Wishes From SR WORLD:
💐🌳💐🌳💐🌳💐🌳💐
ಸಮಸ್ತ ನಾಡಿನ ಜನತೆಗೆ ಚೈತ್ರ ಮಾಸದ ವಸಂತ ಋತುವಿನ (ಯುಗಾದಿ ಹಬ್ಬ) ಹೊಸ ವರ್ಷದ ಹಾರ್ದಿಕ ಶುಭಾಶಯಗಳು.!!
ಕಡಿಮೆಯಾಗಲಿ ಬೇವಿನ ಕಹಿ
ದುಡಿಮೆಯಾಗಲಿ ಬೆಲ್ಲದ ಸಿಹಿ.!!
ಜೀವನದಲ್ಲಿ ಬೇವು-ಬೆಲ್ಲದ ಹಾಗೆ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಸುಖಕ್ಕೆ ಹಿಗ್ಗದೆ, ದುಃಖಕ್ಕೆ ಕುಗ್ಗದೆ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಸುಖ ಸಂತೋಷದಿಂದ ಬಾಳುವಂತೆ ಭಗವಂತ ನಿಮ್ಮೆಲ್ಲರನ್ನು ಹರಸಲೆಂದು SR WORLD ಹಾರೈಸುತ್ತದೆ.!!
💐🌳💐🌳💐🌳💐🌳💐🌳