PC Exam Updates:
📋✍🏻📋✍🏻📋✍🏻📋
⚫️ ನಾಳೆ (2026 ಅಗಸ್ಟ್-02 ರಂದು) ನಡೆಯಲಿದೆ 3,991 Civil Police Constable ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ.!!
⚫️ ಒಟ್ಟು ಹುದ್ದೆಗಳು: 3,991
ಒಟ್ಟು ಅರ್ಜಿ ಸಲ್ಲಿಕೆ : 3,90,715
ಅರ್ಹ ಅರ್ಜಿಗಳು: 3,68,858
ನಾನಾ ಕಾರಣಗಳಿಂದ ಗೈರಾಗುವವರ ಅಂದಾಜು: 1,18,000 ದಷ್ಟು
ಪರೀಕ್ಷೆಗೆ ಹಾಜರಾಗುವವರು (ಅಂದಾಜು) : 2,50,000
(1 ಹುದ್ದೆಗೆ 60-70 ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು)
⚫️ ಇದರಲ್ಲಿ ಯಾವುದೇ ರೀತಿಯ ತಯಾರಿ ಮಾಡದೇ ಹಾಗೂ ಕೇವಲ Knowledge purpose ಪರೀಕ್ಷೆ ಬರೆಯುವವರ ಅಂದಾಜು: 50,000
50% ಮಾತ್ರ ಈ ಪರೀಕ್ಷೆಗೆ ತಯಾರಿ ಮಾಡಿ (Physical doubt ಇದ್ರೂ) ಬರೆಯುವವರು: 1,00,000
ಇದೇ ಪರೀಕ್ಷೆಗಂತ ಕಾದು ಕುಳಿತು ಸಂಪೂರ್ಣ ತಯಾರಿ ಮಾಡಿಕೊಂಡು ಬರೆಯುವವರ ಅಂದಾಜು: 1,00,000
ಹಾಗಾದರೆ 1 ಹುದ್ದೆಗಾಗಿ Real fight ಇರೋದು ಕೇವಲ 25 ಅಭ್ಯರ್ಥಿಗಳಲ್ಲಿ.!!
⚫️ ಈ ಬಾರಿಯ ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ OMR ನಲ್ಲಿ ಖಾಲಿ ಬಿಟ್ಟು ಬರದೇ "ಉತ್ತರ ಗೊತ್ತಿಲ್ಲ" ಎನ್ನುವ 5ನೇ ಆಯ್ಕೆ (Option E) ಯನ್ನು Tick ಮಾಡಬೇಕು.!!
⚫️ ನೆನಪಿರಲಿ ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಹಾಗೂ ಉತ್ತರಿಸದೇ ಖಾಲಿ ಬಿಟ್ಟು Option E ಭರ್ತಿ ಮಾಡದ ಪ್ರಶ್ನೆಗಳಿಗೆ 0.25 ಅಂಕ (Negative Marks) ಕಳೆಯಲಾಗುತ್ತದೆ.!!
⚫️ Exam ಮುಗಿದ ದಿನವೇ ಬೆಂಗಳೂರಿನ & ಮರುದಿನ ಉಳಿದ ಜಿಲ್ಲೆಗಳ ಎಲ್ಲಾ ಅಭ್ಯರ್ಥಿಗಳ OMR Sheetಗಳು website ನಲ್ಲಿ Upload ಆಗುತ್ತವೆ.!!
✍🏻📋✍🏻📋✍🏻📋✍🏻📋