Фильтр публикаций


KPSCVaan ಯಿಂದ ನಿಮಗಾಗಿ ದಿನಾಂಕ ಮಾರ್ಚ್ 27 2025 ರ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್, ಇದೀಗ ಈ ಲಿಂಕ್ ನಲ್ಲಿ ಲಭ್ಯವಿದ್ದು, ಕೂಡಲೇ ಭಾಗವಹಿಸಿ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ

ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ :
https://www.kpscvaani.com/quiz/daily-quizzes




KAS main exam new date announced 2025 : KPSCಯಿಂದ ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಮುಖ್ಯ ಪರೀಕ್ಷೆಯ ಹೊಸ ದಿನಾಂಕ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ

https://www.kpscvaani.com/flash-news/kas-main-exam-new-date-announced-2025/1533/

KPSC Vaani App Download ಮಾಡಲು ಇಲ್ಲಿ ಕ್ಲಿಕ್ ಮಾಡಿ :
https://play.google.com/store/apps/details?id=com.kpscvaani.kpscvaani&hl=en    

ನಮ್ಮ ಟೆಲಿಗ್ರಾಂ ಗುಂಪು ಸೇರಿಕೊಳ್ಳಲು:
https://t.me/kpscvaani


☘️🌼☘️ Hurun Global Rich List 2025: ಭಾರತದ ರೋಶ್ನಿ ನಾಡರ್ ವಿಶ್ವದ ಟಾಪ್-5 ಶ್ರೀಮಂತೆ

- ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2025: ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್‌ನ ಅಧ್ಯಕ್ಷೆ ರೋಶ್ನಿ ನಾಡರ್ ಮಲ್ಹೋತ್ರಾ ಈ ವರ್ಷ ಗ್ಲೋಬಲ್ ಟಾಪ್ 10 ಮಹಿಳಾ ಶ್ರೇಯಾಂಕಕ್ಕೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2025 ರ ಇತ್ತೀಚಿನ ಮಾಹಿತಿಯ ಪ್ರಕಾರ, ಮಲ್ಹೋತ್ರಾ ಪ್ರಸ್ತುತ ವಿಶ್ವದ ಐದನೇ ಶ್ರೀಮಂತ ಮಹಿಳೆ. ಅವರ ತಂದೆ ಎಚ್‌ಸಿಎಲ್ ಟೆಕ್‌ನಲ್ಲಿ ಶೇಕಡಾ 47 ರಷ್ಟು ಪಾಲನ್ನು ವರ್ಗಾಯಿಸಿದ ನಂತರ ಅವರು ಶ್ರೇಯಾಂಕಕ್ಕೆ ಏರಿದರು.

- ವ್ಯಾಪಾರ ಜಗತ್ತಿನಲ್ಲಿ ಪ್ರಮುಖ ಬದಲಾವಣೆ ಕಂಡುಬಂದಿದೆ. ದೇಶದ ಅತ್ಯಂತ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿಂದ ಹೊರಬಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ನಿವ್ವಳ ಮೌಲ್ಯವು 1 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಅವರ ಸಾಲ ಹೆಚ್ಚಾದ ಕಾರಣ ಇದು ಸಂಭವಿಸಿದೆ.

▪️ ಇನ್ನೂ ಹೆಚ್ಚಿನ ಪ್ರಚಲಿತ ಘಟನೆಗಳಿಗಾಗಿ ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ:
https://www.kpscvaani.com/current-affairs/




NTPC Green Energy Recruitment 2025 : NTPC ಗ್ರೀನ್ ಎನರ್ಜಿ ನೇಮಕಾತಿ 2025: 182 ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

https://www.kpscvaani.com/job-news/ntpc-green-energy-recruitment-2025/4053/

KPSC Vaani App Download ಮಾಡಲು ಇಲ್ಲಿ ಕ್ಲಿಕ್ ಮಾಡಿ :
https://play.google.com/store/apps/details?id=com.kpscvaani.kpscvaani&hl=en    

ನಮ್ಮ ಟೆಲಿಗ್ರಾಂ ಗುಂಪು ಸೇರಿಕೊಳ್ಳಲು:
https://t.me/kpscvaani


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ;
https://www.kpscvaani.com/current-affairs/bhaartkke-bheetti-niiddlu-rssyaa-adhykss-puttin-op/19037/details/


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ :
https://www.kpscvaani.com/current-affairs/elekttraanik-utpaadne-muncuunni-raassttrvaagi-bhaa/19036/details/




ಅರ್ಜಿ ಸಲ್ಲಿಸಲು ಕೊನೆಯ ಎರಡು ದಿನದ ಅವಕಾಶ l ಕೂಡಲೇ ಅರ್ಜಿ ಸಲ್ಲಿಸಿ

Punjab and Sind Bank Apprentices Recruitment 2025 : ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
https://www.kpscvaani.com/job-news/punjab-and-sind-bank-apprentices-recruitment-2025/4047/

KPSC Vaani App Download ಮಾಡಲು ಇಲ್ಲಿ ಕ್ಲಿಕ್ ಮಾಡಿ :
https://play.google.com/store/apps/details?id=com.kpscvaani.kpscvaani&hl=en    

ನಮ್ಮ ಟೆಲಿಗ್ರಾಂ ಗುಂಪು ಸೇರಿಕೊಳ್ಳಲು:
https://t.me/kpscvaani










ವಿಕ್ರಮ್ 3201 ಮತ್ತು ಕಲ್ಪನಾ 3201 ಮೈಕ್ರೋಪ್ರೊಸೆಸರ್‌ಗಳನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?
Опрос
  •   DRDO
  •   ISRO
  •   HAL
  •   BEL
124 голосов


ರಾಷ್ಟ್ರೀಯ ಗೋಕುಲ್ ಮಿಷನ್‌ಗೆ ಸಂಪುಟವು ಅನುಮೋದಿಸಿದ ಒಟ್ಟು ಪರಿಷ್ಕೃತ ವೆಚ್ಚ ಎಷ್ಟು?
Опрос
  •   ರೂ.1400 ಕೋಟಿ
  •   ರೂ.3400 ಕೋಟಿ
  •   ರೂ.2400 ಕೋಟಿ
  •   ರೂ.2000 ಕೋಟಿ
127 голосов


2030 ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಯಾವ ನಗರವನ್ನು ಪ್ರಸ್ತಾಪಿಸಿದೆ?
Опрос
  •   ಸೂರತ್
  •   ಲಕ್ನೋ
  •   ಪಾಟ್ನಾ
  •   ಅಹ್ಮದಾಬಾದ್


ಭ್ರಷ್ಟಾಚಾರ ಗ್ರಹಿಕೆ ಸೂಚ್ಯಾಂದಲ್ಲಿ (CPI) 180 ದೇಶಗಳ ಪೈಕಿ ಭಾರತವು ಎಷ್ಟನೇ ಸ್ಥಾನವನ್ನು ಪಡೆದಿದೆ?
Опрос
  •   95
  •   96
  •   97
  •   98
1 голосов


KPSCVaan ಯಿಂದ ನಿಮಗಾಗಿ ದಿನಾಂಕ ಮಾರ್ಚ್ 26 2025 ರ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್, ಇದೀಗ ಈ ಲಿಂಕ್ ನಲ್ಲಿ ಲಭ್ಯವಿದ್ದು, ಕೂಡಲೇ ಭಾಗವಹಿಸಿ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ

ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ :
https://www.kpscvaani.com/quiz/daily-quizzes


Uttara Kannada DC Office Recruitment 2025 : ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

https://www.kpscvaani.com/flash-news/uttara-kannada-dc-office-recruitment-2025/1532/

KPSC Vaani App Download ಮಾಡಲು ಇಲ್ಲಿ ಕ್ಲಿಕ್ ಮಾಡಿ :
https://play.google.com/store/apps/details?id=com.kpscvaani.kpscvaani&hl=en    

ನಮ್ಮ ಟೆಲಿಗ್ರಾಂ ಗುಂಪು ಸೇರಿಕೊಳ್ಳಲು: https: //
t.me/kpscvaani77y

Показано 20 последних публикаций.