Hi sir, ನಾನು ಕಾವ್ಯ.. ಬೆಂಗಳೂರು ಸಿವಿಲ್ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದೇನೆ..
ನಾನೇನಾದರೂ ಸಾಧಿಸಿದಿನಿ ಎಂದರೆ ಅದು ನಿಮ್ಮಿಂದ ಸರ್...
ಕಳೆದ ಎರಡು ವರ್ಷಗಳಿಂದ ನಾನು ನಿಮ್ಮ ಕ್ಲಾಸುಗಳನ್ನ ತಪ್ಪದೇ ನೋಡುತ್ತಾ ಬರುತ್ತಿದ್ದೇನೆ..
ನಿಮ್ಮ ಮೆಂಟಲ್ ಎಬಿಲಿಟಿ ಕ್ಲಾಸ್ ಗಳಿಂದ ಹಾಗೂ ನಿಮ್ಮ ಮೋಟಿವೇಶನ್ ನಿಂದ ನನ್ನಲ್ಲಿ ಬಹಳಷ್ಟು ಬದಲಾವಣೆ ಆಗಿದೆ ಸರ್..
ನನ್ನ ಮಾನಸಿಕ ಸಾಮರ್ಥ್ಯ ಹೆಚ್ಚಾಗಿ ಬೇರೆ ವಿಷಯಗಳು ಸರಳವಾಗತೊಡಗಿತು..
ನನ್ನಂತಹ ಎಷ್ಟೋ ಗೃಹಿಣೀಯರಿಗೆ ಹಾಗೂ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಕುಳಿತು ಓದಿ ಸರ್ಕಾರಿ ಹುದ್ದೆಗಳನ್ನೂ ಪಡೆಯಲು ನಿಮ್ಮ ಕ್ಲಾಸುಗಳು ತುಂಬಾ ಅನುಕೂಲವಾಗುತ್ತದೆ ಸರ್...
ರೆಗುಲರ್ ಆಗಿ ಕ್ಲಾಸುಗಳನ್ನು ಕೇಳುತ್ತಾ ಯಾರು ಬೇಕಾದರೂ ಗೋರ್ಮೆಂಟ್ ಜಾಬ್ ಗಳನ್ನು ತೆಗೆದುಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದೀರ ಸರ್..
ನಿಮ್ಮ 4 ಗಂಟೆಯ ಕ್ಲಾಸು ಪ್ರತಿ ನಿಮಿಷ ಪ್ರತಿ ಸೆಕೆಂಡನ ಬೆಲೆ ಏನು ಅಂತ ತಿಳಿಸಿಕೊಟ್ಟಿದೆ ಸರ್.. ದಯವಿಟ್ಟು 4 ಗಂಟೆಯ ಕ್ಲಾಸಗಳನ್ನು ನಿಲ್ಲಿಸಬೇಡಿ..
ತುಂಬಾ ಧನ್ಯವಾದಗಳು ಸರ್ ನಿಮಗೆ..
IGacademy ದೊಡ್ಡದಾಗಿ ಬೆಳೆಯಲಿ... ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಸರ್..