SDA & FDA New Notification Soon.!!.pdf
👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ Notification Soon:
✍🏻📋✍🏻📋✍🏻📋✍🏻📋✍🏻
★ ಸಾವಿರಾರು SDA & FDA ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!
★ ಉನ್ನತ ಮೂಲಗಳ ಪ್ರಕಾರ ವಾಣಿಜ್ಯ ತೆರಿಗೆ ಇಲಾಖೆಯೊಂದರಲ್ಲಿಯೇ ಸುಮಾರು 700ಕ್ಕೂ ಅಧಿಕ SDA & FDA ಹುದ್ದೆಗಳ ನೇಮಕಾತಿ ಇದೆಯಂತೆ.!!
★ Forest Department ನ SDA ಹುದ್ದೆಗಳ ನೇಮಕಾತಿಗೆ 2024 ಮೇ-08 ರಂದು & ಸಮಾಜ ಕಲ್ಯಾಣ ಇಲಾಖೆಯಲ್ಲಿನ SDA ಹುದ್ದೆಗಳ ನೇಮಕಾತಿಗೆ ಮೇ-23 ರಂದು KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿವೆ.!!
★ ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿನ 200 SDA & 100 FDA ಹುದ್ದೆಗಳ ನೇಮಕಾತಿಗೆ ಫೆಬ್ರವರಿ-ಮಾಚ್೯ ನಲ್ಲಿಯೇ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!
★ ಮೇಲಿನ ಈ ಹುದ್ದೆಗಳ ಜೊತೆಗೆ ಬೇರೆ ಬೇರೆ ಇಲಾಖೆಯ SDA & FDA ಹುದ್ದೆಗಳನ್ನು ಸೇರಿಸಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೆ ಹುದ್ದೆಗಳ ಸಂಖ್ಯೆ ಕನಿಷ್ಠ 500ರಿಂದ 1000ರ ಗಡಿ ದಾಟತ್ತೆ.!!
★ ಕನಿಷ್ಠ 1,000 ಹುದ್ದೆಗಳಾದರೆ ಅರ್ಜಿ ಆಹ್ವಾನಿಸಬಹುದೆಂದು ಈ ಹಿಂದಿನ KPSC ಕಾರ್ಯದರ್ಶಿ ತಿಳಿಸಿದ್ದರು.!
👇🏻👇🏻👇🏻👇🏻👇🏻👇🏻👇🏻
https://t.me/SRWORLDShankarBellubbiSir/29127
★ 4 ವರ್ಷದಿಂದ SDA & FDA ನೇಮಕಾತಿ ನಡದೇ ಇಲ್ಲ.!!
★ ಕೊನೆಯ ಬಾರಿ ನಡೆದದ್ದು 2019 ರಲ್ಲಿ 1,060 ಹುದ್ದೆಗಳಿಗೆ.!!
★ ಅರ್ಹ ಅಭ್ಯರ್ಥಿಗಳು ತಮ್ಮ ಪರೀಕ್ಷಾ ತಯಾರಿಯನ್ನು ಈ ಕ್ಷಣದಿಂದಲೇ ಚುರುಕುಗೊಳಿಸಿ.!!
✍🏻📋✍🏻📋✍🏻📋✍🏻📋✍🏻📋