MOST WANTED SINGLE SUBJECT COURSE...
ಗೆಳೆಯರೇ
ಇಂದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂತರಾಷ್ಟ್ರೀಯ ಸಂಬಂಧದ ಮೇಲೆ ಪ್ರಶ್ನೆಗಳು ಬರಲು ಆರಂಭವಾಗಿದೆ ಹೀಗಾಗಿ ವಿದ್ಯಾರ್ಥಿಗಳ ಬೇಡಿಕೆ ಮತ್ತು ಒತ್ತಾಯದ ಮೇರೆಗೆ ರಾಜ್ಯದಲ್ಲಿ ಮೊದಲ ಬಾರಿಗೆ "INTERNATIONAL RELATIONS " Single Subject Course ನ್ನು ಆರಂಭಿಸಲಾಗುತ್ತಿದೆ.
ಈ ಕೋರ್ಸ್ ನ ಅವಧಿ
2 months live
4 months Recorded
ಈ ಕೋರ್ಸ್ ನಲ್ಲಿ ಎಲ್ಲ ತರಗತಿಗಳನ್ನು ಭರತ್ ಸರ್ ಅವರು ಮಾತ್ರ ತೆಗೆದುಕೊಳ್ಳುತ್ತಾರೆ.
ಜಗತ್ತಿನ ಪ್ರಮುಖ ದೇಶಗಳ ಜೊತೆಗಿನ ಗಡಿ ವಿವಾದಗಳು, ಯುದ್ಧಗಳು ಹಾಗೂ ಸಂಬಂಧಗಳ ಕುರಿತು story ರೂಪದಲ್ಲಿ ಚರ್ಚೆ ಮಾಡಲಾಗುತ್ತದೆ.
ಮೊದಲ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧದ ಕುರಿತು ಸಮಗ್ರ ಚರ್ಚೆ ಇರುತ್ತದೆ.
ತರಗತಿಗಳ ನಂತರ ಸಂಪೂರ್ಣ ನೋಟ್ಸ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ.
ಮಾರ್ಚ್ 20ರ ವರೆಗೆ ಈ ಕೋರ್ಸ್ ನ ಬೆಲೆ ಕೇವಲ ರೂ.1000 ಗಳಾಗಿರುತ್ತದೆ. ನಂತರ ಮಾರ್ಚ್ 21ರಿಂದ ಈ ಕೋರ್ಸ್ ನ ಬೆಲೆ 5999/- ರೂ ಆಗಿರುತ್ತದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಸಂಬಂಧಗಳ ಮೇಲೆ ಅತ್ಯಂತ ಕಡಿಮೆ ಬೆಲೆಯ ಕೋರ್ಸ್ ಆರಂಭವಾಗಿದೆ.
ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುತ್ತದೆ. ಕಾರಣ ಅವಶ್ಯಕತೆ ಇರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ...💐🔥