Репост из: Officers Adda
ಗೆಳೆಯರೇ
"ಕೆಎಎಸ್ ಕದನ"
ಇದು ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಮುಖ ಟಾಪಿಕ್ ಗಳನ್ನು ಕವರ್ ಮಾಡಿಕೊಡುವ ವಿಶಿಷ್ಟವಾದ ಬ್ಯಾಚ್ ಕೋರ್ಸ್ ಆಗಿದೆ.
ಕೆಎಎಸ್ ಮುಖ್ಯ ಪರೀಕ್ಷೆಯ ಶೇಕಡ 80ರಷ್ಟು ಪಠ್ಯಕ್ರಮವನ್ನು ಕವರ್ ಮಾಡಿಕೊಳ್ಳಲಾಗುತ್ತದೆ..
(ಕಳೆದ ವರ್ಷದ ಮುಖ್ಯ ಪರೀಕ್ಷೆಗಳಲ್ಲಿ ಯಾವ ಯಾವ ವಿಷಯಗಳ ಮೇಲೆ ಹೆಚ್ಚಿನ ಪ್ರಶ್ನೆಗಳು ಬಂದಿರುತ್ತವೆಯೋ ಅದರ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ)
ಭರತ್ ಸರ್ ಅವರು ತೆಗೆದುಕೊಳ್ಳುವ ತರಗತಿಗಳು
ನೈತಿಕತೆ, ಸಮಗ್ರತೆ ಮತ್ತು ಅಭಿಕ್ಷಮತೆ
ಅಂತರಾಷ್ಟ್ರೀಯ ಸಂಬಂಧಗಳು
ಪ್ರಬಂಧ ಬರವಣಿಗೆ
ಅನ್ಸರ್ ರೈಟಿಂಗ್ ಟ್ರಿಕ್ಸ್ ಕ್ಲಾಸೆಸ್
ಹಿಂದಿನ ಕೆಎಎಸ್ ಮುಖ್ಯ ಪರೀಕ್ಷೆಯ ಪ್ರಶ್ನೆಗಳನ್ನು ಬಿಡಿಸುವುದು.
ಸ್ಟ್ರಾಟಜಿ ಕ್ಲಾಸಸ್
ಸುಮಾರು ನಾಲ್ಕು ತಿಂಗಳುಗಳ ಕಾಲ ಲೈವ್ ತರಗತಿಗಳು ಇರುತ್ತವೆ. ತದನಂತರ ಎಂಟು ತಿಂಗಳಗಳವರೆಗೆ ರೆಕಾರ್ಡೆಡ್ ತರಗತಿಗಳನ್ನು ನೋಡಬಹುದು. (Total 12 months)
ಬೋಧಿಸಿದ ಎಲ್ಲ ವಿಷಯಗಳ ಪಿಡಿಎಫ್ ಅನ್ನು ನೀಡಲಾಗುತ್ತದೆ.
ಭರತ್ ಸರ್ ಅವರ ಜೊತೆಗೆ ಗೂಗಲ್ ಮೀಟ್ ಸೌಲಭ್ಯ ಇರುತ್ತದೆ.
ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಯನ್ನು ಕವರ್ ಮಾಡಲಾಗುತ್ತದೆ.
ಈ ಕೋರ್ಸ್ ಮುಗಿಯುವ ಹಂತಕ್ಕೆ ತಲುಪಿದಾಗ ಪ್ರಬಂಧ ಹಾಗೂ ಸಾಮಾನ್ಯ ಅಧ್ಯಯನ ಪತ್ರಿಕೆಗಳ ಮೇಲೆ ಒಂದೊಂದು ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ.
ಈ ಪ್ರಶ್ನೆ ಪತ್ರಿಕೆಗಳನ್ನು ತಾವು ಉತ್ತರಿಸಿ ಬರೆದು ಕಳುಹಿಸಬೇಕು.
ತಮ್ಮ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಕೋರ್ಸ್ ಗೆ ಸೇರಿಕೊಳ್ಳಲು ಕೊನೆಯ ದಿನಾಂಕ ಜನವರಿ 15, 2025.
ಕೋರ್ಸ್ ಆರಂಭವಾಗುವ ದಿನಾಂಕ ಜನವರಿ 15, 2025..