ಕೆಳಗೆ ನೀಡಲಾಗಿರುವ ಭಾರತದ ಸಂವಿಧಾನ ಹಕ್ಕುಗಳು ಪೌರರಲ್ಲದವರಿಗೂ ಲಭ್ಯವಾಗಿರುವಂತಹವು ಯಾವುವು
So‘rovnoma
- (ಎ) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
- (ಬಿ) ಯಾವುದೇ ಉದ್ಯೋಗ, ವ್ಯಾಪಾರ, ಅಥವಾ ವ್ಯವಹಾರದಲ್ಲಿ ತೊಡಗುವ ಸ್ವಾತಂತ್ರ್ಯ
- (ಸಿ) ಭಾರತದ ಯಾವುದೇ ಪ್ರಾಂತ್ಯದಲ್ಲಾದರೂ ಚಲಿಸುವ, ಉಳಿದುಕೊಳ್ಳುವ ಮತ್ತು ನೆಲೆಸುವ ಸ್ವಾತಂತ್ರ್ಯ.
- (ಡಿ) ವಾಕ್ ಸ್ವಾತಂತ್ರ್ಯ, ಸಭೆ ಸೇರುವ, ಮತ್ತು ಸಂಘದ ಸ್ವಾತಂತ್ರ್ಯ