ಕನ್ನಡ ಕ್ವಿಜ್‌ ಚಾನಲ್‌ | Kannada Quiz Channel


Kanal geosi va tili: Hindiston, Kannada


🔥 ಸತ್ಯಮೇವ ಜಯತೆ 🔥
PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!
Channel Created : 𝟏𝟓th August 𝟐𝟎𝟐𝟑
Buy ads: https://telega.io/c/kannadaquiz0

Связанные каналы  |  Похожие каналы

Kanal geosi va tili
Hindiston, Kannada
Statistika
Postlar filtri


ಯಾರೋ ಒಬ್ಬರು ನಮ್ಮ ಚಾನೆಲ್ನ ಲೋಗೋವನ್ನು ಉಪಯೋಗಿಸಿ ತಮ್ಮ ಚಾನಲ್ನಲ್ಲಿ ಕಾಪಿರೈಟೆಡ್ ಮೆಟೀರಿಯಲ್ಸ್ ಗಳನ್ನು ಹಾಕುತ್ತಿದ್ದಾರೆ ಅದಕ್ಕೆ ಪ್ಲೀಸ್ ಆ ಚಾನೆಲ್ ಅನ್ನು ರಿಪೋರ್ಟ್ ಮಾಡಿ ಅಂದ್ರೆ ಜನ ರಿಪೋರ್ಟೆ ಮಾಡಿಲ್ಲ ದಯವಿಟ್ಟು ರಿಪೋರ್ಟ್ ಮಾಡಿ.🙏


ನಿಮಗೆ ಯಾವ ವಿಷಯದ ಮೇಲೆ ಕ್ವಿಜ್‌ ಬೇಕು ಎಂಬುವುದನ್ನು ಕಾಮೆಂಟ್ ಮಾಡಿ👇👇👇


🎲 Quiz 'ಇದುವರೆಗೂ ನಡೆದ ಎಲ್ಲ ಪರೀಕ್ಷೆಗಳಲ್ಲಿ ಕೆಳಿದ ಇತಿಹಾಸದ ಪ್ರಮುಖ ಪ್ರಶ್ನೆಗಳು'
🖊 75 questions · ⏱ 30 sec


🎲 Quiz 'ಇತಿಹಾಸ ಭಾಗ - ೦೨'
ಆಧುನಿಕ ಭಾರತದ ಇತಿಹಾಸ
🖊 50 questions · ⏱ 30 sec


🎲 Quiz 'ಆಧುನಿಕ ಭಾರತದ ಇತಿಹಾಸ - ೦೧'
History of Modern India
🖊 100 questions · ⏱ 30 sec


🎲 Quiz ''ಇತಿಹಾಸ = 𝟎𝟐' ನೀವು ಇದುವರೆಗೂ ಕೇಳಿರದ ತುಂಬಾ ಉಪಯುಕ್ತ ಪ್ರಶ್ನೆಗಳು'
🖊 200 questions · ⏱ 30 sec


🎲 Quiz ''ಇತಿಹಾಸ = 𝟎𝟏' ನೀವು ಇದುವರೆಗೂ ಕೇಳಿರದ ತುಂಬಾ ಉಪಯುಕ್ತ ಪ್ರಶ್ನೆಗಳು'
🖊 200 questions · ⏱ 30 sec


🎲 Quiz '𝐇𝐢𝐬𝐭𝐨𝐫𝐲-𝟎𝟏 𝘛𝘰𝘱𝘪𝘤 : 𝘔𝘰𝘶𝘳𝘺𝘢 𝘥𝘺𝘯𝘢𝘴𝘵𝘺 (ಮೌರ್ಯ ಸಾಮ್ರಾಜ್ಯ) 💫💫 𝐒𝐡𝐚𝐧𝐨𝐨𝐫 💫💫'
🖊 50 questions · ⏱ 30 sec


🎲 Quiz 'ಮಧ್ಯಕಾಲೀನ ಭಾರತ'
History of Medieval India
🖊 50 questions · ⏱ 30 sec


🎲 Quiz 'ಇತಿಹಾಸ ಭಾಗ - ೦೫'
ಆಧುನಿಕ ಭಾರತದ ಇತಿಹಾಸ
🖊 50 questions · ⏱ 30 sec


🎲 Quiz 'ಇತಿಹಾಸ ಭಾಗ - ೦೪'
ಆಧುನಿಕ ಭಾರತದ ಇತಿಹಾಸ
🖊 50 questions · ⏱ 30 sec


🎲 Quiz 'ಇತಿಹಾಸ ಭಾಗ - ೦೩'
ಆಧುನಿಕ ಭಾರತದ ಇತಿಹಾಸ
🖊 58 questions · ⏱ 30 sec


🎲 Quiz 'ಇತಿಹಾಸ ಭಾಗ - ೦೨'
ಆಧುನಿಕ ಭಾರತದ ಇತಿಹಾಸ
🖊 50 questions · ⏱ 30 sec


🎲 Quiz 'ಇತಿಹಾಸ ಭಾಗ - ೦೧'
ಆಧುನಿಕ ಭಾರತದ ಇತಿಹಾಸ
🖊 50 questions · ⏱ 30 sec


ಇತಿಹಾಸಕ್ಕೆ ಸಂಬಂಧಿಸಿದ ಕ್ವಿಜ್‌...👇


🔥 ಮರುಭೂಮಿ ಮಣ್ಣು

📌 ಅತ್ಯಧಿಕ ಉಷ್ಣತೆ ಅತಿ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ ಮರಳಿನಿಂದ ಕೂಡಿರುವ ಮಣ್ಣಿಗೆ ಮರುಭೂಮಿ ಮಣ್ಣು ಎಂದು ಕರೆಯುವರು.
📌 ಈ ಮಣ್ಣಿನ ಫಲವತ್ತತೆ ಅತ್ಯಂತ ಕಡಿಮೆ.
📌 ಈ ಮಣ್ಣು ಗುಜರಾತ್,ರಾಜಸ್ಥಾನ, ಹರಿಯಾಣ,ರಾಜ್ಯಗಳಲ್ಲಿ ವಿಸ್ತರಿಸಿದೆ.
📌 ಇದು1.42 ಲಕ್ಷ ಚದರ ಕಿಲೋಮೀಟರ್ ವಿಸ್ತರಿಸಿದೆ.
📌 ಈ ಮಣ್ಣಿನಲ್ಲಿ ಕಳೆದ ಜೈವಿಕಾಂಶ ಕಡಿಮೆ ಇದೆ.
📌 ಈ ಮಣ್ಣಿನಲ್ಲಿ ರಂಜಕ,ಉಪ್ಪು ಪ್ರಮಾಣ ಹೆಚ್ಚಾಗಿದೆ.
📌 ಇದರ ಬಣ್ಣ ಕಂದು.

▬▬▬▬▬▬▬▬▬▬▬▬▬

✔𝙎𝙝𝙖𝙧𝙚 & 𝙎𝙪𝙥𝙥𝙤𝙧𝙩 𝙐𝙨

    ♡ ㅤ    ❍ㅤ     ⎙ㅤ     ⌲
   ˡᶦᵏᵉ   ᶜᵒᵐᵐᵉⁿᵗ    ˢᵃᵛᵉ      ˢʰᵃʳᵉ


ನಮ್ಮ ಚಾನೆಲ್ನಿಂದ ತಮಗೆಲ್ಲರಿಗೂ ಸಹಾಯ ಆಗುತ್ತಿದೆ ಎಂದು ಭಾವಿಸಿದ್ದೇವೆ ನಮಗೆ ಸಹಾಯ ಮಾಡಿ ಆ ಚಾನೆಲ್ ಅನ್ನು ಟೆಲಿಗ್ರಾಂಗೆ ರಿಪೋರ್ಟ್ ಮಾಡಿ

Please report this👇 channel to Telegram
Click on 3 dots and then report🙏🙏🙏

Report this👉🏻 https://t.me/Neet_Mbbs_Incet


Please note,

The channel link
👉🏻 https://t.me/Neet_Mbbs_Incet 👈🏻

ಸ್ಪರ್ಧಾ ಸ್ನೇಹಿತರೇ, ಯಾರೋ ಕಿಡಿಗೇಡಿಗಳು ನಮ್ಮ ಚಾನೆಲ್ ನ ಪ್ರೊಫೈಲ್ ಪಿಕ್ಚರ್ ಹಾಗೂ ನಮ್ಮ ಚಾನಲ್ ನ ಪೋಸ್ಟ್ಗಳನ್ನು ತಮ್ಮ ಚಾನೆಲ್ ನಲ್ಲಿ ಬಳಸಿಕೊಂಡಿದ್ದಾರೆ. ಈ ಚಾನಲ್ ನಮ್ಮದಲ್ಲ ದಯವಿಟ್ಟು ಆ ಚಾನೆಲ್ ನ್ನು ಆದಷ್ಟು ರಿಪೋರ್ಟ್ ಮಾಡಿ.
ಅವರು ತಮ್ಮ ಚಾನೆಲ್ನಲ್ಲಿ ಕಾಪಿರೈಟೆಡ್ ವಿಡಿಯೋಗಳನ್ನು ಹಾಕಿದ್ದಾರೆ😡 ಆ ಚಾನೆಲ್ ನಮ್ಮದಲ್ಲ.

Please report that channel to Telegram please help us...
If he doesn't delete our channel's profile picture & post then we will file cyber crime case against him...


ಭೂ ಸ್ಥಿರ ಉಪಗ್ರಹವು ಭೂಮಿಯ ಸುತ್ತ ಒಂದು ಪೂರ್ಣ ಪರಿಭ್ರಮಣೆಗೆ ತೆಗೆದುಕೊಳ್ಳುವ ಕಾಲ
So‘rovnoma
  •   30 ದಿನಗಳು
  •   12 ಗಂಟೆ
  •   24 ಗಂಟೆ
  •   365 ದಿನಗಳು


ಕೊಲತ್ತಾ ದಾಲಿ (Kolatha Dali) ಪ್ರಸಿದ್ಧ ಆಹಾರವಾಗಿದೆ
So‘rovnoma
  •   ಓಡಿಸಾ
  •   ಛತ್ತೀಸ್ಗಢ
  •   ಜಾರ್ಖಂಡ್
  •   ಬಿಹಾರ

20 ta oxirgi post ko‘rsatilgan.