🙏ನಮಸ್ಕಾರ ಗುರೂಜಿ.... ನನ್ನ ಹೆಸರು Uday Hamani ... Im from ಬೆಳಗಾವಿ💛❤️...ನೀವು ಮಾಡಿದ paid ಬ್ಯಾಚ್ ನಮ್ಗೆ ತುಂಬಾ ಚೆನ್ನಾಗಿ ಉಪಯುಕ್ತವಾಯಿತು... ಇದರಿಂದ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಾಯ ಆಯಿತು... ಮತ್ತು ನಿಮ್ಮ 2 ಲೈನ್ ಮೆಥಡ್ ತುಂಬಾ ಇಷ್ಟದ ಜೊತೆಗೆ ಅರ್ಥವೂ ಆಯ್ತು... ಸುಮಾರು 2 ತಿಂಗಳುಗಳ ವರೆಗೂ ಕ್ಲಾಸ್ ಮಾಡಿರಿ... ಅದು ನಮ್ಗೆ ಚೆನ್ನಾಗಿ ಯುಸ್ ಆಯ್ತು... ಇದರಿಂದ ನಾನು ಇವತ್ತು CRPF🔰 ಹುದ್ದೆಗೆ ಆಯ್ಕೆ ಆಗಿದ್ದೇನೆ..... ತುಂಬು ಹೃದಯದ ಧನ್ಯವಾದಗಳು ಸರ್... ಇದೇ ರೀತಿಯಾಗಿ ಎಲ್ಲರಿಗೂ ಯೂಸ್ ಆಗುವಂತೆ ಕ್ಲಾಸ್ ಹೇಳುವುದ ಜೊತೆಗೆ ಮೋಟಿವೇಷನ್ ಕೂಡಾ ಚೆನ್ನಾಗಿ ಹೇಳುತ್ತೀರಿ.... ಇನ್ನು ಮುಂದೆ ಇದೇ ರೀತಿಯಾಗಿ ಬಡವರ ಮಕ್ಕಳಿಗೆ ಯೂಸ್ ಆಗುವಂತೆ ಕ್ಲಾಸ್ ಮಾಡಿ... Tqsm Sir 🙏🙏 ಬದುಕನ್ನೂ ಬದಲಾಯಿಸಿ... ❤️🙏