Officers Adda

Гео и язык канала: Индия, Каннада
Категория: Образование

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

Связанные каналы  |  Похожие каналы

Гео и язык канала
Индия, Каннада
Категория
Образование
Статистика
Фильтр публикаций

Репост из: Officers Adda
ಗೆಳೆಯರೇ

"ಕೆಎಎಸ್ ಕದನ"

ಇದು ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಮುಖ ಟಾಪಿಕ್ ಗಳನ್ನು ಕವರ್ ಮಾಡಿಕೊಡುವ ವಿಶಿಷ್ಟವಾದ ಬ್ಯಾಚ್ ಕೋರ್ಸ್ ಆಗಿದೆ.

ಕೆಎಎಸ್ ಮುಖ್ಯ ಪರೀಕ್ಷೆಯ ಶೇಕಡ 80ರಷ್ಟು ಪಠ್ಯಕ್ರಮವನ್ನು ಕವರ್ ಮಾಡಿಕೊಳ್ಳಲಾಗುತ್ತದೆ..
(ಕಳೆದ ವರ್ಷದ ಮುಖ್ಯ ಪರೀಕ್ಷೆಗಳಲ್ಲಿ ಯಾವ ಯಾವ ವಿಷಯಗಳ ಮೇಲೆ ಹೆಚ್ಚಿನ ಪ್ರಶ್ನೆಗಳು ಬಂದಿರುತ್ತವೆಯೋ ಅದರ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ)

ಭರತ್ ಸರ್ ಅವರು ತೆಗೆದುಕೊಳ್ಳುವ ತರಗತಿಗಳು

ನೈತಿಕತೆ, ಸಮಗ್ರತೆ ಮತ್ತು ಅಭಿಕ್ಷಮತೆ

ಅಂತರಾಷ್ಟ್ರೀಯ ಸಂಬಂಧಗಳು

ಪ್ರಬಂಧ ಬರವಣಿಗೆ

ಅನ್ಸರ್ ರೈಟಿಂಗ್ ಟ್ರಿಕ್ಸ್ ಕ್ಲಾಸೆಸ್

ಹಿಂದಿನ ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಶ್ನೆಗಳನ್ನು ಬಿಡಿಸುವುದು.

ಸ್ಟ್ರಾಟಜಿ ಕ್ಲಾಸಸ್

ಸುಮಾರು ನಾಲ್ಕು ತಿಂಗಳುಗಳ ಕಾಲ ಲೈವ್ ತರಗತಿಗಳು ಇರುತ್ತವೆ. ತದನಂತರ ಎಂಟು ತಿಂಗಳಗಳವರೆಗೆ ರೆಕಾರ್ಡೆಡ್ ತರಗತಿಗಳನ್ನು ನೋಡಬಹುದು. (Total 12 months)

ಬೋಧಿಸಿದ ಎಲ್ಲ ವಿಷಯಗಳ ಪಿಡಿಎಫ್ ಅನ್ನು ನೀಡಲಾಗುತ್ತದೆ.

ಭರತ್ ಸರ್ ಅವರ ಜೊತೆಗೆ ಗೂಗಲ್ ಮೀಟ್ ಸೌಲಭ್ಯ ಇರುತ್ತದೆ.

ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಯನ್ನು ಕವರ್ ಮಾಡಲಾಗುತ್ತದೆ.

ಈ ಕೋರ್ಸ್ ಮುಗಿಯುವ ಹಂತಕ್ಕೆ ತಲುಪಿದಾಗ ಪ್ರಬಂಧ ಹಾಗೂ ಸಾಮಾನ್ಯ ಅಧ್ಯಯನ ಪತ್ರಿಕೆಗಳ ಮೇಲೆ ಒಂದೊಂದು ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ.

ಈ ಪ್ರಶ್ನೆ ಪತ್ರಿಕೆಗಳನ್ನು ತಾವು ಉತ್ತರಿಸಿ ಬರೆದು ಕಳುಹಿಸಬೇಕು.

ತಮ್ಮ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಕೋರ್ಸ್ ಗೆ ಸೇರಿಕೊಳ್ಳಲು ಕೊನೆಯ ದಿನಾಂಕ ಜನವರಿ 15, 2025.

ಕೋರ್ಸ್ ಆರಂಭವಾಗುವ ದಿನಾಂಕ ಜನವರಿ 15, 2025..

Репост из: Officers Adda

Репост из: Officers Adda
Видео недоступно для предпросмотра
Смотреть в Telegram
ಗೆಳೆಯರೇ
ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಭರತ್ ಸರ್ ಅವರ "ಭಾರತದ ಸಂವಿಧಾನ" ಹಾಗೂ "ಭಾರತದ ಅರ್ಥಶಾಸ್ತ್ರ" ವಿಷಯಗಳ ಮೇಲಿನ ರೆಕಾರ್ಡೆಡ್ ಕೋರ್ಸ್ ಅನ್ನು ಅಪ್ಲೋಡ್ ಮಾಡಲಾಗಿದೆ.
ಈ ಕೋರ್ಸ್ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಂತ ಕೈಗಟುಕುವ ದರದಲ್ಲಿ ಸಿಗುವಂತೆ ಮಾಡಲಾಗಿದೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ...👍💐

Dipa Karmakar, who recently announced her retirement, was associated with which sports?
Опрос
  •   [A] Gymnastic
  •   [B] Badminton
  •   [C] Hockey
  •   [D] Tennis
326 голосов

ವಿವಾದ್ ಸೇ ವಿಶ್ವಾಸ್ ಯೋಜನೆಯು ಯಾವ ವಲಯಕ್ಕೆ ಸಂಬಂಧಿಸಿದೆ?
Опрос
  •   [A] ಕೃಷಿ
  •   [B] ತೆರಿಗೆ
  •   [C] ವಿಜ್ಞಾನ ಮತ್ತು ತಂತ್ರಜ್ಞಾನ
  •   [D] ಶಿಕ್ಷಣ
384 голосов

👆👆👆 Books Also available in Bangalore
Contact: 9164006434

Also Available in Avenue road Bangalore

ಪೆರುವಿನಲ್ಲಿ ನಡೆದ ISSF ಜೂನಿಯರ್ ವರ್ಲ್ಡ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಎಷ್ಟು ಪದಕಗಳನ್ನು ಗೆದ್ದಿದೆ?
Опрос
  •   [A] 18
  •   [B] 20
  •   [C] 24
  •   [D] 30
933 голосов

Репост из: Officers Adda

ಗೆಳೆಯರೇ

"ಕೆಎಎಸ್ ಕದನ"

ಇದು ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಮುಖ ಟಾಪಿಕ್ ಗಳನ್ನು ಕವರ್ ಮಾಡಿಕೊಡುವ ವಿಶಿಷ್ಟವಾದ ಬ್ಯಾಚ್ ಕೋರ್ಸ್ ಆಗಿದೆ.

ಕೆಎಎಸ್ ಮುಖ್ಯ ಪರೀಕ್ಷೆಯ ಶೇಕಡ 80ರಷ್ಟು ಪಠ್ಯಕ್ರಮವನ್ನು ಕವರ್ ಮಾಡಿಕೊಳ್ಳಲಾಗುತ್ತದೆ..
(ಕಳೆದ ವರ್ಷದ ಮುಖ್ಯ ಪರೀಕ್ಷೆಗಳಲ್ಲಿ ಯಾವ ಯಾವ ವಿಷಯಗಳ ಮೇಲೆ ಹೆಚ್ಚಿನ ಪ್ರಶ್ನೆಗಳು ಬಂದಿರುತ್ತವೆಯೋ ಅದರ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ)

ಭರತ್ ಸರ್ ಅವರು ತೆಗೆದುಕೊಳ್ಳುವ ತರಗತಿಗಳು

ನೈತಿಕತೆ, ಸಮಗ್ರತೆ ಮತ್ತು ಅಭಿಕ್ಷಮತೆ

ಅಂತರಾಷ್ಟ್ರೀಯ ಸಂಬಂಧಗಳು

ಪ್ರಬಂಧ ಬರವಣಿಗೆ

ಅನ್ಸರ್ ರೈಟಿಂಗ್ ಟ್ರಿಕ್ಸ್ ಕ್ಲಾಸೆಸ್

ಹಿಂದಿನ ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಶ್ನೆಗಳನ್ನು ಬಿಡಿಸುವುದು.

ಸ್ಟ್ರಾಟಜಿ ಕ್ಲಾಸಸ್

ಸುಮಾರು ನಾಲ್ಕು ತಿಂಗಳುಗಳ ಕಾಲ ಲೈವ್ ತರಗತಿಗಳು ಇರುತ್ತವೆ. ತದನಂತರ ಎಂಟು ತಿಂಗಳಗಳವರೆಗೆ ರೆಕಾರ್ಡೆಡ್ ತರಗತಿಗಳನ್ನು ನೋಡಬಹುದು. (Total 12 months)

ಬೋಧಿಸಿದ ಎಲ್ಲ ವಿಷಯಗಳ ಪಿಡಿಎಫ್ ಅನ್ನು ನೀಡಲಾಗುತ್ತದೆ.

ಭರತ್ ಸರ್ ಅವರ ಜೊತೆಗೆ ಗೂಗಲ್ ಮೀಟ್ ಸೌಲಭ್ಯ ಇರುತ್ತದೆ.

ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಯನ್ನು ಕವರ್ ಮಾಡಲಾಗುತ್ತದೆ.

ಈ ಕೋರ್ಸ್ ಮುಗಿಯುವ ಹಂತಕ್ಕೆ ತಲುಪಿದಾಗ ಪ್ರಬಂಧ ಹಾಗೂ ಸಾಮಾನ್ಯ ಅಧ್ಯಯನ ಪತ್ರಿಕೆಗಳ ಮೇಲೆ ಒಂದೊಂದು ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ.

ಈ ಪ್ರಶ್ನೆ ಪತ್ರಿಕೆಗಳನ್ನು ತಾವು ಉತ್ತರಿಸಿ ಬರೆದು ಕಳುಹಿಸಬೇಕು.

ತಮ್ಮ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಕೋರ್ಸ್ ಗೆ ಸೇರಿಕೊಳ್ಳಲು ಕೊನೆಯ ದಿನಾಂಕ ಜನವರಿ 15, 2025.

ಕೋರ್ಸ್ ಆರಂಭವಾಗುವ ದಿನಾಂಕ ಜನವರಿ 15, 2025..

ರಾಷ್ಟ್ರೀಯ ವನ್ಯಜೀವಿ ಸಪ್ತಾಹ 2024 ಅನ್ನು ಯಾವಾಗ ಆಚರಿಸಲಾಗುತ್ತದೆ?
Опрос
  •   [A] ಸೆಪ್ಟೆಂಬರ್ 1-7
  •   [B] ಅಕ್ಟೋಬರ್ 2-8
  •   [C] ನವೆಂಬರ್ 10-16
  •   [D] ಡಿಸೆಂಬರ್ 20-26
4 голосов

LIVE NOW...

LIVE AT 9.15AM...

Репост из: Officers Adda

Репост из: Officers Adda

Показано 20 последних публикаций.