VAO ಅಭ್ಯರ್ಥಿಗಳ ಗಮನಕ್ಕೆ ....
1. KEA Revised Marks list ಪ್ರಕಟಿಸಿದ್ದಾರೆ. ಆ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸುತ್ತಾರೆ. ಅವರು ನಿಮ್ಮ ಆಯ್ಕೆಪಟ್ಟಿಯನ್ನು ಸಿದ್ದಪಡಿಸಿ ಪ್ರಕಟಿಸುತ್ತಾರೆ..
2. ಸರ್ ನಮಗೆ list ಬಿಟ್ಟಿದ್ದು ಹೇಗೆ ಗೊತ್ತಾಗುತ್ತೆ. ನಮಗೆ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ನೋಡಲು ಆಗುವುದಿಲ್ಲ.?
it is common sense...
ಒಂದು List ಬಿಟ್ಟಿದ್ದಾರೆ ಅಂದ್ರೆ ಅದು 10 min ಅಲ್ಲಿ ಎಲ್ಲಾ ಕಡೆ spread ಆಗುತ್ತೆ.. ಸುಮಾರು ಟೆಲಿಗ್ರಾಂ groups ಇವೆ. 10 min ಅಲ್ಲಿ ಎಲ್ಲಾ ಕಡೆ ಬಂದಿರುತ್ತೆ.ಇಂತಹ Silly questions ಕೇಳ್ತೀರಿ.. ಅದೇಗೆ CET ಓದಿ ಅರ್ಥ್ ಮಾಡ್ಕೊಂಡಿರಿ....
3. ಸರ್ Revised Marks list ಬಿಟ್ಟಮೇಲೆ Revised Rank list ಬಿಡ್ತೀನಿ ಅಂದಿದ್ರಿ.. ಬಿಟ್ಟಿಲ್ಲ... ಬಿಡ್ರಿ...?
Revised marks list ಅಲ್ಲಿ ಏನೂ ಬದಲಾವಣೆ ಆಗಿಲ್ಲ ಅಂತ ಅವತ್ತೇ clear ಆಗಿ ಹೇಳಿದ ಮೇಲೆ ಮತ್ತೆ revised rank list ತಗೊಂಡು ಎನ್ ಮಾಡ್ತೀರಿ? Use ಇಲ್ಲ ಅಂದ್ಮೇಲೆ ಅದನ್ನ ಮಾಡಿ time ಯಾಕೆ waste ಮಾಡ್ಕೊಳ್ಳೋದು.. hours together time waste ಮಾಡೋ need ಇಲ್ಲ...
Help ಕೇಳಬೇಕು. ಅದು ಕಿರಿಕಿರಿ ಆಗಬಾರದು. So ಯಾವ revised list
ಮಾಡಲ್ಲ..
4. ಸರ್ VAO selection list ಯಾವಾಗ ಬಿಡ್ತಾರೆ?
List ಯಾವಾಗ ಬಿಡತಾರೆ ಅಂತ DC ಗಳು ಯಾರಿಗಾದ್ರೂ ಹೇಳ್ತಾರಾ? ಅಥವಾ ಈ ಟೆಲಿಗ್ರಾಂ ಯೌಟ್ಯೂಬ್ ಅವರಿಗೆ mail ಮಾಡತಾರ?
ರಿ ಬಿಟ್ಟಮಲೆ ಎಲ್ಲರೂ share ಮಾಡತಾರೆ. ಅಲ್ಲಿ ತನಕ wait ಮಾಡಿ.
ಮಾಹಿತಿ ಕೊಡೋರು ಏನೂ information ಹೋಗಿ creat ಮಾಡಲ್ಲ.. Official source ಅಲ್ಲಿನೆ ಮೊದಲು ನೋಡಿ ಈ groups ಅಲ್ಲಿ share ಮಾಡೋದು...
ನೀವು ಆ official sources ನೋಡಿದ್ರೆ ಮುಗಿತ್.... ಆದ್ರೆ ನೀವು ನೋಡೋದು 24 hours telegram YouTube.
ನೀವು ಹುದ್ದೆ ತಗೋಳ್ಳೋ ಜೊತೆ reality ನು ಅರ್ಥ ಮಾಡ್ಕೊಲ್ರಿ..
5G ಕಾಲದಲ್ಲಿ ಇದೀವಿ. ಕನಿಷ್ಠ 3G speed ಬಗ್ಗೆ ಆದ್ರೂ ಅರಿವು ಇರಲಿ.
ಒಂದು ನೇಮಕಾತಿ exam ಅಧ್ಮೇಕೆ ಮುಂದೆ ಎನ್ ಆಗುತ್ತೆ. ಮುಂದೆ ಆಗೋದನ್ನ ನಾ overthinking ಮಾಡಿದ್ರೆ, Telegram group ಅವರಿಗೆ ಕೇಳಿದ್ರೆ ಏನಾದ್ರು change ಆಗುತ್ತಾ..?
ಅದು ಆಗೋ time ಗೆ ಆಗೋದು....
* PSI notification ಆಗುತ್ತೆ?
* PC ಯಾವಾಗ ಆಗುತ್ತೆ?
* ಅದು ಯಾವಾಗ ಆಗುತ್ತೆ, ಇದು ಯಾವಾಗ ಆಗುತ್ತೆ, ಬರಿ ಕೇಳೋದೇ?
ಆಗೋ ಸುದ್ದಿ ಇದ್ರೆ news ಬರ್ತಾ ಇರ್ತಾವ...
ಓದ್ಕೊರ್ರಿ..
ಹುದ್ದೆ ಮಾಡ್ಕೊಂಡ್ life ಅನುಭವಿಸಿ...