಗ್ರ್ಯಾಂಡ್ ಟ್ರಂಕ್ ರಸ್ತೆ

🎯 ಅತಿ ಉದ್ದವಾದ ಸುರಂಗ ಮಾರ್ಗ - ಜವಾಹರ್ ಲಾಲ್ ಸುರಂಗ ಮಾರ್ಗ

🎯 ಅತಿ ಉದ್ದವಾದ ತೂಗು ಸೇತುವೆ - ಹೌರಾ ಸೇತುವೆ

🎯 ಅತಿ ಉದ್ದವಾದ ಸಮುದ್ರ ತೀರ ಹೊಂದಿರುವ ರಾಜ್ಯ - ಗುಜರಾತ


📮 ರಾಷ್ಟ್ರದ್ವಜ

ಅಂಗೀಕಾರ : 1947-ಜೂಲೈ 22

ರಚನೆ : ಪಿಂಗಾಳಿ ವೆಂಕಯ್ಯ

📮 ರಾಷ್ಟ್ರಗೀತೆ

ಅಂಗೀಕಾರ: 1950-ಜನವರಿ -24

ರಚನೆ : ರವೀಂದ್ರನಾಥ್ ಟ್ಯಾಗೋರ್

📮 ನಾಡಗೀತೆ

ಅಂಗೀಕಾರ : 1950 ಜನವರಿ 24

ಅಂಗಿಕಾರ :ಬಂಕಿಮ್ ಚಂದ್ರ ಚಟರ್ಜಿ

📮 ರಾಷ್ಟ್ರ ಚಿಹ್ನೆ

ಅಂಗೀಕಾರ : 1950ಜನವರಿ 26

• ಸಾರನಾಥದಲ್ಲಿರುವ ಸಿಂಹ ಬೊದಿಗೆಯನ್ನು ಭಾರತ ರಾಷ್ಟ್ರ ಲಾಂಛನವಾಗಿ ಬಳಕೆ.

📮 ರಾಷ್ಟ್ರೀಯ ಪಂಚಾಂಗ

• ಅಂಗೀಕಾರ
: 1957 ಮಾರ್ಚ್ 22

ರಚನೆ : ಮೇಘನಂದ


🍀 ‌ ಶಿಕ್ಷಣ ಕಾಯ್ದೆಗಳು 🍀

💥ಮೆಕಾಲೆ ವರದಿ 1835

💥ಚಾಲ್ಸ ವುಡ್ ಆಯೋಗ. 1854

💥ಹಂಟರ್ ಆಯೋಗ. 1882

💥ವಿಶ್ವ ವಿದ್ಯಾಲಯ ಕಾಯ್ದೆ. 1904

💥ಕೊಠಾರಿ ಶಿಕ್ಷಣ ಆಯೋಗ. 1964


BIG NEWS : 5000 ರೂಪಾಯಿಯ' ಹೊಸ ನೋಟು ಬಿಡುಗಡೆ : RBI' ನೀಡಿದೆ ಈ ಮಾಹಿತಿ | 5000 New Note


ಕಿರು ಮಾಹಿತಿ

✍ಪಾಣಿಪತ್ ಯುದ್ಧಗಳು

1.ಮೊದಲ ಪಾಣಿಪತ್ ಕದನದಲ್ಲಿ
👉 (1526)

✍ಬಾಬರ್ ಇಬ್ರಾಹಿಂ ಲೋದಿ ಯನ್ನು ಸೋಲಿಸಿದರು.

2.ಎರಡನೇ ಪಾಣಿಪತ್ ಕದನದಲ್ಲಿ
👉(1556)

✍ಅಕ್ಟರ್‌ ಹೇಮುನನ್ನು ಸೋಲಿಸಿದನು.

3.ಮೂರನೇ ಪಾಣಿಪತ್ ಕದನದಲ್ಲಿ
👉(1761) ಈ
✍ಅಹಮದ್ ಷಾ ಅಬ್ದಾಲಿ ಮರಾಠರನ್ನು ಸೋಲಿಸಿದರು




Репост из: ಸ್ಪರ್ಧಾ ವೇದಿಕೆ [NEVER GIVE UP] 📚
ಭಾರತದ ಸಂವಿಧಾನದ ಭಾಗಗಳು

🎯ಭಾಗ-1
👉ಕೇಂದ್ರ ಹಾಗೂ ಅದರ ಭೂಪ್ರದೇಶಗಳು

🎯ಭಾಗ - 2
👉ಪೌರತ್ವ

🎯ಭಾಗ - 3
👉ಮೂಲಭೂತ ಹಕ್ಕುಗಳು

🎯ಭಾಗ - 4
👉ರಾಜ್ಯ ನೀತಿ ನಿರ್ದೇಶಕ ತತ್ವಗಳು

🎯ಭಾಗ - 4 ಎ
👉ಮೂಲಭೂತ ಕರ್ತವ್ಯಗಳು

🎯ಭಾಗ - 5
👉ಕೇಂದ್ರ ಸರ್ಕಾರ

🎯ಭಾಗ - 6
👉ರಾಜ್ಯ ಸರ್ಕಾರ

🎯ಭಾಗ -8
👉ಕೇಂದ್ರಾಡಳಿತ ಪ್ರದೇಶಗಳು

🎯ಭಾಗ - 9
👉ಪಂಚಾಯಿತಿಗಳು

🎯ಭಾಗ - 9 ಎ
👉ಮುನ್ಸಿಪಾಲಿಟಿಗಳು

🎯ಭಾಗ - 9 ಬಿ
👉ಸಹಕಾರಿ ಸಂಘಗಳು

🎯ಭಾಗ - 10
👉ಅನುಸೂಚಿತ ಹಾಗೂ ಬುಡಕಟ್ಟು ಪ್ರದೇಶ

🎯ಭಾಗ - 11
👉ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ

🎯ಭಾಗ - 12
👉ಹಣಕಾಸು, ಆಸ್ತಿ ,ಒಪ್ಪಂದ ವಿವಾದ

🎯ಭಾಗ - 13
👉ಭಾರತದೊಳಗಿನ ವ್ಯಾಪಾರ ವಾಣಿಜ್ಯ ಸಂಬಂಧ

🎯ಭಾಗ - 14
👉ಕೇಂದ್ರ ಮತ್ತು ರಾಜ್ಯಗಳ ಸೇವೆಗಳು

🎯ಭಾಗ - 14 ಎ
👉ನ್ಯಾಯಾಧೀಕರಣ

🎯ಭಾಗ - 15
👉ಚುನಾವಣೆಗಳು

🎯ಭಾಗ - 16
👉ಕೆಲವು ವರ್ಗಗಳಿಗೆ ವಿಶೇಷ ಸವಲತ್ತು

🎯ಭಾಗ - 17
👉ಆಡಳಿತ ಭಾಷೆ

🎯ಭಾಗ - 18
👉ತುರ್ತು ಪರಿಸ್ಥಿತಿಗಳು

🎯ಭಾಗ - 19
👉ಸಂಕೀರ್ಣ

🎯ಭಾಗ - 20
👉ತಿದ್ದುಪಡಿಗಳು

🎯ಭಾಗ - 21
👉ತಾತ್ಕಾಲಿಕ ಮತ್ತು ವಿಶೇಷ ನಿಯಮಗಳು

🎯ಭಾಗ - 22
👉ಕಿರು ಶೀರ್ಷಿಕೆ, ಪ್ರಾರಂಭ ಮತ್ತು ಹಿಂದಿಯಲ್ಲಿ ಸಂವಿಧಾನ ಪ್ರಕಟಣೆ ಹಾಗೂ ರದ್ದುಪಡಿಸುವಿಕೆ.


💐 ಭಾರತದಲ್ಲಿನ ಗವನ೯ರ್ ಆಡಳಿತ ಕಾಲದ ಪ್ರಮುಖ ಅಂಶಗಳು

1) ದ್ವೀಮುಖ ಸಕಾ೯ರ ರಚನೆ -->
  ರಾಬಟ೯ ಕ್ಲೈವ್ ( 1765 )

2) ದ್ವೀಮುಖ ಸಕಾ೯ರ ರದ್ದು  -->
  ವಾರನ್ ಹೇಸ್ಟಿಂಗ್ಸ್ (1773)

3) ಖಾಯಂ ಜಮಿನ್ದಾರಿ ಪದ್ಧತಿ -->
  ಕಾನ್೯ ವಾಲೀಸ್ (1793)
Civil PC-2020)

4) ಸಹಾಯಕ ಸೈನ್ಯ ಪದ್ಧತಿ -->
ಲಾಡ೯ ವೆಲ್ಲಸ್ಲೀ (1798)

5) ರೈತವಾರಿ ಪದ್ಧತಿ  -->
ಥಾಮಸ್ ಮನ್ರೋ  (1820)

6) ಸತಿ ಪದ್ಧತಿ  ನಿಷೇಧ -->
ಲಾಡ೯ ವಿಲಿಯಂ ಬೆಂಟಿಕ್ (1829 )

7) ಮಹಲ್ವಾರಿ  ಪದ್ಧತಿ -->
ಜೇಮ್ಸ ಥಾಮ್ಸನ್ ಮತ್ತು ಆರ್ ಎಂ ಬಡ್೯ (1833)

8) ದತ್ತು ಮಕ್ಕಳಿಗೆ  ಹಕ್ಕಿಲ್ಲ ಪದ್ಧತಿ  --> ಲಾಡ೯ ಡಾಲ್ ಹೌಸಿ (1848)

9) ಚಾಲ್ಸ್೯ ವುಡ್ ಕಾಯ್ದೆ -->
ಚಾಲ್ಸ್೯ ವುಡ್  (1854)

10)  ಸಾವ೯ಜನಿಕ ಲೋಕೋಪಯೋಗಿ ಇಲಾಖೆ ( ಪಿ ಡಬ್ಲ್ಯೂ ಡಿ )  -->
ಲಾಡ೯ ಡಾಲ್ಹೌಸಿ (1854)

11) ಇಂಡಿಯನ್  ಫೀನಲ್ ಕೋಡ್ -->
  ಲಾಡ೯ ಕ್ಯಾನಿಂಗ್ ( 1862)

12) ದೇಶೀಯ ಪತ್ರಿಕಾ ನಿಯಂತ್ರಣ ಕಾಯ್ದೆ  -->
ಲಾಟ೯ ಲಿಟ್ಟನ್  (1878)
🌸🌸🌸🌸🌸🌸🌸🌸🌸🌸


e04a050b-2142-42c7-9c78-74748862ee89.pdf
22.6Мб
KAS Preliminary Re-exam PAPER 1 29/12/2024




✅ Railway Group D ಸಂಕ್ಷಿಪ್ತ ಅಧಿಸೂಚನೆ

🎯 ಒಟ್ಟು ಹುದ್ದೆಗಳು : 32,000ಕ್ಕೂ ಅಧಿಕ

🎯 ವಿದ್ಯಾರ್ಹತೆ: 10th + ITI

(ವಿವಿಧ ಹುದ್ದೆಗಳಿಗೆ ಬೇರೆ ಬೇರೆ ಇರುತ್ತೆ ಹಾಗಾಗಿ, ಸಂಪೂರ್ಣ ಅಧಿಸೂಚನೆ ಬಂದಾಗ ಎಲ್ಲ ಮಾಹಿತಿ ಸಿಗಲಿದೆ).

🎯 ಅರ್ಜಿ ದಿನಾಂಕ : 23 Jan to 22 Feb

🎯 ವಯೋಮಿತಿ: 18-36 ವರ್ಷಗಳು
(01-07-2025 ರಂದು ನಿಮ್ಮ ವಯಸ್ಸನ್ನು ಪರಿಗಣಿಸುತ್ತಾರೆ, ಈವಾಗಿಂದು ಅಲ್ಲಾ)


!!ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು!!

01. ಸಪ್ತ ದ್ವೀಪಗಳ ನಗರ
  ✍️ ಮುಂಬೈ

02. ಸ್ವರ್ಣಮಂದಿರ ನಗರ
  ✍️ ಅಮೃತಸರ

03. ಏಳು ನಗರಗಳ ನಗರ
  ✍️ ದೆಹಲಿ

04. ಭಾರತದ ಯೋಜಿತ ನಗರ
  ✍️ ಚಂಡೀಗರ್

05. ಭಾರತದ ರೇಷ್ಮೆ ನಗರ
  ✍️ ರಾಮನಗರ

06. ಭಾರತದ ಉದ್ಯಾನ ನಗರ
  ✍️ ಬೆಂಗಳೂರು

07. ಪಂಚನದಿಗಳ ನಾಡು
  ✍️ ಪಂಜಾಬ್

08. ಕರ್ನಾಟಕದ ಆಟದ ಮೈದಾನ
  ✍️ ಕೊಡಗು

09. ಕರ್ನಾಟಕದ ಪಂಜಾಬ್
  ✍️ ವಿಜಯಪುರ

10. ಯುರೋಪಿನ ಆಟದ ಮೈದಾನ
  ✍️ ಸ್ವಿಜರ್ಲ್ಯಾಂಡ್

11. ಭಾರತದ ಆಟದ ಮೈದಾನ
  ✍️ ಕಾಶ್ಮೀರ್

12. ಬಿಳಿ ಆನೆಗಳ ನಾಡು
  ✍️ ಥೈಲ್ಯಾಂಡ್

13. ಸಾವಿರ ಸರೋವರಗಳ ನಾಡು
  ✍️ ಫಿನಲ್ಯಾಂಡ್

14. ಬಿಹಾರದ ಕಣ್ಣೀರಿನ ನದಿ
  ✍️ ಕೋಸಿ

15. ಸೂರ್ಯೋದಯದ ನಾಡು
  ✍️ ಜಪಾನ್


Репост из: ಸ್ಪರ್ಧಾ ವೇದಿಕೆ [NEVER GIVE UP] 📚
ಲೇಖನಗಳನ್ನು ಭಾರತೀಯ ಸಂವಿಧಾನದ ಸುವರ್ಣ ತ್ರಿಕೋನ ಎಂದು ಕರೆಯಲಾಗುತ್ತದೆ
Опрос
  •   14ವಿಧಿ , 19ವಿಧಿ , 21ವಿಧಿ
  •   16ವಿಧಿ 21ವಿಧಿ, 20ವಿಧಿ
  •   14 ವಿಧಿ 21 ವಿಧಿ 20 ವಿಧಿ
  •   14 ವಿಧಿ 19 ವಿಧಿ 18 ವಿಧಿ
5151 голосов

Показано 20 последних публикаций.