✅ RRB D ಗ್ರುಪ್ ಅಧಿಸೂಚನೆಯಲ್ಲಿ ಈ ಸಲ ಒಟ್ಟು 32,438 ಹುದ್ದೆಗಳಿವೆ...
🎯 ಈ ಸಲ ಕೇವಲ 10th ಅಲ್ಲದೆ, 10th ಜೊತೆಗೆ ಆಯಾ Trade ಅಲ್ಲಿ ITI ಕೂಡ ಮಾಡಿರಬೇಕು ಅಂತಾ ಈಗಾಗಲೇ ರೈಲ್ವೆ ಇಲಾಖೆ ತಿಳಿಸಿದೆ.
🎯 ಕೇವಲ 10th ಅವರಿಗೆ ಕೆಲವೊಂದು ಹುದ್ದೆಗಳು ಇರಬಹುದು, ಅಧಿಸೂಚನೆ ಬಂದಾಗ ಪೂರ್ಣ ಮಾಹಿತಿ ಸಿಗಲಿದೆ
🎯 ಹಾಗಾಗಿ ಈ ಮೇಲಿನ Trade ಗಳಲ್ಲಿ ITI ಮಾಡಿರುವ ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ, ಅಧ್ಯಯನ ಶುರುಮಾಡಿಕೊಳ್ಳಿ...
📌 ಕಳೆದ ಬಾರಿ RRB D ಗ್ರುಪ್ ಅಲ್ಲಿ ಒಟ್ಟು 1 ಲಕ್ಷ ಹುದ್ದೆಗಳಿಗೆ ಅಧಿಸೂಚನೆಯಾಗಿತ್ತು