THE TARGET 100 (SSC in KANNADA)


Kanal geosi va tili: Hindiston, Kannada
Toifa: Ta’lim


SSC ಪರಿಕ್ಷೆಗಳ ಹಾಗೂ ರೈಲ್ವೆ ಇಲಾಖೆಯ RRB ಹಾಗೂ RPF ಪರಿಕ್ಷೆಯ ತಯಾರಿ ನಡೆಸುವ ಎಲ್ಲ ಕನ್ನಡದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಎಲ್ಲ ಮಾಹಿತಿ ನೀಡುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತೆವೆ. ನಮ್ಮ ಸಹಾಯದ ಜೊತೆಗೆ ನಿಮ್ಮ ಶ್ರಮವು ನಿಮಗೆ ನೌಕರಿ ತರುವುದು ಖಾತರಿ.
LAXMIKANT PATIL

Связанные каналы  |  Похожие каналы

Kanal geosi va tili
Hindiston, Kannada
Statistika
Postlar filtri


✅ ಸಾವಿತ್ರಿ ಬಾಯಿ ಫುಲೆ ಅವರು ಆಗಿನ ಕಾಲದಲ್ಲಿ ಇಡಿ ಸಮಾಜವನ್ನು ಎದುರಾಗಿಸಿಕೊಂಡು ಸ್ತ್ರೀಯರ ಹಕ್ಕುಗಳ ರಕ್ಷಣೆಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ ಅಂತ ಅರಿತು ಎಲ್ಲ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೊರಾಡಿದ ಮಹಾನ ಮಾತೆ.

ಇಂದು ಅವರ ಜನ್ಮದಿನೋತ್ಸವ...

5.5k 0 10 1 190


8.2k 0 56 10 38

RRB D Group 11-10-2022 9am kannada.pdf
1.5Mb
✅ ನೋಡಿ ಈ ರೀತಿ ಒಟ್ಟು 50ಕ್ಕೂ ಹೆಚ್ಚು ಪ್ರಶ್ನೆ ಪತ್ರಿಕೆಗಳು ನಿಮಗೆ ಕನ್ನಡದಲ್ಲಿ ಸಿಗಲಿವೆ, ಅದು ಸಾಧ್ಯವಾಗಬೇಕು ಅಂದ್ರೆ ಎಲ್ಲರೂ ನಿಮ್ಮ ಹಳೆಯ Answer key ಚೆಕ್ ಮಾಡಿ ಕಳಿಸಬೇಕು...

🎯 ನಾವು ನೀಡಿದ ಲಿಂಕ್ ಅಲ್ಲಿ ಡೌನಲೋಡ್ ಮಾಡಿ ಅಭ್ಯರ್ಥಿ ಒಬ್ಬರು ಕಳಸಿದ್ದು ಇದು...

✅ ಕಳೆದ ಬಾರಿ ಪರಿಕ್ಷೆ ಬರೆದವರು ಕೆಳಗಿನ ಸಲಹೆಗಳನ್ನು ಪಾಲಿಸಿ ದಯವಿಟ್ಟು👇
https://t.me/the_target100/1931

9.6k 0 157 3 43

✅ ಕಳೆದ ಬಾರಿ ಪರಿಕ್ಷೆ ಬರೆದವರು ಅ RRB ಗ್ರುಪ್ D 2022 ರ ಪರಿಕ್ಷೆ ಕೀ ಉತ್ತರ ಚೆಕ್ ಮಾಡಿಕೊಳ್ಳುವ ಲಿಂಕ್ ಈ ಕೆಳಗೆ ಇದೆ👇
https://rrb.digialm.com//EForms/configuredHtml/32341/78081/login.html

🎯 ನಿಮಗೆ Register ನಂಬರ ನೆನಪು ಇರಲಿಲ್ಲ ಅಂದ್ರೆ ದಯವಿಟ್ಟು ನಿಮ್ಮ ಇಮೇಲ್ ಅಲ್ಲಿ Level 1 ಅಂತಾ search, ಅಲ್ಲಿ ನಿಮ್ಮ Register ನಂಬರ ದೊರೆಯುತ್ತೆ.

✅ Answer Key ಸಿಕ್ಕವರು, ದಯವಿಟ್ಟು ಈ ಕೆಳಗಿನ ಫಾರ್ಮ್ ಮೂಲಕ ನಮಗೆ ನೀಡಿ👇
https://forms.gle/HE9FDUVKePQ2M8Fz9


ನೀವು ಕಳೆದ ಬಾರಿ RRB Group D ಪರಿಕ್ಷೆಯನ್ನು ಬರೆದಿದ್ದಿರಾ? ಬರೆದಿದ್ದರೆ ಯಾವ ಭಾಷೆಯಲ್ಲಿ?
So‘rovnoma
  •   ಹೌದು ಕನ್ನಡದಲ್ಲಿ ಬರೆದಿದ್ದನ್ನೆ
  •   ಹೌದು, ಇಂಗ್ಲೀಷ ಅಥವಾ ಹಿಂದಿ ಅಲ್ಲಿ ಬರೆದಿದ್ದೆನೆ
  •   ಕಳೆದ ಬಾರಿ ಪರಿಕ್ಷೆ ಬರೆದಿಲ್ಲಾ
  •   ಕಳೆದ ಬಾರಿ ಅರ್ಜಿ ಸಲ್ಲಿಸಿರಲಿಲ್ಲಾ
2373 ta ovoz


✅ Big Breaking News...

🎯 RRB D ಗ್ರುಪ್ ಎಲ್ಲ ಹುದ್ದೆಗಳಿಗೆ ಈಗ ಕೇವಲ 10th ಇದ್ದರೂ ಅರ್ಜಿ ಸಲ್ಲಿಸಬಹುದು, ITI ಇರಲೇಬೇಕಾದ ಅಗತ್ಯ ಇಲ್ಲಾ...

✅ ರೈಲ್ವೆ ಬೋರ್ಡ್ ನ ಈ ರೀತಿಯ ನಿರ್ಧಾರ ಮಾಡಿದ್ದು ಸ್ವಾಗತಾರ್ಹ....

✅ ರೈಲ್ವೆ ಇಲಾಖೆಯು ಒಟ್ಟು 32 ಸಾವಿರಕ್ಕೂ ಅಧಿಕ ಹುದ್ದೆಗಳ Level-01 (Group D) ನೇಮಕಾತಿಯನ್ನು ಮಾಡಲಿದೆ.

✅ RRB ಗ್ರುಪ್ D ಹುದ್ದೆಗಳ ನೇಮಕಾತಿ ಬಗ್ಗೆ ಮಾಹಿತಿ
https://t.me/the_target100/1864

🎯 ಕರ್ನಾಟಕ ಹುದ್ದೆಗಳ ಮಾಹಿತಿ👇
https://t.me/the_target100/1866

12.6k 0 92 16 104

✅ SSC GD 2025 ರ ಪರಿಕ್ಷಾ ದಿನಾಂಕಗಳು ಇದೀಗ ಅಧಿಕೃತವಾಗಿ ಪ್ರಕಟವಾಗಿದೆ.

🎯 ಯಾರೆಲ್ಲಾ ಈ ಪರಿಕ್ಷೆಯ ತಯಾರಿ ನಡೆಸಿದ್ದಿರಿ, ನಿಮ್ಮ ಅಧ್ಯಯನವನ್ನು ಚುರುಕುಗೊಳಿಸಿ

✅ ತಾತ್ಕಾಲಿಕ ಪರಿಕ್ಷಾ ದಿನಾಂಕಗಳ ಬಗ್ಗೆ ನಾವು ನವೆಂಬರ್ ತಿಂಗಳಲ್ಲಿ ಮಾಹಿತಿ ನೀಡಿದ್ದ ಪೊಸ್ಟ್ ಲಿಂಕ್👇
https://t.me/the_target100/1689

12k 0 24 34 33

✅ ಸ್ಪರ್ಧಾರ್ಥಿಗಳ ಬಗ್ಗೆ kea ಗೆ ಇರುವ ಕಾಳಜಿ ಹಾಗೆ KPSC ಗೆ ಯಾಕೆ ಇಲ್ಲ,kea ಪ್ರಸ್ತಾವನೆ ಸಲ್ಲಿಕೆಯಾದ ಎಲ್ಲಾ ಹುದ್ದೆಗಳ ಕುರಿತು ಹುದ್ದೆಗಳ ಸಂಖ್ಯೆ ಅವುಗಳ ವಿದ್ಯಾರ್ಹತೆ,ಪಠ್ಯಕ್ರಮ ಎಲ್ಲವೂ ತಿಳಿಸಿ ಮತ್ತೆ ಅವರೇ ಈ ಹುದ್ದೆಗಳಿಗೆ ಅರ್ಹತೆ ಇರುವವರು ಅಧ್ಯಯನ ಮಾಡಿ ಅಂತ ಹೇಳಿದ್ದಾರೆ,ಇದ್ರಲ್ಲಿ ಸ್ವಲ್ಪ ಬುದ್ಧಿ ಆದ್ರೂ KPSC ಗೆ ಬರಲಿ kea ಎಷ್ಟು ವೇಗವಾಗಿ ಎಲ್ಲಾ ಪ್ರಕ್ರಿಯೆ ಮಾಡುತ್ತೆ,

✅ KPSC ಸುಮ್ನೆ ಸ್ಪರ್ಧಾರ್ಥಿಗಳ ಜೀವನ ಜೊತೆ ಚೆಲ್ಲಾಟ ಆಡದೆ ಎಲ್ಲಾ ಆಯ್ಕೆಪಟ್ಟಿಗಳಿಗೆ ಬೇಗ ಅನುಮತಿ ಕೊಟ್ಟು ಬೇಗ ಆಯ್ಕೆ ಪಟ್ಟಿಗಳು ಪ್ರಕಟ ಮಾಡುವಂತೆ ಕೇಳಿ ಕೊಳ್ಳುತ್ತೇವೆ ಆಯೋಗ ಪದೇ ಪದೇ ಅನುಮತಿಗೆ ಸಲ್ಲಿಕೆ ಮಾಡುವದು ನೀವು ಅನುಮತಿ ಕೊಡದೆ ವಿಳಂಬ ಮಾಡುತ್ತಾ ಇರುವದು ಆಯ್ಕೆ ಆದವರ ಮಾನಸಿಕ ಸ್ಥಿತಿ ಕುಗ್ಗುವಂತೆ ಮಾಡುತ್ತಿದೆ,ಅದಕ್ಕೆ ಇನ್ನೂ ವಿಳಂಬ ಮಾಡದೆ ಬೇಗ ಎಲ್ಲಾ ಆಯ್ಕೆ ಪಟ್ಟಿಗಳು ಪ್ರಕಟ ಮಾಡಿ ಎಂದು ಕೇಳಿ ಕೊಳ್ಳುತ್ತೇವೆ.


5_6321126664872923824.pdf
411.6Kb
✅ KEA ಮೂಲಕ ಮುಂಬರುವ ದಿನಗಳಲ್ಲಿ ಅಧಿಸೂಚನೆಗೊಳ್ಳಲಿರುವ ಹುದ್ದೆಗಳ ಅರ್ಹತೆ ಹಾಗೂ ಪಠ್ಯಕ್ರಮದ ಕುರಿತು ಅಧಿಕೃತವಾಗಿ KEA ಪ್ರಕಟಣೆ ಮೂಲಕ ತಿಳಿಸಿದೆ...

✅ ಒಳ ಮೀಸಲಾತಿ ಅಂತಿಮ ಆದೇಶ ಬರುವ ತನಕ ಅಧಿಸೂಚನೆ ಆಗುವುದಿಲ್ಲಾ ಆದರೆ ಸ್ಪರ್ಧಾತ್ಮಕ ಪರಿಕ್ಷೆಗಳ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ಓದಿಗೆ ಅನಕೂಲ ಆಗಲು ಮುಂಚೆಯೇ ಪಠ್ಯಕ್ರಮ ಸೇರಿದಂತೆ ಅರ್ಹತೆಗಳನ್ನು KEA ಈ ಮೂಲಕ ತಿಳಿಸಿದೆ


✅ RPF SI 2024 Test Series ಅಲ್ಲಿ ಎಲ್ಲಾ Test ಗಳ ರೂಪದಲ್ಲಿ ಬರೆಯಲು ನಿಮಗೆ ಅವಕಾಶ ಇದೆ ಹಾಗಾಗಿ ಇದರ ಸದುಪಯೋಗ ಪಡಿಸಿಕೊಳ್ಳಿ. (Pdf ಕೂಡ ಲಭ್ಯವಿವೆ)

✅ PYP Full test ಅಲ್ಲಿ ಆಯಾ Test Series ಜೊತೆಗೆ ಆಯಾ Shift PDF ಕನ್ನಡದಲ್ಲಿ Attach ಮಾಡಲಾಗಿದೆ, ಎಲ್ಲಾ Test PDF upload ಮಾಡಲಾಗಿದೆ.

✅ Section Wise Tests ಹೇಗೆ ಬರೆಯಬೇಕು ಎಂಬ ಮಾಹಿತಿ ಈ ಕೆಳಗಿನ ಲಿಂಕ್ ಅಲ್ಲಿ ನೀಡಲಾಗಿದೆ...
https://t.me/the_target100/1891

✅ ನಮ್ಮ App ಡೌನಲೋಡ್ ಮಾಡಿಕೊಳ್ಳುವ ಲಿಂಕ್
https://play.google.com/store/apps/details?id=com.luozoo.toesdp


RPF SI 2024 KANNADA.pdf
21.5Mb
✅ ಇತ್ತಿಚಿಗೆ ನಡೆದ RPF SI 2024ರ ಅಧಿಕೃತ ಕನ್ನಡ ಪ್ರಶ್ನೆ ಪತ್ರಿಕೆಗಳು ಈ PDF ಅಲ್ಲಿ ಇವೆ...

ಕೀ ಉತ್ತರಗಳ ಸಮೇತ...

🎯 ಇ‌ಗ್ಲೀಷ ಭಾಷೆಯ ಪ್ರಶ್ನೆ ಪತ್ರಿಕೆಗಳು ಈ ಕೆಳಗಿನ ಲಿಂಕ್ ಅಲ್ಲಿ ಲಭ್ಯ ಇವೆ
https://t.me/the_target100/1857




✅ RPF ಕಾನ್ಸಟೆಬಲ್ ಪರಿಕ್ಷೆಯ ದಿನಾಂಕಗಳು ಅಧಿಕೃತವಾಗಿ ಪ್ರಕಟವಾಗಿರಲಿಲ್ಲಾ, ನಾವು ಸೇರಿದಂತೆ ಎಲ್ಲರೂ Viral Notice ಅಲ್ಲಿ ಇರುವಂತೆ Jan 8 ಕ್ಕೆ ಎಕ್ಸಾಮ್ ಅಂತಾ ಇತ್ತು.

🎯 ಈಗ RPF ಕಾನ್ಸಟೆಬಲ್ ಪರಿಕ್ಷೆಯು January 8 ರಂದು ನಡೆಯುವುದು ಬಹುತೇಕ ಸಂಭವವಿಲ್ಲಾ,

🎯 ಇನ್ನೂ ಫೆಬ್ರುವರಿ ಇಡಿ ತಿಂಗಳು SSC GD ಪರಿಕ್ಷೆ ಇರುವುದರಿಂದ, RPF ಕಾನ್ಸಟೆಬಲ್ ಪರಿಕ್ಷೆಯು ಮಾರ್ಚ್ ಅಲ್ಲಿ ನಡೆಯಬಹುದು ಅಂತಾ ಅಂದಾಜಿಸಬಹುದು.

13.7k 0 38 19 107



Video oldindan ko‘rish uchun mavjud emas
Telegram'da ko‘rish
✅ 2025 ನಿಮ್ಮೆಲ್ಲರ ಬಾಳಿನಲ್ಲಿ ಮಹತ್ವಾಕಾಂಕ್ಷೆಗಳ ಈಡೇರುವ ವರ್ಷವಾಗಿ ಹೊರಹೊಮ್ಮಲಿ...🎯


ಹೊಸ ವರ್ಷದ ಶುಭಾಶಯಗಳು 2025 ❤️🎯


✅ RPF SI 2024 Test Series ಅಲ್ಲಿ ಎಲ್ಲಾ Test ಗಳ Pdf ಕೂಡ ಲಭ್ಯವಾಗುತ್ತಿವೆ...

✅ PYP Full test ಅಲ್ಲಿ ಆಯಾ Test Series ಜೊತೆಗೆ ಆಯಾ Shift PDF ಕನ್ನಡದಲ್ಲಿ Attach ಮಾಡಲಾಗಿದೆ, ಎಲ್ಲಾ Test PDF upload ಮಾಡಲಾಗಿದೆ.

✅ Section Wise Tests ಕೂಡ ಇದರಲ್ಲಿ ನೀಡಲಾಗಿದೆ...
https://t.me/the_target100/1891

✅ ನಮ್ಮ App ಡೌನಲೋಡ್ ಮಾಡಿಕೊಳ್ಳುವ ಲಿಂಕ್
https://play.google.com/store/apps/details?id=com.luozoo.toesdp


RPF SI 2024 ರ ಅಧಿಕೃತ ಪ್ರಶ್ನೆಗಳ ಎಲ್ಲ 14 Tests ಗಳನ್ನು ನೀವು ಈಗ ನಮ್ಮ RPF SI Test Series ಮೂಲಕ Use ಮಾಡಿಕೊಳ್ಳಬಹುದು...

📌 ಈಗ ಉಳಿದ 7 Shift Test Add ಮಾಡಲಾಗಿದೆ...
ಕನ್ನಡದಲ್ಲಿ ಮಾತ್ರ...

📌 Offer Price: 29Rs

✅ RPF ಕಾನ್ಸಟೆಬಲ್ ಹಾಗೂ RRB ಪರಿಕ್ಷೆಗಳ ತಯಾರಿ ಮಾಡುತ್ತಿರುವ ಎಲ್ಲ ಅಭ್ಯರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಿ....

✅ Section Wise Tests ಕೂಡ ಇದರಲ್ಲಿ ನೀಡಲಾಗಿದೆ...
https://t.me/the_target100/1891

✅ ನಮ್ಮ App ಡೌನಲೋಡ್ ಮಾಡಿಕೊಳ್ಳುವ ಲಿಂಕ್

https://play.google.com/store/apps/details?id=com.luozoo.toesdp




✅ ಇದರ ಬಗ್ಗೆ‌ ಮುಂದಿನ ಎಲ್ಲ ಮಾಹಿತಿಯನ್ನು ಈ ಕೆಳಗಿನ ಗ್ರುಪ್ ಅಲ್ಲಿ ಹಂಚಿಕೊಳ್ಳಲಿದ್ದೆವೆ...

https://t.me/+-98dCQ1q1KJlMDFl

20 ta oxirgi post ko‘rsatilgan.