What we think we believe.
what we believe we become.
ನಾವು ಏನು ಆಲೋಚಿಸುತ್ತೇವೋ,
ಅದನ್ನೇ ನಂಬುತ್ತೇವೆ.
ನಾವು ಏನು ನಂಬುತ್ತೇವೋ
ಅದೇ ಆಗಿ ಬಿಡುತ್ತೇವೆ!
ನಮ್ಮಿಂದ ಇದು ಸಾಧ್ಯ ಎಂದು ನಾವು ಮುನ್ನುಗ್ಗಿದರೆ, ಅದು ಸಾಧ್ಯವಾಗುತ್ತದೆ.
ಮನಸ್ಸು ಹೇಳಿದಂತೆ ನಾವು ನಡೆದು ಕೊಳ್ಳುವ ಬದಲು ನಾನು ಹೇಳಿದಂತೆ ನನ್ನ ಮನಸ್ಸು ಕೇಳುವಂತಾಗಬೇಕು, ನಮ್ಮ ಮನಸಿನ ಬಗ್ಗೆ ಅದನ್ನು ನಮ್ಮ ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳುವುದನ್ನು ನಾವು ಕಲಿಯಬೇಕು.
ನಮಗೆ ನಾವು ಏನು ಹೇಳಿಕೊಳ್ಳುತ್ತೇವೆ, ಬೇರೆಯವರಿಗೆ ಏನು ಹೇಳುತ್ತೇವೆ ಅನ್ನುವುದರ ಬಗ್ಗೆ ಗಮನ ಮತ್ತು ಎಚ್ಚರ ವಹಿಸುವುದು ಮುಖ್ಯ.
ನಮ್ಮ ಮನಸ್ಸನ್ನು ಅರಿತು ಕೊಳ್ಳುವುದು ಬಹಳ ಮುಖ್ಯ. ನಮ್ಮ ಮನಸ್ಸಿನ ಶಕ್ತಿಯನ್ನು ಅರಿತುಕೊಳ್ಳುವುದು ಮುಖ್ಯ.
ನಮಗೆ ನಾವು ನಂಬಿದ್ದಕ್ಕಿಂತ ಹೆಚ್ಚು ಶಕ್ತಿ ಇದೆ. ನಾವು ಅಂದುಕೊಂಡದ್ದಕ್ಕಿಂತ ಆಸಾಧಾರಣ ಕೆಲಸಗಳನ್ನು ಮಾಡುವ ಸಾಮರ್ಥ್ಯ ನಮ್ಮಲ್ಲಿದೆ. ನಮ್ಮ ಸಾಮರ್ಥ್ಯದ ಕುರಿತು ನಂಬಿಕೆ ಬೆಳೆಸಿಕೊಳ್ಳಬೇಕು. ಅದನ್ನು ನಮ್ಮ ಮನಸ್ಸಿಗೆ ನಾವೇ ಮನವರಿಕೆ ಮಾಡಿಕೊಡಬೇಕು. ಆಗ ಹಿಡಿದ ಕೆಲಸದಲ್ಲಿ ಯಶಸ್ಸು ಖಚಿತ!