📚
ಸ್ಪರ್ಧಾ ಅರಿವು ಮಾಸಪತ್ರಿಕೆ | ಜನವರಿ-2025 | ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಾಗಿ | Buy Now ಈ "ಸ್ಪರ್ಧಾ ಅರಿವು" ಮಾಸಪತ್ರಿಕೆ 2025ನೇ ವರ್ಷದ ಜನವರಿ ತಿಂಗಳ ಸಂಚಿಕೆಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬಹುಮುಖ್ಯ ಅಧ್ಯಯನ ಸಂಪತ್ತಾಗಿದೆ.
ಪುಸ್ತಕದ ಮುಖ್ಯಾಂಶಗಳು:
- KPSC, UPSC, KEA, PSI, PDO, Group-C, SSC ಮುಂತಾದ ಪರೀಕ್ಷೆಗಳ ತಯಾರಿಗಾಗಿ ಸಮಗ್ರ ಮಾಹಿತಿಯೊಂದಿಗೆ.
📌 ಪ್ರಚಲಿತ ಘಟನೆಗಳು:
- ಕರ್ನಾಟಕ, ಭಾರತ ಮತ್ತು ಜಾಗತಿಕ ಸುದ್ದಿಗಳು
- ವಿಜ್ಞಾನ ಮತ್ತು ತಂತ್ರಜ್ಞಾನ, ಇತಿಹಾಸ, ಭೂಗೋಳ, ಆರ್ಥಿಕತೆ, ರಾಜ್ಯಶಾಸ್ತ್ರ ಮುಂತಾದ ಪ್ರಮುಖ ವಿಷಯಗಳ ವಿಶ್ಲೇಷಣೆ.
- ಈ ಪುಸ್ತಕವು 10 ದಿನಗಳ ವಿಶೇಷ ಅಧ್ಯಯನ ಯೋಜನೆಯೊಂದಿಗೆ, ಪರೀಕ್ಷಾರ್ಥಿಗಳಿಗೆ ಪೂರ್ಣ ಮಾರ್ಗದರ್ಶನ ನೀಡಲು ವಿನ್ಯಾಸಗೊಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ - ಇದು ಬಹುಮುಖ್ಯ ಪಠ್ಯಸಾಮಗ್ರಿಯಾಗಲಿದೆ.
📚📚✍🏻✍🏻📚📚
Buy Now :
https://www.kpscvaani.com/books/buy-january-2025-spardha-arivu-masa-patrikemagzine/840/detail/