IshwarGiri


Гео и язык канала: Индия, Каннада
Категория: Образование


✨"ನಿಮ್ಮ ಯಶಸ್ಸೇ ನಮ್ಮ ಗುರಿ"✨
ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹಂಚುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ONLINE ತರಬೇತಿ ನೀಡುವುದು ನಮ್ಮ ಧ್ಯೇಯ.
Whatsapp group:
8660070677
U can text me @IshwargiriSir

Связанные каналы  |  Похожие каналы

Гео и язык канала
Индия, Каннада
Категория
Образование
Статистика
Фильтр публикаций


Hi sir I'm mahesh mali from ramadurg district belagavi now I'm selected CISF🔰 in my first attempt and secured 113marks and thankyou so much sir for your 4pm classes and guidence 🙏🙏✨


ನನ್ನ ವಿದ್ಯಾರ್ಥಿ ಕೃಷ್ಣ ನಾಯಕ್ ಕೊಪ್ಪಳ ಸಿವಿಲ್ ಪೊಲೀಸ್ ಹಾಗೂ CISF ಹುದ್ದೆಗೆ ಆಯ್ಕೆಯಾಗಿದ್ದು, ಇಂದು ನನ್ನನ್ನು ಭೇಟಿಯಾಗಿ ಒಂದು ಪುಟ್ಟ ಕಾಣಿಕೆಯನ್ನು ನೀಡಿದ್ದಾನೆ.. ಬಡತನದಲ್ಲಿ ತಾನು ಅನುಭವಿಸಿದ ಕಷ್ಟಗಳನ್ನು ಹಾಗೂ ಕಷ್ಟದ ಸಮಯದಲ್ಲಿ ತಮ್ಮವರೇ ದೂರ ಆಗಿ.. ಸಾಧನೆ ಮಾಡಿದ ನಂತರ ದೂರವಾದವರು ಈಗ ಹತ್ತಿರವಾಗಿದ್ದಾರೆ ಹಾಗೂ ಎಲ್ಲರೂ ನನ್ನನ್ನು ಗೌರವಿಸುತ್ತಿದ್ದಾರೆ ... ಎಂಬುದನ್ನು ಕೇಳಿ ಆಶ್ಚರ್ಯವಾಯಿತು..

6.8k 0 1 18 249

🚨🚨 ಪೊಲೀಸ್ ಪೇದೆ (PC ) ಹೊಸ ನೇಮಕಾತಿ ಸಂಬಂಧಿಸಿದಂತೆ 🚨..

🚨 ಒಳ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸಬಾರದೆಂದು ತೀರ್ಮಾನ

🚨 5600 ನಾಗರೀಕ ಪೊಲೀಸ್ ಪೇದೆ (civil pc ) ಮತ್ತು 1600 ksrp ಪೊಲೀಸ್ ಪೇದೆ ಅಧಿಸೂಚನೆ ಹೊರಡಿಸಲು ಚಿಂತನೆ.

18.8k 0 132 38 318

Sir ನಾನು ನಿಮ್ಮ ಸ್ಟೂಡೆಂಟ್ ಅಲ್ತಾಫ್.. SSC GD ಆಗಿದ್ದೇ ನಿಮ್ಮಿಂದ ಸರ್ ಯಾಕಂದ್ರೆ ನಾನು SSC ಗಾಗಿ ಏನು ಪ್ರಿಪರೇಷನ್ ಮಾಡಿಲ್ಲ.. ನಾನು ಪೊಲೀಸಗಾಗಿ 3 year daily ನಿಮ್ಮ್ 4pm ಕ್ಲಾಸ್ ಕೇಳಿದ್ದೆ .. ನಿಮ್ಮ ಕ್ಲಾಸ್ ಇಂದ reasoning& maths ಎರಡರಲ್ಲೂ ತುಂಬಾ help ಅಗಿದೆ..


ಡೈಲಿ ಮೆಂಟಲ್ ಎಬಿಲಿಟಿ ಕ್ಲಾಸ್ ಗಳು
👇👇👇👇

https://openinapp.link/pqost

ಕೋರ್ಸನ ಬಗ್ಗೆ ಯಾವುದೇ ರೀತಿಯ ಮಾಹಿತಿಗಾಗಿ ಸಂಪರ್ಕಿಸಿ
👇👇👇👇👇👇
☎️ 7892879654 ☎️ 8660070677


Hi sir, I am Veena Patil your online student. nandu ssc gd BSF ge select agide. nimm class keliddu tumba help aytu sir, naanu almost 2 years inda nimm 4pm class attend maadtidde sir, affirmation inda nu help aytu sir 🙏🏻🙏🏻. Thank you sir🙏🏻🥰. Thank you IGacademy 🙏🏻🙏🏻.


Namaste sir ji I am your online student Akshay kumar.. I'm Selected for SSC GD ITBP.. ಇದು ನೀವು ಕೊಟ್ಟಿರುವ ಬಹುದೊಡ್ಡ ಕಾಣಿಕೆ ಎಂದು ಭಾವಿಸುತ್ತೇನೆ..... ನಿಮ್ಮ ಪ್ರತಿಯೊಂದು ಕ್ಲಾಸ್ ನನಗೆ ತುಂಬಾ ಸಹಾಯಕವಾಗಿದೆ ಸರ್..... ನನಗೆ ಈ ಮಟ್ಟಕ್ಕೆ ತಲುಪಲು ಸಹಾಯ ಮಾಡಿದ್ದೀರಿ.. Thank you so much sir for your support and guidance 😊I am very grateful to you sir ji.....🙏


Hi Sir, My name is prakash , iam from uttara kannada ,
Nanu nim 4 gante class 2021 ind keltide, nijawaglu, heart'ly nim mental ability class tumba help aytu, 2023 inda nanna yella exam li mental ability li out of out tagondidini, tumba kushi agtide,, Ivag Nandu benglore city Civil Police 🚨🚓 select agidene,,, tq u sooo much sir, 🙏🙏🙏🙏,nim e seve pratiyobbarige sigali ,,,tq u so much Sir 🥰❤️


Hii namste ಗುರೂಜಿ 🙏 ನನ್ನ ಹೆಸರು ಆಕಾಶ್ kalaburagi
ನಾನು ನಿಮ್ಮ class ಗಳನ್ನು ಕೇವಲ 2 months ನೋಡಿದ್ದೆ ಅಷ್ಟೇ ನಿಮ್ಮ
Class inda ivatt nandu BSF select agide sir
Idakke nimage est thanks helidru kammi guruji
ಕೋಟಿ ಕೋಟಿ ಧನ್ಯವಾದ ಗುರೂಜಿ🙏


Hi sir namaste🙏🙏 .... I am from jamkhandi ...Nanu Anand sadashiv Madar...Nanu SSC GD alli CRPF agi select agidini sir adkke Karan nivu sir 04 gante class tumba ne help aytu sir ...nandu reasoning alli out of out madini sir... matte maths alli 18 queston carect madini sir adkke y'all niv helidd 02 line mathod inda saddy aytu sir tq you so much 🙏🙏🙏


🙏ನಮಸ್ಕಾರ ಗುರೂಜಿ.... ನನ್ನ ಹೆಸರು Uday Hamani ... Im from ಬೆಳಗಾವಿ💛❤️...ನೀವು ಮಾಡಿದ paid ಬ್ಯಾಚ್ ನಮ್ಗೆ ತುಂಬಾ ಚೆನ್ನಾಗಿ ಉಪಯುಕ್ತವಾಯಿತು... ಇದರಿಂದ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಾಯ ಆಯಿತು... ಮತ್ತು ನಿಮ್ಮ 2 ಲೈನ್ ಮೆಥಡ್ ತುಂಬಾ ಇಷ್ಟದ ಜೊತೆಗೆ ಅರ್ಥವೂ ಆಯ್ತು... ಸುಮಾರು 2 ತಿಂಗಳುಗಳ ವರೆಗೂ ಕ್ಲಾಸ್ ಮಾಡಿರಿ... ಅದು ನಮ್ಗೆ ಚೆನ್ನಾಗಿ ಯುಸ್ ಆಯ್ತು... ಇದರಿಂದ ನಾನು ಇವತ್ತು CRPF🔰 ಹುದ್ದೆಗೆ ಆಯ್ಕೆ ಆಗಿದ್ದೇನೆ..... ತುಂಬು ಹೃದಯದ ಧನ್ಯವಾದಗಳು ಸರ್... ಇದೇ ರೀತಿಯಾಗಿ ಎಲ್ಲರಿಗೂ ಯೂಸ್ ಆಗುವಂತೆ ಕ್ಲಾಸ್ ಹೇಳುವುದ ಜೊತೆಗೆ ಮೋಟಿವೇಷನ್ ಕೂಡಾ ಚೆನ್ನಾಗಿ ಹೇಳುತ್ತೀರಿ.... ಇನ್ನು ಮುಂದೆ ಇದೇ ರೀತಿಯಾಗಿ ಬಡವರ ಮಕ್ಕಳಿಗೆ ಯೂಸ್ ಆಗುವಂತೆ ಕ್ಲಾಸ್ ಮಾಡಿ... Tqsm Sir 🙏🙏 ಬದುಕನ್ನೂ ಬದಲಾಯಿಸಿ... ❤️🙏


Hi sir ನನ್ನ ಹೆಸರು ಪ್ರಮೋದ ಹಡಪದ ನಾನು ನಿಮ್ಮ 4 ಗಂಟೆಯ ಕ್ಲಾಸಿನ ವಿದ್ಯಾರ್ಥಿ.

MENTAL ABILITY CLASS ನಿಂದ SSC GD 2023-24 EXAM CLEAR AGIDE SIR

ನನ್ನ TOTAL SCORE 104.96 ಇದು FINAL CUT-OFF CLEAR ಮಾಡಲು HELP ಆಯ್ತು. ಇದರಿಂದ ನನಗೆ CRPF ನಲ್ಲಿ JOB ಆಯ್ತು SIR . THANK YOU SO MUCH
😊


Hi sir, ನಾನು ಕಾವ್ಯ.. ಬೆಂಗಳೂರು ಸಿವಿಲ್ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದೇನೆ..
ನಾನೇನಾದರೂ ಸಾಧಿಸಿದಿನಿ ಎಂದರೆ ಅದು ನಿಮ್ಮಿಂದ ಸರ್...
ಕಳೆದ ಎರಡು ವರ್ಷಗಳಿಂದ ನಾನು ನಿಮ್ಮ ಕ್ಲಾಸುಗಳನ್ನ ತಪ್ಪದೇ ನೋಡುತ್ತಾ ಬರುತ್ತಿದ್ದೇನೆ..
ನಿಮ್ಮ ಮೆಂಟಲ್ ಎಬಿಲಿಟಿ ಕ್ಲಾಸ್ ಗಳಿಂದ ಹಾಗೂ ನಿಮ್ಮ ಮೋಟಿವೇಶನ್ ನಿಂದ ನನ್ನಲ್ಲಿ ಬಹಳಷ್ಟು ಬದಲಾವಣೆ ಆಗಿದೆ ಸರ್..
ನನ್ನ ಮಾನಸಿಕ ಸಾಮರ್ಥ್ಯ ಹೆಚ್ಚಾಗಿ ಬೇರೆ ವಿಷಯಗಳು ಸರಳವಾಗತೊಡಗಿತು..
ನನ್ನಂತಹ ಎಷ್ಟೋ ಗೃಹಿಣೀಯರಿಗೆ ಹಾಗೂ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಕುಳಿತು ಓದಿ ಸರ್ಕಾರಿ ಹುದ್ದೆಗಳನ್ನೂ ಪಡೆಯಲು ನಿಮ್ಮ ಕ್ಲಾಸುಗಳು ತುಂಬಾ ಅನುಕೂಲವಾಗುತ್ತದೆ ಸರ್...
ರೆಗುಲರ್ ಆಗಿ ಕ್ಲಾಸುಗಳನ್ನು ಕೇಳುತ್ತಾ ಯಾರು ಬೇಕಾದರೂ ಗೋರ್ಮೆಂಟ್ ಜಾಬ್ ಗಳನ್ನು ತೆಗೆದುಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದೀರ ಸರ್..
ನಿಮ್ಮ 4 ಗಂಟೆಯ ಕ್ಲಾಸು ಪ್ರತಿ ನಿಮಿಷ ಪ್ರತಿ ಸೆಕೆಂಡನ ಬೆಲೆ ಏನು ಅಂತ ತಿಳಿಸಿಕೊಟ್ಟಿದೆ ಸರ್.. ದಯವಿಟ್ಟು 4 ಗಂಟೆಯ ಕ್ಲಾಸಗಳನ್ನು ನಿಲ್ಲಿಸಬೇಡಿ..
ತುಂಬಾ ಧನ್ಯವಾದಗಳು ಸರ್ ನಿಮಗೆ..
IGacademy ದೊಡ್ಡದಾಗಿ ಬೆಳೆಯಲಿ... ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಸರ್
..

25.7k 0 47 87 718

🙏🤓🥰😍Sir i am vikas from belagavi I have selected in🔥 CISF edu nim 4pm class enda sadya aytu sir plus class na perfection batch ninda tumba help agide sir nivu ede Tara middle class boys 🙏help madatar eri Love your sir ❤️


Hi Sir nanu Mahesh.. nandu ssc gd nalli bsf select agide sir..4 gante class tumba help agide sir thank you very much sir 🥰❤️


𝗛𝗶𝗶 𝗦𝗶𝗿 𝗡𝗮𝗺𝗮𝘀𝘁𝗲...🙏🏻 𝗡𝗮𝗻𝘂 𝗔𝗸𝗮𝘀𝗵 𝗦𝗮𝗻𝗷𝘂 𝗕𝘂𝗱𝗶𝗵𝗮𝗹𝗸𝗮𝗿... 𝗡𝗮𝗻𝘂 𝗦𝘀𝗰 𝗚𝗱 𝘆𝗮𝗹𝗹𝗶 𝗖𝗥𝗣𝗙 𝗦𝗼𝗹𝗱𝗶𝗲𝗿 𝗮𝗮𝗴𝗶 𝘀𝗲𝗹𝗲𝗰𝘁 𝗮𝗮𝗴𝗶𝗱𝗱𝗶𝗻𝗶𝗿𝗶. 𝗦𝗶𝗿 𝗻𝗶𝗷𝗮𝘃𝗮𝗴𝗹𝘂 𝗻𝗮𝗻𝘂 𝗰𝗼𝗺𝗽𝗲𝘁𝗶𝘁𝗶𝘃𝗲 𝗲𝘅𝗮𝗺 𝗴𝗲 𝗽𝗿𝗲𝗽𝗮𝗿𝗮𝘁𝗶𝗼𝗻 𝘀𝘁𝗮𝗿𝘁 𝗺𝗮𝗱𝗶𝗱𝗮𝗴 𝗺𝗲𝗻𝘁𝗮𝗹 𝗮𝗯𝗶𝗹𝗶𝘁𝘆 𝗮𝗻𝗱𝗿𝗲 𝗯𝗵𝗮𝘆𝗮 𝗮𝗮𝗴𝘁𝗮 𝗶𝘁𝘁𝘂, 𝗮𝗮𝘃𝗮𝗴 𝗬𝗼𝘂𝗧𝘂𝗯𝗲 𝗻𝗮𝗹𝗹𝗶 𝗻𝗶𝘃 𝗺𝗮𝗱𝗶𝗱 𝗯𝗮𝘀𝗶𝗰 𝗰𝗹𝗮𝘀𝘀 𝗴𝗮𝗹𝘂 𝗻𝗮𝗻𝗴𝗲 𝗺𝗲𝗻𝘁𝗮𝗹 𝗮𝗯𝗶𝗹𝗶𝘁𝘆 𝗯𝗶𝗱𝘀𝗹𝗶𝗸𝗲 𝗲𝗮𝘀𝘆 𝗮𝗮𝘆𝘁𝘂..mattu 4pm class inda 𝗰𝘂𝘁𝗼𝗳𝗳 𝗰𝗹𝗲𝗮𝗿 𝗺𝗮𝗱𝗮𝗹𝘂 𝘀𝗮𝗱𝗵𝘆𝗲𝘃𝗮𝘆𝗶𝘁𝘂.. 𝗧𝗵𝗮𝗻𝗸 𝘆𝗼𝘂 𝘀𝗼 𝗺𝘂𝗰𝗵 𝘀𝗶𝗿 𝗻𝗶𝗺𝗺𝗶𝗻𝗱 𝗲𝘀𝗵𝘁𝗼 𝗯𝗮𝗱a 𝘃𝗶𝗱𝘆𝗮𝗿𝘁𝗵𝗶𝗴𝗮𝗹𝗶𝗴𝗲 𝗵𝗲𝗹𝗽 𝗮𝗮𝗴𝘁𝗮 𝗶𝗱𝗲... 𝗥𝗲𝗮𝗹𝗹𝘆 𝘁𝗵𝗮𝗻𝗸 𝘆𝗼𝘂 𝘀𝗼 𝗺𝘂𝗰𝗵 𝘀𝗶𝗿...🥰💖🙏🏻


NAMASTE SIR MY NAME SANTOSH.. I SELECTED IN CISF💌
THANKS FOR YOUR CHAPTER WISE AND 4PM CLASESS 💌🙏


ನಾನು ನಿಮ್ಮ ವಿದ್ಯಾರ್ಥಿ,
LAKKAPPA SHIVAPUTRA YALLATTI From ಬೆಳಗಾವಿ.
ಈಗ ನಾನು " CISF "ಆಲ್ಲಿ ಸೆಲೆಕ್ಟ್ ಆಗಿದಿನಿ with 134.4
/160 marks .

ನೀವು ಹೇಳಿ ಕೊಟ್ಟ MENTAL ABILITY CLASS ಯಿಂದ ತುಂಬಾ ಹೆಲ್ಪ ಆಗಿದೆ sir .

🙏🙏🙏🙏🙏

ನಿಮಗೆ ಕೋಟಿ ಕೋಟಿ ಧನ್ಯವಾದಗಳು SIR
ನೀವು ಹೇಳಿ ಕೊಟ್ಟ 2 LINE METHOD ತುಂಬಾ HELP ಆಯ್ತು EXAM ನಲ್ಲಿ TIME COVER ಮಾಡೋಕೆ.
ONCE AGAIN THANK YOU SO MUCH SIR...🙏🙏🙏🙏🙏
🙏 ಧನ್ಯವಾದಗಳು
🙏


Sir nandu matte nam tangindu ssc gd exam clear aytu.. ITBP matte CISF alli select aytu.. Sir nim 4 gante class dinda namge tumba help agide...Sir nim class indane Reasoning matte maths alli score chennagagide...Thank you so much for your guidance 🙏🙏

26.6k 0 16 33 280

Hi sir nanu Chethana, Mangalore City Police aagi select aagidini... nimma 4 gnte class inda mental ability bidsok tumbane help aytu and affirmation bariyodrinda negativity dura agi tumbane positive mindset barutte sir🙏🙏 thank you so much sir...

33.8k 0 17 52 277
Показано 20 последних публикаций.