Репост из: VKINGDOM-Chase your Dreams📚(All exams )
Good morning VAO Aspirants...
1. VAO 1:3 ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಆಕ್ಷೇಪಣೆಗಳಿದ್ದರೆ ತತಕ್ಷಣವೇ ಸಂಬಂಧಪಟ್ಟ ಜಿಲ್ಲಾಧಿಕಾರಿ ಕಚೇರಿಗೆ ಸೂಕ್ತ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಆಕ್ಷೇಪಣೆ ಸಲ್ಲಿಸಿ.KEA ಪ್ರಕಟಿಸಿದ ಅಂಕಪಟ್ಟಿ , ನಿಮ್ಮ OMR ಮತ್ತು ಅರ್ಜಿ ಸಲ್ಲಿಸಿದ ಪ್ರತಿ ಈ ದಾಖಲೆಗಳು ನಿಮ್ಮ ಜೊತೆ ಇರಲಿ..
2. ಕೆಲವು ಅಭ್ಯರ್ಥಿಗಳು ವಿಶೇಷವಾಗಿ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ " ಸರ್ ನನ್ನ ಅಂಕಗಳು 1:3 ಹಾಗೆ ಪಟ್ಟಿಯಲ್ಲಿ ಬಂದಿರುವ ವ್ಯಕ್ತಿಗಿಂತ ಹೆಚ್ಚು ಇವೆ, ಆದರೆ ನನ್ನ ಹೆಸರು ಆಯ್ಕೆ ಪುಟ್ಟಿಯಲ್ಲಿ ಬಂದಿಲ್ಲ " ಎಂದು ಹೇಳುವಿರಿ.
ಇನ್ನೊಮ್ಮೆ ಖಚಿತಪಡಿಸಿಕೊಂಡು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ. ಒಬ್ಬರೇ ಹೋಗುವುದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಈ ಸಮಸ್ಯೆ ಉಂಟಾಗಿದ್ದಾರೆ ಎಲ್ಲರೂ ಒಟ್ಟಿಗೆ ಹೋಗುವುದು ಉತ್ತಮ.