VAO&PDO 2024@VKINGDOM


Kanal geosi va tili: Hindiston, Inglizcha


This chennel is full dedicated to village accountant &PDO preparation 2024

Связанные каналы  |  Похожие каналы

Kanal geosi va tili
Hindiston, Inglizcha
Statistika
Postlar filtri


ಕರ್ನಾಟಕದ ಸಾಕ್ಷರತೆ ಪ್ರಮಾಣ ...


ಕರ್ನಾಟಕದ ಲಿಂಗಾನುಪಾತ


ಇಂತಹ ಪ್ರಶ್ನೆಗಳ ಬಗ್ಗೆ ಎಚ್ಚರವಿರಲಿ
@PDO


ನಗರ ರಚನೆಯ ಏಕಕೇಂದ್ರಿತ ವಲಯ ಮಾದರಿಯನ್ನು ಯಾರು ನೀಡಿದರು? Who gave the concentric zone model of urban structure?
So‘rovnoma
  •   ಇ.ಡಬ್ಲ್ಯೂ. ಬರ್ಗೆಸ್
  •   ಹೋಮರ್ ಹೋಯ್ಡ್
  •   ಎಂ.ಆರ್. ಡೇವಿಸ್
  •   ಇವರಲ್ಲಿ ಯಾರೂ ಅಲ್ಲಾ
287 ta ovoz


ಕರ್ನಾಟಕದಲ್ಲಿ ನಗರೀಕರಣ
@PDO


ಕರ್ನಾಟಕ ಲಿಂಗಾನುಪಾತ
@PDO


@FOR PDO




Measures of central tendency :

@PDO


DOC-20241102-WA0018..pdf
1.1Mb
VAO
ಕಂಪ್ಯೂಟರ್ ಪ್ರಶ್ನೆಗಳು


ಮೊನ್ನೆ ನಡೆದ VAO COMMUNICATION ಪೇಪರ್ ನಲ್ಲಿ ಅತೀ ಹೆಚ್ಚು Difficult ಇದ್ದ ಭಾಗ ಯಾವದು?
So‘rovnoma
  •   ಕನ್ನಡ
  •   ಇಂಗ್ಲಿಷ್
  •   ಕಂಪ್ಯೂಟರ್
13661 ta ovoz


VAO Score....


VAO ಆಕಾಂಕ್ಷಿಗಳ ಗಮನಕ್ಕೆ :

CUT OFF ಎಷ್ಟು?
ಯಾವ District ಗೆ ಎಷ್ಟು cut ಆಫ್?

ಇದೆ 1000+ ಪ್ರಶ್ನೆಗಳು message inbox ಅಲ್ಲಿ ಸಿಗುತ್ತವೆ....


Basics Information :
1. ಒಟ್ಟು 200 ಅಂಕಗಳಲ್ಲಿ , ನೆಗಟಿವ್ ನಂತರ ಕನಿಷ್ಠ 35% ( ಅಂದ್ರೆ 70 ಅಂಕಗಳು ) ಪಡೆಯುವುದು ಕಡ್ಡಾಯ.


70 ಅಂಕಗಳು ಪಡೆದ ಕೂಡಲೇ ಆಯ್ಕೆ ಆಗುವುದಿಲ್ಲ. Competition ಮೇಲೆ cut off ನಿಲ್ಲುತ್ತೆ. 70ಕ್ಕಿಂತ ಅಂಕ ಪಡೆಯದೇ ಇದ್ದರೆ ಯಾವ Reservation ಇದ್ದರು ಕೂಡ select ಆಗುವುದಿಲ್ಲ. Including Ex Army, Transgender etc....


70 ಕ್ಕಿಂತ ಅಂಕ ಪಡೆದುಕೊಲ್ಲದೆ ಇದ್ದವರು ಮುಂದಿನ Exam ಗೆ ಓದಿ. Dont ask cut off to anybody...



2. VAO district wise ಆಯ್ಕೆ ಮಾಡುವುದರಿಂದ ಕಟ್ ಆಫ್ ಅಂಕಗಳು ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುತ್ತವೆ . Like Police Constable.

Example : ತುಮಕೂರು ಜಿಲ್ಲೆಯಲ್ಲಿ 110 ತೆಗೆದುಕೊಂಡವನು ಆಯ್ಕೆಯಾಗಿದ್ದರೆ, ಯಾದಗಿರಿ ಜಿಲ್ಲೆಯಲ್ಲಿ 130 ತೆಗಿದುಕೊಂಡವನು ಆಯ್ಕೆಯಾಗದೇ ಇರಬಹುದು...



CUT OFF RELATED :

1. ಸರ್ ಯಾವುದೇ ಜಿಲ್ಲೆ ಇರಲಿ VAO Cut off Good score ಅಂದ್ರೆ ಎಷ್ಟು?

ನಿಮಗೆ ಗೊತ್ತಿರುವ ಹಾಗೆ VAO ಪ್ರಶ್ನೆ ಪತ್ರಿಕೆ ಉತ್ತಮ ಗುಣಮಟ್ಟದ ಪ್ರಶ್ನೆ ಪತ್ರಿಕೆಯಾಗಿತ್ತು ( ನಿಮ್ಮ ಭಾಷೆಯಲ್ಲಿ ಹೇಳುವುದಾದರೆ Difficult ಆಗಿತ್ತು ).


* ಪರೀಕ್ಷೆ ಬರೆದ ಒಟ್ಟು ಅಭ್ಯರ್ಥಿಗಳ ಸಂಖ್ಯೆ - ಅಂದಾಜು 4 ಲಕ್ಷ



* ಇದರಲ್ಲಿ 90% ಜನ Notification ಆಗಿದೆ, ತಲಾಟಿ ಬಿಟ್ಟಾರ ಅಂತ ಸುಮ್ನೆ apply ಮಾಡಿ exam ಬರೆದಿದ್ದಾರೆ ಎಂದುಕೊಂಡರು, ಓದಿ ಎಕ್ಷಮ ಬರೆದವರು 10% ಅಂದ್ಕೊಂಡ್ರೆ - 40 ಸಾವಿರ ಜನ...



* ಈ 40 ಸಾವಿರದಲ್ಲಿ ನಿರಂತರವಾಗಿ ಕನಿಷ್ಠ ಪಕ್ಷ ಅಧಿಸೂಚನೆ ಹೊರಡಿಸಿದ್ದ ಫೆಬ್ರವರಿ ಯಿಂದ ಅಕ್ಟೋಬರ್ ಅವರಿಗೆ In depth Books, sources ಓದಿದವರು - 20% ಮಾತ್ರ ಅಂದ್ರ್ರೆ -8 ಸಾವಿರ ಮಾತ್ರ....


* ಈ 8 ಸಾವಿರದಲ್ಲಿ 1:3 ಗೆ Eligible ಆಗುವವರು 3 ಸಾವಿರ ಮಾತ್ರ.


* ಈ ಸಾವಿರದಲ್ಲಿ ಆಯ್ಕೆಯಾಗುವವರು 1 ಸಾವಿರ ಮಾತ್ರ...

So Cut off District wise ಬೇರೆ ಬೇರೆ ನಿಲ್ಲುತ್ತೆ.


ಇನ್ನೂ Final Key answers ಬಿಟ್ಟಿಲ್ಲ, ಅಲ್ಲಿ 3-4 ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ.....



ನಾನು ಕಳೆದ ಒಂದು ವಾರದಿಂದ ಸಾವಿರಾರು ಅಭ್ಯರ್ಥಿಗಳ ಅಂಕಗಳನ್ನು ಗಮನಿಸುತ್ತಿರುವುದರಿಂದ 130+ ಇದ್ದರೆ ಅದು ಉತ್ತಮ ಅಂಕ....

ಆದರೆ ಗ್ಯಾರಂಟಿ selection ಆಗ್ತೀರಿ ಅಂತಲ್ಲ...
ಕೆಲವು ಸಲ 80-90 ಕ್ಕೆ ST ಮಹಿಳೆ, EX army ಆಯ್ಕೆಯಾಗಬಹುದು.

CTI PDO PSI KAS ಈ ಹುದ್ದೆಗಳಿಗೆ ಓದುತ್ತಿರುವವರು ಹಿಂದೆ 1-2 ಅಂಕಗಳಿಂದ ಆಯ್ಕೆ ಪಟ್ಟಿಯಿಂದ ಹೊರಗೊಳಿದಿದ್ದಾರೆ . ಇವರಲ್ಲಿ ತುಂಬಾ ಜನ ಈ ಟೆಲಿಗ್ರಾಂ YouTube ನಲ್ಲಿ ತಮ್ಮ ಅಂಕಗಳನ್ನು share ಮಾಡುವುದಿಲ್ಲ. PC Aspirants, ಸ್ಪರ್ಧಾತ್ಮಕ Field ಗೆ ಹೊಸಬರು ಹೆಚ್ಚು ತಮ್ಮ ಅಂಕಗಳನ್ನು share ಮಾಡುತ್ತಾರೆ...

ಹಾಗಾಗಿ ನಿಜವಾದ Toppers ಈ poll, survy ಇವುಗಳಲ್ಲಿ ಭಾಗವಹಿಸುವುದು ತುಂಬಾ ವಿರಳ..


Women -120+ ಇದ್ರೆ ಒಳ್ಳೆ ಅಂಕ.

Rural Reservation ಸೇರಿದಂತೆ ಪ್ರಮುಖ ಮೀಸಲಾತಿ ಇದ್ದವರಿಗೆ ಒಳ್ಳೆಯ ಅವಕಾಶ ಇದೆ...


ನಿಮ್ಮ ಸುತ್ತಲೂ ಇರುವ 20-30 ಜನರ ಅಂಕಗಳನ್ನು ಹೋಲಿಕೆ ಮಾಡಿ ನಂದೇ highest ಅಂದ್ಕೋಬೇಡಿ ಅಥವಾ ಯಾರೋ 3-4 ವರ್ಷದ ಧಾರವಾಡ, ಬೆಂಗಳೂರು ಅಮೇರಿಕಾ ದಲ್ಲಿ ಓದತಾ ಇದಾನೆ ಅವನಿಗಿಂತ ಜಾಸ್ತಿ ಬಂದಿದೆ ಅಂದ್ಕೊಂಡು ನಿಮ್ದೇ highest ಅಂದ್ಕೋಬೇಡಿ. ಆಯ್ಕೆಯಾಗುವ 70% ಜನ ಈ ಯಾವ ಊರುಗಳ ಮುಖ ಕೂಡ ನೋಡಿರುವುದಿಲ್ಲ.

So ಈ VAO ಪೇಪರ್ ಗಳಲ್ಲಿ 120+ ಆಗಿದೆ ಅಂದ್ರೆ select ಆಗಲಿ ಆಗದೆ ಇರಲಿ, ನಿಮ್ಮ ಅಧ್ಯಯನದ ಬಗ್ಗೆ Proud feel ಮಾಡ್ಕೊಂಡು, ಮುಂದೆ ಇರುವ PDO exams ನ ಇನ್ನೂ in depth ಆಗಿ ಓದಿ....

ನೆನಪಿರಲಿ ಈ ಸಮಯ ಮತ್ತೆ ಬರಲ್ಲ, ಈಗಾಗಲೇ ಮುಗಿದು ಹೋಗಿರುವ ಪರೀಕ್ಷೆಯ ಬಗ್ಗೆ ಅನಾವಶ್ಯಕ ಚರ್ಚೆ ಮಾಡುತ್ತಾ ಕುಳಿತರೆ ಸಮಯ ಹೋಗುತ್ತದೆ ಹೊರತು ಯಾವ ಬೆಳವಣಿಗೆಯೂ ಕೂಡ ಆಗುವುದಿಲ್ಲ...


All the best..


VKINGDOM-Chase your Dreams📚(All exams ) dan repost


VKINGDOM-Chase your Dreams📚(All exams ) dan repost


VKINGDOM-Chase your Dreams📚(All exams ) dan repost









20 ta oxirgi post ko‘rsatilgan.