Forward from: VKINGDOM-Chase your Dreams📚(All exams )
VAO ಆಕಾಂಕ್ಷಿಗಳ ಗಮನಕ್ಕೆ
1:3 ದಾಖಲಾತಿ ಪರಿಶೀಲನೆ ಪಟ್ಟಿಯು ಸಂಬಂಧಪಟ್ಟ ಜಿಲ್ಲೆಗಳು ಅಧಿಕೃತವಾಗಿ ತಮ್ಮ ವೆಬ್ಸೈಟ್ನಲ್ಲಿ ಅಥವಾ ಕಚೇರಿಯಲ್ಲಿ ಪ್ರಕಟಿಸಿದಾಗ ಮಾತ್ರ ನಮಗೆ ಲಭ್ಯವಾಗುತ್ತದೆ.
ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಇನ್ನು ಪ್ರಕಟಿಸದೇ ಇದ್ದಾಗ ನಂಗೆ ಆ ಜಿಲ್ಲೆಯ ಲಿಸ್ಟ್ ಕಳಿಸಿ , ಈ ಜಿಲ್ಲೆಯ ಲಿಸ್ಟು ಕಳಿಸಿ ಅಂದ್ರೆ ನಾವು ಎಲ್ಲಿಂದ ಕಳಿಸಬೇಕು?
Again Use minimum common sense...
YouTube and Telegram information providers are not govt...
ಅಧಿಕೃತ ಇಲಾಖೆಗಳು ಪ್ರಕಟಿಸಿದ ಮಾಹಿತಿಯನ್ನು ಇವರು (ನಾನು ಸೇರಿ ) ಈ ಗ್ರೂಪ್ ಗಳಲ್ಲಿ ಹಂಚುವುದು......