ಸ್ಪರ್ಧಾ ವೇದಿಕೆ [NEVER GIVE UP] 📚


Kanal geosi va tili: Hindiston, Kannada
Toifa: Ta’lim


"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು."
🔰 OWNER :- @Owner_123
🔰 Whatsapp : @Owner_123
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

Связанные каналы  |  Похожие каналы

Kanal geosi va tili
Hindiston, Kannada
Statistika
Postlar filtri




💥ಮ್ಯಾನ್ ಬುಕರ್  ಪ್ರಶಸ್ತಿ‌ ಪಡೆದ ಭಾರತೀಯರು💥

🌷ವಿ.ಎಸ್ ನೈಪಾಲ್.... ಇನ್ ದಿ ಪ್ರಿ ಸ್ಟೇಟ್-1971

🌷ಸಲ್ಮಾನ್ ರಶ್ದಿ..... ಮಿಡ್ ನೈಟ್ ಚಿರ್ಲ್ಡನ್ಸ್-1981

🌷 ಅರುಂಧತಿ ರಾಯ್: ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್-1997

🌷ಕಿರಣ್ ದೇಸಾಯಿ.... ಇನ್ ಹೆರಿಟನ್ಸ್ ಆಫ್ ಲಾಸ್-2006

🌷ಅರವಿಂದ ಅಡಿಗ..... ದಿ ವೈಟ್ ಟೈಗರ್-2008


🚔ಅನುವಂಶೀಯವಾಗಿ ಬರುವ ರೋಗಗಳು🚔

🧩 ಹಿಮೋಫಿಲಿಯಾ

🧩 ಬಣ್ಣ ಗುರುಡುತನ

🧩 ಡೌನ್ ಸಿಂಡ್ರೋಮ್

🧩 ಪ್ರೋಜೇರಿಯಾ

🧩 ಫಿನೈಲ್ ಕಿಟೋನ್ಯುರಿಯಾ

🧩 ಜನ್ಮಜಾತ ಹೃದಯ ತೊಂದರೆ

🧩 ಸಿಕಲ್ ಸೆಲ್ ಅನೀಮಿಯಾ

🧩 ತೊನ್ನು

🧩 ಸೀಳುತುಟಿ

🧩 ಏರಿಥ್ರೋ ಬ್ಲಾಸ್ಟೋಸಿಸ್ ಫೆಟಾಲಿಸ್.


CA

🌲ಮಣ್ಣಿನ ಮಾಲಿನ್ಯವನ್ನು ನಿಭಾಯಿಸಲು ಮತ್ತು ಕೃಷಿಯನ್ನು ಉತ್ತೇಜಿಸಲು ಯಾವ ಸಂಸ್ಥೆಯು ಇತ್ತೀಚೆಗೆ ಬ್ಯಾಕ್ಟೀರಿಯಾವನ್ನು ಅಭಿವೃದ್ಧಿಪಡಿಸಿದೆ?
ಉತ್ತರ:- IIT ಬಾಂಬೆ
🌲31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಅನ್ನು ಯಾವ ನಗರದಲ್ಲಿ ಆಯೋಜಿಸಲಾಗುವುದು?
ಉತ್ತರ:- ಭೋಪಾಲ್
🌲ಇತ್ತೀಚೆಗೆ ಯಾವ ದೇಶವು ವಿಶ್ವದ ಅತ್ಯಂತ ವೇಗದ ವೇಗದ ರೈಲು CR450 ಮಾದರಿಯನ್ನು ಪ್ರಾರಂಭಿಸಿದೆ?
ಉತ್ತರ:- ಚೀನಾ
🌲ಅರಣ್ಯ ಪರಿಸರ ವ್ಯವಸ್ಥೆಯನ್ನು ಹಸಿರು ಜಿಡಿಪಿಗೆ ಲಿಂಕ್ ಮಾಡಿದ ಮೊದಲ ರಾಜ್ಯ ಯಾವುದು?
ಉತ್ತರ:- ಛತ್ತೀಸ್‌ಗಢ
🌲ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ನಟಿ ಯಾರು?
ಉತ್ತರ:- ಮೀನಾ ಕುಮಾರಿ




💧💧💧ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಅವುಗಳ ಪ್ರಧಾನ ಕಛೇರಿ 💧💧💧


➡️ವಿಶ್ವಸಂಸ್ಥೆ - ನ್ಯೂಯಾರ್ಕ್, USA

➡️ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ (UNICEF) - ನ್ಯೂಯಾರ್ಕ್, USA

➡️ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) - ನ್ಯೂಯಾರ್ಕ್, USA

➡️ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) - ವಾಷಿಂಗ್ಟನ್ DC, ಯುನೈಟೆಡ್ ಸ್ಟೇಟ್ಸ್

➡️ವಿಶ್ವ ಆರೋಗ್ಯ ಸಂಸ್ಥೆ (WHO)-  ಜಿನೀವಾ, ಸ್ವಿಟ್ಜರ್ಲೆಂಡ್

➡️ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ- ಜಿನೀವಾ, ಸ್ವಿಟ್ಜರ್ಲೆಂಡ್

➡️ವಿಶ್ವ ಹವಾಮಾನ ಸಂಸ್ಥೆ (WMO)- ಜಿನೀವಾ, ಸ್ವಿಟ್ಜರ್ಲೆಂಡ್

➡️ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO)- ಜಿನೀವಾ, ಸ್ವಿಟ್ಜರ್ಲೆಂಡ್


upsc_and_kpsc:
ಕನ್ನಡದ ಮೊದಲುಗಳು 💛❤️

1) 'ಕಾಳಿದಾಸ ಸಮ್ಮಾನ್' ಪ್ರಶಸ್ತಿಯನ್ನು ಮೊದಲು ಪಡೆದ ಹಿಂದೂಸ್ತಾನಿ ಸಂಗೀತಗಾರ - ಮಲ್ಲಿಕಾರ್ಜುನ ಮನ್ಸೂರ್,

2) ಹಿಂದಿಯಲ್ಲಿ ಪ್ರಕಟವಾದ ಮತ್ತು ಪ್ರದರ್ಶನಗೊಂಡ ಕನ್ನಡದ ಮೊದಲ ನಾಟಕ - ಕೇಳು ಜನಮೇಜಯ (ಶ್ರೀರಂಗ),

3) ಲಂಡನ್ನಿನ 'ರಾಯಲ್ ಜಿಯೋಲಾಜಿಕಲ್' ಸೊಸೈಟಿಯ ಫೆಲೋಷಿಪ್ ಪಡೆದ ಮೊದಲಿಗ - ಟಿ.ಪಿ. ಕೈಲಾಸಂ,

4) 'ಮೂರ್ತಿದೇವಿ' ಪುರಸ್ಕಾರವನ್ನು ಪಡೆದ ಮೊದಲಿಗ
- ಸಿ.ಕೆ. ನಾಗರಾಜರಾವ್.

5) 'ಕಬೀರ್ ಸಮ್ಮಾನ್' ಪ್ರಶಸ್ತಿ ಪಡೆದ ಮೊದಲಿಗ
- ಎಂ. ಗೋಪಾಲಕೃಷ್ಣ ಅಡಿಗ.

8) ಕನ್ನಡದ ಮೊದಲ ತಾಂತ್ರಿಕ ಪದಕೋಶ
- ಔದ್ಯಮಿಕ ನಿಘಂಟು.

9) ಕನ್ನಡದ ಮೊದಲ ಪ್ರಾಧ್ಯಾಪಕರು
- ಟಿ.ಎಸ್.ವೆಂಕಣ್ಣಯ್ಯ.

10) ಕನ್ನಡದ ಮೊದಲ ಜೀವನ ಚರಿತ್ರೆಯ ಕೃತಿ - ಕುಣಿಗಲ್ ರಾಮಾಶಾಸ್ತ್ರಿ.

11) ಕನ್ನಡದ ಮೊದಲ ದಿನಪತ್ರಿಕೆ
- ಮಂಗಳೂರು ಸಮಾಚಾರ್.

12) ಕನ್ನಡದ ಮೊದಲ ಮಕ್ಕಳ ವಿಶ್ವಕೋಶ
- ಬಾಲಪ್ರಪಂಚ (ಕಾರಂತ).

14) ಕನ್ನಡದ ಮೊದಲ ಪ್ರಬಂಧ ಸಂಕಲನ
- ಲೋಕರಹಸ್ಯ.

15) ಕನ್ನಡದ ಮೊದಲ ವೈದ್ಯ ಗ್ರಂಥ
– ಗೋವೈದ್ಯ

16) ಕನ್ನಡ ಸಾಹಿತ್ಯದ ಮೊದಲ ನಿಘಂಟು'
- ರನ್ನಕಂದ (ಕಾವ್ಯ).

17) ಕನ್ನಡದ ಮೊದಲ ಆಯುರ್ವೇದ ಗ್ರಂಥ
- ಕರ್ನಾಟಕ ಕಲ್ಯಾಣಕಾರಕ.

18) ಕನ್ನಡದ ಮೊದಲ ಪ್ರವಾಸ ಕಥೆ
- ದಕ್ಷಿಣ ಭಾರತ ಯಾತ್ರೆ,

19) ಕನ್ನಡದ ಮೊದಲ ಗದ್ಯ ನಿಘಂಟು
- ಕರ್ನಾಟಕ ಶಬ್ದಸಾರ.


🌴 ಕರ್ನಾಟಕದ ಪ್ರಮುಖ ವನ್ಯ ಜೀವಿಧಾಮಗಳು
~~
1. ರಂಗನತಿಟ್ಟು - ಮಂಡ್ಯ -1940
2. ಅರಬ್ಬಿತಿಟ್ಟು -ಮೈಸೂರು-1950
3. ಬ್ರಹ್ಮಗಿರಿ -ಕೊಡಗು-1974
4. ಮೂಕಾಂಬಿಕಾ -ಉಡುಪಿ -1974
5.  ನುಗು- ಮೈಸೂರು-1974

6. ಶರಾವತಿ ಘಾಟ್-ಶಿವಮೊಗ್ಗ -1974
7. ಸೋಮೇಶ್ವರ -ದಕ್ಷಿಣ ಕನ್ನಡ -1974
8.  ಶೆಟ್ಟಹಳ್ಳಿ -ಶಿವಮೊಗ್ಗ -1974
9. ರಾಣೆಬೆನ್ನೂರು-ಹಾವೇರಿ -1974
10. ಪುಷಗಿರಿ -ಕೊಡಗು-1974
11. ಮೇಲುಕೋಟೆ -ಮಂಡ್ಯ - 1974
12. ಘಟಪ್ರಭಾ - ಬೆಳಗಾವಿ-1974
13. ಕಾವೇರಿ- ಚಾಮರಾಜನಗರ-1987
14. ತಲಕಾವೇರಿ- ಕೊಡಗು-1987
15. ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981
16. ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974
17. ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987
18. ದಾಂಡೇಲಿ-ಉತ್ತರ ಕನ್ನಡ -1987
19. ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989
20. ದರೋಜಿ ಕರಡಿ ಧಾಮ -ಬಳ್ಳಾರಿ-1989
21. ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009




ಸ್ಪರ್ಧಾ ವೇದಿಕೆ [NEVER GIVE UP] 📚 dan repost
🔴ಭಾರತದ ಪ್ರಮುಖ ಬುಡಕಟ್ಟ ಜನಾಂಗಗಳು 🔴

» ಬುಡಕಟ್ಟು ಜನಾಂಗಗಳು «≈» ರಾಜ್ಯ «

» ಅಬೋರ್ಸ್ - ಅರುಣಾಚಲ ಪ್ರದೇಶ & ಅಸ್ಸಾಂ

» ಆದಿ ಅಪಾತನಿ - ಅರುಣಾಚಲ್ ಪ್ರದೇಶ

» ಅಂಗಾಮಿ ಅವೋ - ನಾಗಾಲ್ಯಾಂಡ್

» ಬಡಗಾಸ್ - ತಮಿಳುನಾಡು

» ಬೈಗಾ - ಛತ್ತೀಸ್ಗಢ ಮಧ್ಯಪ್ರದೇಶ

» ಭಿಲ್ - ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನ

» ಲೆಪ್ಚ - ಸಿಕ್ಕಿಂ

» ಬೀರ್ ಹೋರ್ - ಬಿಹಾರ್

» ಬೋಡೋ - ಅಸ್ಸಾಂ

» ಫರವಾಲ್ - ಉತ್ತರ ಪ್ರದೇಶ

» ಕುಮಾವೋನ್ - ಉತ್ತರ ಪ್ರದೇಶ

» ಗಡ್ಡಿ - ಹಿಮಾಚಲ ಪ್ರದೇಶ

» ಗಾರೋ - ಮೇಘಾಲಯ

» ಗೊಂಡ - ಮಧ್ಯಪ್ರದೇಶ,ಜಾರ್ಖಂಡ್, ಒರಿಸ್ಸಾ ಮತ್ತು ಆಂಧ್ರಪ್ರದೇಶ

» ಕಾರ್ಬಿ - ಅಸ್ಸಾಂ

» ಖಾಸಿ - ಮೇಘಾಲಯ

» ಕೊಂಡ - ಒರಿಸ್ಸಾ

» ಕುಕಿ - ಮಣಿಪುರ

» ಮೀನಾ - ರಾಜಸ್ಥಾನ


🪴ಹಸಿರು ಚಹಾದಲ್ಲಿನ ಈ ಒಂದು ಘಟಕವು ಆಯಾಸವನ್ನು ಶಮನಗೊಳಿಸುತ್ತದೆ.? [Labour Inspector-2008]
👉ಕ್ಯಾಟಿಕ್ವೆನ್

🪴ನೀರಿನ ಉಷ್ಣಾಮಾನ ಹೆಚ್ಚಾದಾಗ ಬಾಷ್ಫೀಭವನದ ವೇಗ .... [Ded-2008]
👉ಹೆಚ್ಚುತ್ತದೆ

🪴ಕೋಶ ವಿಭಾಜನೆಯಲ್ಲಿ ಭಾಗವಹಿಸುವ ಸಸ್ಯ ಹಾರ್ಮೋನು ? [Surveyer-2008]
👉ಸೈಟಕಿನಿನ್

🪴ಆಧುನಿಕ ಔಷಧಿ ಶಾಸ್ತ್ರದ ಪಿತಾಮಹ ಯಾರು [S.D.A-2017]
👉ಹಿಪ್ಪೊಕ್ರೇಟಸ್

🪴ಅಯೋಡಿನ್ ಹೊಂದಿರುವ ಹಾರ್ಮೋನು [PDO-2017]
👉ಥೈರಾಕ್ಸಿನ್

🪴ಗೋಲ್ಡನ್ ರೈಸ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ [PDO-2017]
👉ವಿಟಮಿನ್ ಎ

🪴ಗಿಡದ ಯಾವ ಭಾಗದಿಂದ ಅರಿಶಿನವನ್ನು ಪಡೆಯಲಾಗುತ್ತದೆ [RSI-2008]
👉ಕಾಂಡ

🪴ಸಾಸಿವೆ ಗಿಡದ ಹೂವಿನ ಬಣ್ಣ ಯಾವುದು [PSI-2000]
👉ಹಳದಿ

🪴ಸೋಡಿಯಂ ಕ್ಲೋರೈಡ್ ರಾಸಾಯನಿಕ ಸೂತ್ರ [S.D.A -2008]
👉NaCl

🪴ಸಾಮಾನ್ಯ ಆರೋಗ್ಯದ ಒಬ್ಬ ಮನುಷ್ಯನ ರಕ್ತದ ಪಿಎಚ್ ಮೌಲ್ಯ ಎಷ್ಟು [IAS-2008]
👉7.35 - 7.45

🪴ರಾಸಾಯನಿಕವಾಗಿ ಲೋಹ ಮತ್ತು ಅಲೋಹ ವಾಗಿರುವ ಧಾತು ಯಾವುದು [RRB-2005]
👉ಬೋರಾನ್

🪴ಹೈಡ್ರೋಪೋನಿಕ್ಸ್ ಎಂದರೆ [IAS-1982]
👉ಮಣ್ಣಿನ ಸಹಾಯವಿಲ್ಲದೆ ಸಸ್ಯಗಳನ್ನು ಬೆಳೆಸುವುದು

🪴ಸಮುದ್ರ ನೀರಿನಲ್ಲಿ ಮುಳುಗಿ ಎದ್ದಾಗ ಚಳಿ ಯಾಗಲು ಕಾರಣ [IAS-1984]
👉ದೇಹದಿಂದ ಭಾಷ್ಪಗೊಳುವ ನೀರು

🪴ನೀರಿನ ಶುದ್ಧ ಸ್ವರೂಪ [B.Ed -2007]
👉ಮಳೆನೀರು
.


CA

⛳️ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಇತ್ತೀಚೆಗೆ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
ಉತ್ತರ:- ಭುವನೇಶ್ ಕುಮಾರ್
⛳️ಅಲ್ಪಸಂಖ್ಯಾತರ ಹಕ್ಕುಗಳ ಮಹತ್ವವನ್ನು ಗುರುತಿಸಲು ವಿಶ್ವಾದ್ಯಂತ ಯಾವ ದಿನಾಂಕದಂದು ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ?
ಉತ್ತರ:- ಡಿಸೆಂಬರ್ 18
⛳️38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗುವುದು?
ಉತ್ತರ:- ಉತ್ತರಾಖಂಡ
⛳️ಭಾರತದಲ್ಲಿ ಹಣಕಾಸು ಸ್ಥಿರತೆಯ ವರದಿಯನ್ನು ಯಾರು ಬಿಡುಗಡೆ ಮಾಡುತ್ತಾರೆ?
ಉತ್ತರ:- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
⛳️ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಯಾರು ಆಯ್ಕೆಯಾಗಿದ್ದಾರೆ?
ಉತ್ತರ:- Tayyab Ikram


👉 ವಿಕ್ಟೋರಿಯಾ ಸರೋವರವು ಉಗಾಂಡಾ, ಟಾಂಜಾನಿಯಾ ಮತ್ತು ಕೀನ್ಯಾ ನಡುವಿನ ಗಡಿಯನ್ನು ರೂಪಿಸುತ್ತದೆ.

★ ಲೇಕ್ ನ್ಯಾಸಾ ಅಥವಾ ಸರೋವರ.  ಮಲಾವಿ ಟಾಂಜಾನಿಯಾ, ಮಲಾವಿ ಮತ್ತು ಮೊಜಾಂಬಿಕ್ ಗಡಿಯನ್ನು ರೂಪಿಸುತ್ತದೆ.

👉 ಟ್ಯಾಂಗನಿಕಾ ಸರೋವರವು ಜೈರ್‌ನ ಗಡಿಯನ್ನು ರೂಪಿಸುತ್ತದೆ.  ಟಾಂಜಾನಿಯಾ ಮತ್ತು ಜಾಂಬಿಯಾ.

★ ಸುಪೀರಿಯರ್ ಸರೋವರವು ವಿಶ್ವದ ಅತಿದೊಡ್ಡ ಸಿಹಿನೀರಿನ ಸರೋವರವಾಗಿದೆ.

👉 ಚೀನಾದ ಪರಮಾಣು ಪರೀಕ್ಷಾ ವ್ಯಾಪ್ತಿಯು ಲಾಪ್ ನಾರ್ ಸರೋವರದ ಬಳಿ ಇದೆ.

★ ಲೇಕ್ ಚಾಡ್ ಚಾಡ್, ನೈಜರ್, ನೈಜೀರಿಯಾ, ಕ್ಯಾಮರೂನ್‌ನ ಗಡಿಯನ್ನು ರೂಪಿಸುತ್ತದೆ.

➨ ಲೇಕ್ ಗ್ರೇಟ್ ಕರಡಿ ಪೋರ್ಟ್ ರೇಡಿಯಂ ಎಂದು ಪ್ರಸಿದ್ಧವಾಗಿದೆ.

👉 ಅಥಾಬಾಸ್ಕಾ ಸರೋವರವು ಯುರೇನಿಯಂ ಸಿಟಿ ಎಂದು ಪ್ರಸಿದ್ಧವಾಗಿದೆ.

ಘಾನಾದ ವೋಲ್ಟಾ ಸರೋವರವು ಮಾನವ ನಿರ್ಮಿತ ಅತಿದೊಡ್ಡ ಸರೋವರವಾಗಿದೆ.

ವೆನೆಜುವೆಲಾದ ಮರಕೈಬೊ ಸರೋವರವು ತೈಲ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ.




🍀ವಿಜ್ಞಾನ ಸಾಮಾನ್ಯ ಜ್ಞಾನ
~~~~
>ವಿಜ್ಞಾನ ಜನಕ ಯಾರು?- ರೋಜರ್ ಬೇಕನ್.

>ಗಾಳಿಯ ವೇಗವನ್ನು ಅಳೆಯುವ
ಮಾಪಕ ಯಾವುದು?-ಅನಿಮೋಮೀಟರ್.

>ಅಣುಬಾಂಬ್ ಅನ್ನು ಕಂಡು ಹಿಡಿದವರು ಯಾರು?- ಒಟ್ಟೊಹಾನ್

>ವಾತಾವರಣದಲ್ಲಿ ಎಷ್ಟು ಭಾಗ ಆಮ್ಲಜನಕವಿದೆ -ಶೇಕಡ 21%

>ಭೂಮಿಗೆ ಅತಿ ಹತ್ತಿರದ ಗ್ರಹ ಯಾವುದು? -ಶುಕ್ರ ಗ್ರಹ

>ಸೌರಮಂಡಲದ ಅತಿ ದೊಡ್ಡ ಗ್ರಹ ಯಾವುದು?-ಗುರುಗ್ರಹ

>ಇಸ್ರೋದ ಕೇಂದ್ರ ಕಚೇರಿ ಎಲ್ಲಿದೆ -ಬೆಂಗಳೂರು

>ಆಮ್ಲಜನಕದ ಪರಮಾಣು ತೂಕ ಎಷ್ಟು? -16.


ವಿಟಮಿನಗಳು

🥗 ನೀರಿನಲ್ಲಿ ಕರಗುವ ವಿಟಮಿನಗಳು➖ B ಮತ್ತು C

🥗 ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ➖A, D, E, K

🥗 ಮಾನವ ಮೊಟ್ಟಮೊದಲಿಗೆ ಸಂಶ್ಲೇಷಿಸಿದ ಜೀವಸತ್ವ ➖C

🥗 ಲೋಹವನ್ನು ಹೊಂದಿರುವ ಜೀವಸತ್ವ➖ B12

🥗 ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಜೀವಸತ್ವ➖ C

🥗ಸೂರ್ಯಕಿರಣದಿಂದ ದೊರೆಯುವ ಜೀವಸತ್ವ➖ D

🥗ಬಂಜೆತನಕ್ಕೆ ಕಾರಣವಾದ ಜೀವಸತ್ವ➖ E

🥗ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಜೀವಸತ್ವ ➖ K

🥗ಕಾಯಿಸುವುದರಿಂದ ಹಾನಿಗೊಳಗಾಗುವ ಜೀವಸತ್ವ➖ B & C

🥗ಯಕೃತ್ತಿನಲ್ಲಿ ಇರುವ ಜೀವಸತ್ವ➖ A & D

🥗 ಜೀವಸತ್ವ ಮತ್ತು ಹಾರ್ಮೋನ್ಸ್ ಗಾಗಿ ವರ್ತಿಸುವ ಜೀವಸತ್ವ ➖E




ಸ್ಪರ್ಧಾ ವೇದಿಕೆ [NEVER GIVE UP] 📚 dan repost
☘ಭಾರತದ ಭೌಗೋಳಿಕ ಅನ್ವರ್ಥನಾಮಗಳು☘

ಪಂಚ ನದಿಗಳ ನಾಡು 👉 ಪಂಜಾಬ್

ಬಂಗಾಳದ ಕಣ್ಣೀರು 👉 ದಾಮೋದರ

ಬಿಹಾರದ ಕಣ್ಣೀರು 👉 ಕೋಸಿ

ಅಸ್ಸಾಂನ ಕಣ್ಣೀರು 👉ಬ್ರಹ್ಮಪುತ್ರ

ಸಾಂಬಾರಗಳ ನಾಡು 👉 ಕೇರಳ

ಭಾರತದ ಹೆಬ್ಬಾಗಿಲು 👉 ಮುಂಬೈ

ಸಪ್ತ  ದ್ವೀಪಗಳ ನಾಡು👉 ಮುಂಬೈ

ಪಿಂಕ್ ಸಿಟಿ 👉 ಜೈಪುರ್

ಸರೋವರಗಳ ನಗರ 👉ಉದಯಪುರ

ಅರಮನೆಗಳ ನಗರ👉 ಕೊಲ್ಕತ್ತಾ

ಭಾರತದ ಚಹಾದ ನಾಡು 👉ಅಸ್ಸಾಂ

ಭಾರತದ ಮ್ಯಾಂಚೆಸ್ಟರ್ 👉 ಅಹಮದಾಬಾದ್

ದಕ್ಷಿಣ ಭಾರತದ ಮ್ಯಾಂಚೆಸ್ಟರ್ 👉 ಕೊಯುಮತ್ತೂರ

ಡೆಕ್ಕನ್ ಕ್ವೀನ್ 👉 ಪುಣೆ

ವೃದ್ಧಗಂಗ 👉ಗೋದಾವರಿ

ದಕ್ಷಿಣ ಗಂಗಾ 👉ಕಾವೇರಿ

ಗಾರ್ಡನ್ ಸಿಟಿ👉 ಬೆಂಗಳೂರು

ಎಲೆಕ್ಟ್ರಾನಿಕ್ ಸಿಟಿ👉 ಬೆಂಗಳೂರು

ಪೂರ್ವದ ಸ್ಕಾಟ್ಲ್ಯಾಂಡ್ 👉 ಶಿಲ್ಲಾಂಗ್


ಪ್ರಮುಖ ಹರಿದಾಸರು ಮತ್ತು ಅವರ ಅಂಕಿತಗಳು ✍️

• ಕನಕದಾಸರು - ಕಾಗಿನೆಲೆಯಾದಿ ಕೇಶವ

• ವಾದಿರಾಜರು - ಹಯವದನ

• ಗೋಪಾಲದಾಸರು - ಗೋಪಾಲ ವಿಠಲ

• ವ್ಯಾಸರಾಯರು - ವ್ಯಾಸವಿಠಲ

• ಜಗನ್ನಾಥದಾಸರು - ಜಗನ್ನಾಥ ವಿಠಲ

• ವಿಜಯದಾಸರು - ವಿಜಯವಿಠಲ

• ಪುರಂದರದಾಸರು - ಪುರಂದರ ವಿಠಲ

• ಶ್ರೀಪಾದರಾಯರು - ರಂಗ ವಿಠಲ

• ನರಹರಿತೀರ್ಥರು - ರಘುಪತಿ

• ಹೆಳವನಕಟ್ಟೆ ಗಿರಿಯಮ್ಮ - ರಂಗನಾಥ



20 ta oxirgi post ko‘rsatilgan.