Forward from: VKINGDOM-Chase your Dreams📚(All exams )
VAO ಆಕಾಂಕ್ಷಿಗಳ ಗಮನಕ್ಕೆ :
1. ಸರ್ Documents verification ಅಲ್ಲಿ Computer certificate ಕೇಳಿದ್ದಾರೆ. ನನ್ನ ಬಳಿ ಇಲ್ಲ , ಹೇಗೆ ಮಾಡೋದು?
Notification ಅಲ್ಲಿ ಯಾವದನ್ನು ಕಡ್ಡಾವಾಗಿ qualification ಅಂತ ಕೇಳಿದ್ದಾರೆ ಅದರ ಬಗ್ಗೆ ಮಾತ್ರ ಜಾಸ್ತಿ worry ಮಾಡ್ಕೊಳ್ಳಿ...
ಇದು ಕಡ್ಡಾಯ ಅಂತ ಎಲ್ಲೂ ಕೇಳಿಲ್ಲ. ಇವಾಗ verification ಗೆ ಕೇಳ್ತಾ ಇದಾರೆ ಅಂದ್ರೆ just desired ಇರಬಹುದು. ಅದಕ್ಕೆ ಇಲ್ಲ ಅಂದ್ರೆ ಇಲ್ಲ ಅಂತ ಹೇಳಿ...
ಏನಾರ ಇದೆ ಕಾರಣಕ್ಕೆ disqualified ಮಾಡಿದ್ರ COURT ಇದೆ...
CET exam passs ಆಗೋದೇ day and night ಅದೆಷ್ಟು ಕಷ್ಟ ಅನುಭವಿಸಿದೀರಿ ಅಂತ ಆಯ್ಕೆಯಾಗಿರುವ ಎಲ್ಲರಿಗೂ ಗೊತ್ತಿದೆ...
So don't sorry much...
ಇದು ಒಬ್ಬರಲ್ಲ ಬಹಳ ಜನರ ಸಮಸ್ಯೆ ಇದೆ...
2.ಸರ್ ನಂದು ( parents ) Name documents ಅಲ್ಲಿ ಬೇರೆ ಬೇರೆ ಇದೆ. ಏನಾರ ಸಮಸ್ಯೆ ಆಗುತ್ತೆ?
. ಏನೂ ಆಗಲ್ಲ... Sslc marks card ಅಲ್ಲಿರೋದೇ Final Adhar card, Caste, income etc ಅವು reservation ge....
ನಾನು 15 ವರ್ಷಗಳಲ್ಲಿ ನೋಡಿದ ಹಾಗೆ ಕೇಳಿದ ಹಾಗೆ only Banking jobs ಅಲ್ಲಿ ಮತ್ತು ಕೆಲವು Central Autonomous Institutions ಜಾಬ್ ಅಲ್ಲಿ ಮಾತ್ರ name mistake ಸಲುವಾಗಿ ಜಾಬ್ cancel ಆಗಿದೆ...
State ಅಲ್ಲಿ ಆಗಲ್ಲ...
Unnecessary ಗಾಬರಿ ಆಗ್ಬೇಡಿ.. ನಿಮ್ಮ ಸುತ್ತ ಮುತ್ತು ಇರೋರು (ಅದರಲ್ಲೂ ಗೊತ್ತಿರೋರೇ ) ಹೇಳೋ Negative ಭಯಗಳಿಗೆ ತೆಲೆ ಕೆಡಿಸ್ಕೊಬೇಡಿ... ಅವರಿಗೆ ಅದನ್ನ ಬಿಟ್ಟು ಎನ್ ಮಾಡಕ್ಕೆ ಆಗಲ್ಲ...
Be focused, be matured and be educated (ಅರಿವುಳ್ಳ ವ್ಯಕ್ತಿ )......