ಗೆಳೆಯರೇ
ಕೆಎಎಸ್/ ಪಿಎಸ್ಐ 30 ನೇ ಬ್ಯಾಚ್ ಆರಂಭವಾಗುತ್ತಿದೆ.
ಈ ಬ್ಯಾಚಿನಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಿಕೊಡಲಾಗುತ್ತದೆ.
ಇದರ ಜೊತೆಗೆ ಪಿಎಸ್ಐ ಪರೀಕ್ಷೆಯ ಪತ್ರಿಕೆ 1 ಮತ್ತು ಪತ್ರಿಕೆ 2ರ ಸಂಪೂರ್ಣ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.
ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳಿಗೆ ಬೇಕಾದ ಸ್ಟ್ರಾಟ ಜಿ ಕ್ಲಾಸ್ ಗಳನ್ನು ಹೇಳಿಕೊಡಲಾಗುತ್ತದೆ.
ಪ್ರಬಂಧ ಬರೆಯಲು ಬೇಕಾಗುವ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ ಮತ್ತು ಕೆಲವು ಪ್ರಮುಖ ಪ್ರಬಂಧಗಳ ಪಿಡಿಎಫ್ ನೀಡಲಾಗುತ್ತದೆ.
ಈ ಬ್ಯಾಚ್ ಕೋರ್ಸ್ ನ ಅವಧಿ 4 + ತಿಂಗಳುಗಳ ಕಾಲ ಇರುತ್ತದೆ. ಆದಷ್ಟು ಬೇಗ ಪಠ್ಯಕ್ರಮ ಮುಗಿಸಿಕೊಡ ಲಾಗುತ್ತದೆ..
ಪಿಡಿಎಫ್ ರೂಪದಲ್ಲಿ ಎಲ್ಲಾ ವಿಷಯಗಳ ನೋಟ್ಸ್ ಅನ್ನು ನೀಡಲಾಗುತ್ತದೆ.
ರೆಕಾರ್ಡೆಡ್ ಮತ್ತು ಲೈವ್ ತರಗತಿಗಳು ಇರುತ್ತವೆ.
ಈ ಬ್ಯಾಚ್ ಕೋರ್ಸ್ ನ ಕ್ಲಾಸ್ ಗಳನ್ನು ಒಂದು ವರ್ಷದ ಅವಧಿಯವರೆಗೆ ತಾವು ಕೇಳಬಹುದು ಮತ್ತು ಡೌನ್ಲೋಡ್ ಮಾಡಿಕೊಳ್ಳ ಬಹುದು.
ಬ್ಯಾಚ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಭರತ್ ಸರ್ ಅವರ ಜೊತೆ ಗೂಗಲ್ ಮೀಟ್ ಇರುತ್ತದೆ .
ಈ ಬ್ಯಾಚ್ ಕೋರ್ಸ್ಗೆ ಸೇರಿಕೊಳ್ಳಲು ಕೊನೆಯ ದಿನಾಂಕ Dec 31st ,2024
JAN 01,2025 ರಿಂದ ತರಗತಿಗಳು ಆರಂಭವಾಗುತ್ತವೆ.